ಪ್ರೀತಿ ಪ್ರೇಮ

7
1092

ಇದು ಪ್ರೀತಿ

ಕೇವಲ ಒಬ್ಬ ವ್ಯಕ್ತಿ ಕಳೆದುಹೋದಾಗ
ಕೆಲವೊಮ್ಮೆ
ಇಡೀ ಪ್ರಪಂಚವೇ ಜನಸಂಖ್ಯಾರಹಿತವಾಗಿದೆ
ಎಂದು ಅನ್ನಿಸುತ್ತದೆ!

ಇದು ಪ್ರೇಮ

ಪ್ರೇಮ ಗಣಿತದ ಪ್ರಕಾರ
ಒಂದು ಕೂಡಿಸು ಒಂದು ಅಂದರೆ ಅನಂತ
ಎರಡು ಕಳೆ ಒಂದು ಅಂದರೆ ಶೂನ್ಯ !

7 COMMENTS

 1. ಅರ್ಥಗರ್ಭಿತವಾದ ಚುಟುಕ.

  ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.

 2. Thanks Soni,
  ಬಹುಶಃ ಬದಲಾವಣೆಯೇ ನಮ್ಮ ಜೀವನವನ್ನ ರೂಪಿಸೋದು ಅಂತ ಕಾಣ್ಸುತ್ತೆ.

 3. ಶ್ರೀನಿವಾಸರೆ,
  ಚುಟುಕಗಳಿಂದ ಕುಟುಕುವುದು ಸ್ವಲ್ಪ ಕಷ್ಟದ ಕೆಲಸ.
  ಆದ್ರೂ ಟ್ರೈ ಮಾಡ್ತಿರ್ತೀನಿ.

LEAVE A REPLY

Please enter your comment!
Please enter your name here