ಜನ್ಮ ದಿನ ಆಚರಣೆ ನನ್ನ ಮಟ್ಟಿಗೆ ಯಾವತ್ತೂ ಹುಟ್ಟಿದ ‘ಹಬ್ಬ’ವಾಗಿರಲಿಲ್ಲ. ಹಾಗಾಗಿ ಅದರ ಆಚರಣೆ ಹೇಗೆ ಎಂಬುದು ಗೊತ್ತಿಲ್ಲ.
ಆಗೊಮ್ಮೆ ಈಗೊಮ್ಮೆ ಯಾರೋ ಕರೆ ಮಾಡಿ ಶುಭ ಕೋರಿದ್ದು ನೆನಪಿದೆ.
ಆದರೆ ಈ ಬಾರಿಯ ಜನ್ಮ ದಿನಕ್ಕೆ ವಿಶೇಷ ಉಡುಗೊರೆ ಬಂದಿದೆ.
ಅದು ಇಲ್ಲಿದೆ.
ಈ ಉಡುಗೊರೆ ನೀಡಿದ ಹೃದಯವಂತ ನೆಟ್-ಗೆಳೆಯ ಶ್ರೀನಿವಾಸ್‌ಗೆ ವಂದನೆ.
avinash
nimage huTTuhabbada haardika shubhaashayagaLu
treat elli ?
Thank you ಜ್ಯೋತಿ, ನನ್ನ ಬ್ಲಾಗಿಗೆ ಸ್ವಾಗತ.
ಇಲ್ಲೇ ಟ್ರೀಟ್-ಮೆಂಟ್ ಇದೆ…
ತಕ್ಷಣ ಬನ್ನಿ 🙂
‘ಅವಿ’ ಅವರೇ, ಜನ್ಮ ದಿನದ ಶುಭಾಶಯಗಳು…ತಡವಾಗಿದ್ದಕ್ಕೆ ಕ್ಷಮಿಸಿ.
ಸತೀಶ್ ಅವರೆ,
ನಿಮಗೆ ಧನ್ಯವಾದಗಳು.
Belated hearty wishes avinash. sorry for delaying. Mnglrge bandAga treAt kodsi:)
ವೇಣು ಅವರಿಗೆ ಧನ್ಯವಾದ.
ಸಾರಿ ಕೇಳಬಾರದು ಅಂತ ಬೋರ್ಡ್ ಹಾಕುತ್ತೇವೆ. 🙂
ಮಂಗಳೂರಿಗೆ ಬಂದಾಗ hearty ಪಾರ್ಟಿ ಕೊಡಿಸಿಬಿಡಿ!