Avinash B
Know about 5G: ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಸಿಮ್ ಕಾರ್ಡ್ ಬದಲಿಸಬೇಕೇ?
Know about 5G: 5G ನೆಟ್ವರ್ಕ್ ಅ.1ರ ಬಳಿಕ ಪ್ರಮುಖ ನಗರಗಳಲ್ಲಿ ಲಭ್ಯವಾಗಲಿದೆ. ನಿಮ್ಮ ಫೋನ್ ಬದಲಿಸಬೇಕೆ? ಸಿಮ್ ಕಾರ್ಡ್ ಬದಲಿಸ್ಬೇಕಾ? 5g ಅಗತ್ಯವಿದೆಯಾ? 4G, 3G ವರ್ಕಾಗುತ್ತಾ?
Cyber Tips: ಮುಖ ಸುಂದರವಾಗಿಸುವ ಆ್ಯಪ್: ಬಳಕೆಯಲ್ಲಿ ಎಚ್ಚರ ಇರಲಿ
Cyber Tips: ಫೇಸ್‌ಬುಕ್ಕಲ್ಲಿ ಕಲಾಕೃತಿಯಂತಿರುವ ಚಿತ್ರಗಳ ಹಾವಳಿ. ಏನಿದು? ಅಂತ ಅಚ್ಚರಿಪಡುವವರಿಗೆ ಮತ್ತು ಇದನ್ನೂ, ಇಂಥ ಹಲವು ಆ್ಯಪ್‌ಗಳನ್ನು ಬಳಸುವವರಿಗೊಂದು ಎಚ್ಚರಿಕೆಯ ಮಾಹಿತಿ ಇಲ್ಲಿದೆ.
Poco M5 Review: ಬಜೆಟ್ ಬೆಲೆಯಲ್ಲಿ ಗೇಮಿಂಗ್‌ಗೂ ಸೂಕ್ತವಾಗಬಲ್ಲ ಹೊಸ ಫೋನ್
Poco M5: ಹೇಗಿದೆ? ಈ ಬಜೆಟ್ ಫೋನ್‌ನ ಸಾಮರ್ಥ್ಯವೇನು? ಇಲ್ಲಿದೆ ರಿವ್ಯೂ
Samsung Galaxy Z Flip 4: ದೊಡ್ಡ ಸ್ಕ್ರೀನ್ ಮಡಚುವ ವಿಶಿಷ್ಟ ಫೋನ್
Samsung Galaxy Z Flip 4: ಬ್ಯಾಟರಿ ಸಾಮರ್ಥ್ಯ ಕೊಂಚ ಕಡಿಮೆಯಾಯಿತು ಅನ್ನಿಸಿದರೂ, ಸ್ಟೈಲ್ ಇಷ್ಟಪಡುವವರಿಗೆ, ಫ್ಲೆಕ್ಸ್ ಮೋಡ್‌ನಂತಹ ಅತ್ಯಾಧುನಿಕ ಸೌಕರ್ಯಗಳನ್ನು ಬಳಸುವ ತುಡಿತ ಇರುವವರಿಗೆ ಇದು ಇಷ್ಟವಾಗಬಹುದು.
Samsung Galaxy Z Fold 4 Review: ಅಂಗೈಯಲ್ಲಿ ಕ್ಯಾಮೆರಾ – ಕಂಪ್ಯೂಟರ್
Samsung Galaxy Z Fold 4: ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಝಡ್ ಫೋಲ್ಡ್ ಸರಣಿಯಲ್ಲಿ ಹೊಚ್ಚ ಹೊಸ ಮಾದರಿಯನ್ನು ಭಾರತೀಯ ಮಾರುಕಟ್ಟೆಗಿಳಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 4 ಹೇಗಿದೆ? ಇಲ್ಲಿದೆ ಮಾಹಿತಿ.
ಉತ್ತಮ ಆಡಿಯೋ, ಹಗುರ ತೂಕ: ಬಜೆಟ್ ದರದಲ್ಲಿ Sony WI-100 ಇಯರ್‌ಫೋನ್
Sony WI-100 ನೆಕ್ ಬ್ಯಾಂಡ್: ಉತ್ತಮ ಗುಣಮಟ್ಟದ ಧ್ವನಿ, ಕನಿಷ್ಠ ಬಳಕೆಯಲ್ಲಿ ನಾಲ್ಕೈದು ದಿನ ಬರಬಹುದಾದಷ್ಟು ಬ್ಯಾಟರಿ ಚಾರ್ಜ್, ಜಲನಿರೋಧಕತೆ, ಮತ್ತು ಹಗುರ ತೂಕ.
4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ Lenovo Legion S7 ಲ್ಯಾಪ್‌ಟಾಪ್
Lenovo Legion S7 Review: ಗೇಮರ್‌ಗಳಿಗೆ ಮಾತ್ರವೇ ಅಲ್ಲದೆ, ವಿಡಿಯೊ, ಗ್ರಾಫಿಕ್ಸ್ ಎಡಿಟಿಂಗ್ ವೃತ್ತಿಯಲ್ಲಿರುವವರಿಗೂ ಸೂಕ್ತವಾಗಬಹುದಾದ ಲ್ಯಾಪ್‌ಟಾಪ್.
UPI Transaction Charge? ತಕ್ಷಣ ನಿಮ್ಮ ಅಭಿಪ್ರಾಯವನ್ನು ಆರ್‌ಬಿಐಗೆ ತಿಳಿಸಿ
UPI Transaction Charge ಬಗ್ಗೆ ಊಹಾಪೋಹವೆದ್ದಿದೆ. ಇದರಲ್ಲಿ ಎಷ್ಟು ನಿಜ? ನೀವೇನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ.
How is Nokia C21 Plus: ನೋಕಿಯಾದ ಬಜೆಟ್ ಫೋನ್ ರಿವ್ಯೂ
Nokia C21 Plus Review: ಆಂಡ್ರಾಯ್ಡ್ ಗೋ ಕಾರ್ಯಾಚರಣೆ ವ್ಯವಸ್ಥೆಯಿರುವುದರಿಂದ, ಬ್ಲಾಟ್‌ವೇರ್‌ಗಳಿಲ್ಲದೆ, ಕ್ಲೀನ್ ಆಂಡ್ರಾಯ್ಡ್ ವ್ಯವಸ್ಥೆ. ಉತ್ತಮ ಬ್ಯಾಟರಿ.
Samsung Galaxy M13 5G: ಡೇಟಾ ಸ್ವಿಚಿಂಗ್, RAM ಹೆಚ್ಚಿಸಬಹುದಾದ ಬಜೆಟ್ ಫೋನ್
Samsung Galaxy M13 5G: ಸ್ವಯಂಚಾಲಿತ ಡೇಟಾ ಸ್ವಿಚಿಂಗ್ ಮತ್ತು RAM ಪ್ಲಸ್ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆದಿದೆ. ಭಾರತಕ್ಕಿನ್ನಷ್ಟೇ ಬರಬೇಕಿರುವ 5ಜಿ ನೆಟ್‌ವರ್ಕ್‌ನ 11 ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ.