Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಟೆಕ್‌ಟಾನಿಕ್: ಬ್ಲೂವೇಲ್ ಅನ್ನೋದು ಗೇಮ್ ಅಲ್ಲ, ಅದು ಸಾವಿನಾಟ

ಮಾಧ್ಯಮಗಳಲ್ಲಿ ಎಷ್ಟೇ ವರದಿಯಾಗಿದ್ದರೂ, ಜನ ಜಾಗೃತಿ ಇನ್ನೂ ಮೂಡಿಲ್ಲವೆಂಬುದಕ್ಕೆ ಸಾಕಷ್ಟು ಪುರಾವೆ ಸಿಗುತ್ತಿದೆ. ಬ್ಲೂವೇಲ್ ಎಂಬ ಹೆಸರಿನಲ್ಲಿ ಈಗ ಸುದ್ದಿ-ಸದ್ದು ಆಗುತ್ತಿರುವುದು ಒಂದು 'ಗೇಮ್' ಎಂಬುದು ದಿಟವಾದರೂ, ಇದು ಡೌನ್‌ಲೋಡ್ ಮಾಡಿಕೊಂಡು ಆಡುವಂತಹಾ...

ನಿಮ್ಮ Google ಚಟುವಟಿಕೆಯ ಜಾಡು ಅಳಿಸುವುದು ಹೇಗೆ?

ನಿಮ್ಮ ಅಂಕಣ 6ನೇ ವರ್ಷಕ್ಕೆ ಮಾಹಿತಿ ತಂತ್ರಜ್ಞಾನದ ಕೆಲವೊಂದು ಸುಲಭ ತಂತ್ರೋಪಾಯಗಳು ಆ ವಿಷಯದ ಬಗ್ಗೆ ಓದಿದವರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ತಲುಪುವಂತಾಗಲಿ ಎಂಬ ಉದ್ದೇಶದಿಂದ ವಿಜಯ ಕರ್ನಾಟಕದಲ್ಲಿ 27 ಆಗಸ್ಟ್ 2012ರಂದು ಆರಂಭಿಸಿದ...

ಟೆಕ್ ಟಾನಿಕ್: ಬ್ಲೂಟೂತ್‌ನಲ್ಲಿ ವರ್ಗಾವಣೆ

ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹಾಗೂ ನಮ್ಮ ಸ್ಮಾರ್ಟ್ ಫೋನ್ ನಡುವೆ ಫೈಲುಗಳನ್ನು ಪರಸ್ಪರ ವರ್ಗಾಯಿಸಿಕೊಳ್ಳಲು, ಯುಎಸ್‌ಬಿ ಕೇಬಲ್ ಬೇಕೂಂತೇನೂ ಇಲ್ಲ. ಬ್ಲೂಟೂತ್ ಎಂಬ ವ್ಯವಸ್ಥೆಯ ಮೂಲಕವೂ ಸಾಧ್ಯ ಎಂಬುದು ಕೆಲವರಿಗೆ ತಿಳಿದಿಲ್ಲ. ಇದಕ್ಕಾಗಿ,...

ಶ್!!! ಇದು ಪ್ರೈವೇಟ್ ವಿಷ್ಯ!

ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಖ್ಯಾತ ಬ್ರ್ಯಾಂಡ್‌ನ ಹೊಸ ಫೋನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲೆಂದು ಬ್ರೌಸ್ ಮಾಡುತ್ತಿದ್ದೆ. ಅದು ಹೇಗಿದೆ, ಏನು ವಿಶೇಷತೆ ಅಂತೆಲ್ಲ ತಿಳಿದುಕೊಂಡ ಬಳಿಕ ಬ್ರೌಸರ್ ಮುಚ್ಚಿ, ಬೇರೊಂದು ಅಂತರ್ಜಾಲ ತಾಣವನ್ನು ನೋಡಲೆಂದು...

ಮಾಹಿತಿ@ತಂತ್ರಜ್ಞಾನ: ಸಾಮಾನ್ಯ ಜನರಿಗೆ ತಲುಪಿಸುವ ಕಾಯಕಕ್ಕೆ ಐದು ವರ್ಷ!

ಇದು ಪುಂಗಿ ಅಲ್ಲ. :-) ನನಗಂತೂ ಹೆಮ್ಮೆಯ ವಿಚಾರ. ಬಹುಶಃ ಕನ್ನಡ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲು ಇರಬಹುದೇನೋ. ಪತ್ರಿಕೆಯಲ್ಲಿ, ಓದುಗರನ್ನು ತಟ್ಟುವ ಅಂಕಣವೊಂದು ನಿರಂತರವಾಗಿ ಐದು ವರ್ಷಗಳ ಕಾಲ ಪ್ರಕಟವಾಗುತ್ತದೆ ಎಂದರೆ ಅದು ಹೆಮ್ಮೆಯೇ...

ವಾರ್ಷಿಕ 500 ರೂ. ಆಸುಪಾಸಿನಲ್ಲಿ ಸ್ವಂತ ವೆಬ್‌ಸೈಟ್ ಹೊಂದುವುದು ಹೇಗೆ?

ಡೊಮೇನ್ ಹೆಸರು ರಿಜಿಸ್ಟ್ರೇಶನ್, ಹೋಸ್ಟಿಂಗ್ ಸೇವೆ ಮೂಲಕ ಸುಲಭವಾಗಿ ನಮ್ಮದೇ ಸ್ವಂತ ವೆಬ್ ತಾಣ ಹೊಂದುವುದು ಹೇಗೆ ಅಂತ ಕಳೆದ ವಾರದ ಅಂಕಣದಲ್ಲಿ ಹೇಳಿದ್ದೆ. ಈ ಬಗ್ಗೆ ಸಾಕಷ್ಟು ಕರೆಗಳು, ಇಮೇಲ್‌ಗಳು ಬಂದಿವೆ....

ಟೆಕ್ ಟಾನಿಕ್: ಐಪಾಡ್ ತೆರೆಮರೆಗೆ

ಸ್ಮಾರ್ಟ್ ಫೋನ್‌ಗಳ ಬಳಕೆ ಹೆಚ್ಚಾಗುತ್ತಿರುವಂತೆಯೇ ಹಲವು ಡಿಜಿಟಲ್ ಸಾಧನಗಳು ಮೂಲೆಗುಂಪಾಗುತ್ತಿವೆ. ಇದಕ್ಕೆ ಕಾರಣವೆಂದರೆ ಅದರ ಬಹೂಪಯೋಗಿ ಸಾಮರ್ಥ್ಯ. ಕ್ಯಾಮೆರಾ, ಟಾರ್ಚ್ ಲೈಟ್, ಕಂಪ್ಯೂಟರ್, ಕಂಪಾಸ್, ಅಲಾರಂ... ಹೀಗೆ ಎಷ್ಟೆಷ್ಟೋ. ಆದರೆ ಅದು ಬರುವುದಕ್ಕೆ...

ಸುಲಭ, ಅಗ್ಗ: ನಮ್ಮದೇ ವೆಬ್ ಸೈಟ್ ಮಾಡುವುದು ಹೇಗೆ?

ಕರ್ನಾಟಕ ಪ್ರವಾಸೋದ್ಯಮ ವೆಬ್‌ಸೈಟನ್ನು ಹೊಸದಾಗಿ ರೂಪಿಸಲು 10 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂಬ ಸರಕಾರಿ ಅಧಿಕಾರಿಯೊಬ್ಬರ ಮಾತು ಕಳೆದ ವಾರವಿಡೀ ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. 'ಒಂದು ವೆಬ್ ಸೈಟ್ ರೂಪಿಸಲು...

ಟೆಕ್ ಟಾನಿಕ್: FB ವೀಡಿಯೋ ಆಟೋ ಪ್ಲೇ

ನಿಮ್ಮ ಮೊಬೈಲ್ ಫೋನ್‌ನಲ್ಲಿ ಫೇಸ್‌ಬುಕ್ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದೀರಿ. ಬ್ರೌಸ್ ಮಾಡುತ್ತಾ ಹೋದಂತೆ ಹೆಚ್ಚು ಹೆಚ್ಚು ವೀಡಿಯೋಗಳೇ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ, ಅವುಗಳು ಸ್ವಯಂಚಾಲಿತವಾಗಿ ಪ್ಲೇ ಕೂಡ ಆಗಿಬಿಡುತ್ತವೆ. ಇದಕ್ಕೆ ಹೆಚ್ಚಿನ ಡೇಟಾ...

ನನಗೆ ಗ್ರಹಣ ಬಡಿದದ್ದು…

ಟ್ರಿಣ್... ಟ್ರಿಣ್... ನಾನು: ಹಲೋ ರೀ 8 ಗಂಟೆಯೊಳಗೆ ಏನಾದ್ರೂ ತಿಂದ್ಕೊಂಡು ಮನೆಗೆ ಬನ್ರೀ... ಗ್ರಹಣ ಅಂತೆ, ಆ ನಂತರ ಏನೂ ತಿನ್ಬಾರ್ದಂತೆ ನಾನು: ಹೌದಾ? ಯಾರೋ ಹೇಳಿದ್ದದು??? ಪಕ್ಕದ್ಮನೆಯವ್ರು... ಆಮೇಲೆ... ಅವರಿವರು ಎಲ್ರೂ ಹೇಳ್ತಾ ಇದ್ದಾರೆ... ನಾನು: ಏನಾದ್ರೂ...

ಇವನ್ನೂ ನೋಡಿ

Crossbeats Ignite Lyt Smart Watch Review: ಉತ್ತಮ ಬ್ಯಾಟರಿಯ ಅಗ್ಗದ ಸ್ಮಾರ್ಟ್‌ವಾಚ್

Crossbeats Ignite Lyt Smart Watch Review: ದುಬಾರಿ ಬೆಲೆಯ ಆ್ಯಪಲ್ ವಾಚ್ ಕೂಡ ಬಳಸಿ ನೋಡಿದ್ದೆನಾದುದರಿಂದ ಕೇವಲ 2 ಸಾವಿರ ರೂ. ಒಳಗಿನ ಈ ಸಾಧನ ಹೇಗಿದ್ದೀತು ಎಂಬ ಕುತೂಹಲ ಸಹಜವಾಗಿತ್ತು. ಆದರೆ, ಎಲ್ಲ ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳು ಮಾಡಬಲ್ಲ ಕಾರ್ಯಗಳು ಈ ಅಗ್ಗದ ದರದ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್‌ನಲ್ಲೂ ಇದೆ. ಇಷ್ಟಲ್ಲದೆ, ಗಮನ ಸೆಳೆದ ಪ್ರಧಾನ ಅಂಶ ಇದರ ಬ್ಯಾಟರಿ ಚಾರ್ಜ್. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಕೇವಲ ಎರಡು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಆರೋಗ್ಯದ ವೈಶಿಷ್ಟ್ಯಗಳು ಕೂಡ ಗಮನ ಸೆಳೆದವು. ಐದಾರು ಸಾವಿರ ರೂಪಾಯಿಯಿಂದ 70-80 ಸಾವಿರ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳು ಮಾಡುವ ಎಲ್ಲ ಪ್ರಮುಖ ಕೆಲಸಗಳು ಇದರಲ್ಲಿ ಸಾಧ್ಯ. ಒಳ್ಳೆಯ ಫಿಟ್ನೆಸ್ ಸಂಗಾತಿ ಎಂದೂ ಪರಿಗಣಿಸಬಹುದು. ಕೊರತೆಯೆಂದರೆ, ನಮ್ಮ ಭಾಷೆಯ ನೋಟಿಫಿಕೇಶನ್‌ಗಳನ್ನು ಓದಲಾಗದು ಮತ್ತು ಇದರ ಐಪಿಎಸ್ ಡಿಸ್‌ಪ್ಲೇ 240 x280 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಆದರೆ ಬೆಲೆಗೆ ಹೋಲಿಸಿದರೆ ಇದಕ್ಕಿಂತ ಹೆಚ್ಚಿನ ಶಾರ್ಪ್ ಡಿಸ್‌ಪ್ಲೇ ಗುಣಮಟ್ಟ ನಿರೀಕ್ಷಿಸಲಾಗದು. ಒಂದು ವರ್ಷ ವಾರಂಟಿಯೂ ಜೊತೆಗಿದೆ.

HOT NEWS