ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ.
ಅದರ ಯುಆರ್ಎಲ್: Kannada.Webdunia.com
ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ ಮನಸ್ಸುಗಳಿಗೆ, ಬದಲಾವಣೆಗೆ ಸದಾ ತುಡಿಯುವ ಕನ್ನಡ ಕುಲಕೋಟಿಗೆ ಇದು ಹೊಸದೊಂದು ಕೊಡುಗೆ.
ಇದುವರೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಲಭ್ಯವಿದ್ದ ಪೋರ್ಟಲ್ ಜಾಲವು ಇದೀಗ ಕನ್ನಡ, ಮರಾಠಿ, ಗುಜರಾತಿ, ಪಂಜಾಬಿ ಮತ್ತು ಬಂಗಾಳಿ ಎಂಬ ಹೊಸ ಭಾಷೆಗಳ ಸೇರ್ಪಡೆಯೊಂದಿಗೆ 9 ಭಾರತೀಯ ಭಾಷೆಗಳಿಗೆ ಹರಡಿಕೊಂಡಿದೆ.
ಈ ಪೋರ್ಟಲ್ ಬಗ್ಗೆ ಕಾಮೆಂಟ್‌ಗಳಿಗೆ ಸ್ವಾಗತ.
please tell me what r the advantages of this portel. what is meant by portel ?
You are given good information…. Thanks
ಲಕ್ಷ್ಮಿ ವೆಂಕಟೇಶ್ ಅವರೆ,
ಬರೇ ಒಂದು ಸೀಮಿತ ವಿಷಯವನ್ನು ಉದಾಹರಣೆಗೆ, ಸುದ್ದಿ ಮಾತ್ರ ಅಥವಾ ಒಂದು ಕಂಪನಿಯ ಮಾಹಿತಿಯನ್ನು ಮಾತ್ರ ನೀಡುವಂಥವು ವೆಬ್ ಸೈಟ್‌ಗಳು. ಆದರೆ ಪೋರ್ಟಲ್‌ಗಳಲ್ಲಿ ಇವಲ್ಲದೆ ಇತರ ಸೇವೆಗಳಾದ ಇ-ಮೇಲ್, ಗ್ರೀಟಿಂಗ್ಸ್, ಎಸ್ಎಂಎಸ್ ಮತ್ತಿತರ ಓದುಗರಿಗೆ ಪೂರಕವಾಗ ವಿಷಯಗಳೂ ಇರುತ್ತವೆ ಎಂಬುದು ನಾನು ತಿಳಿದುಕೊಂಡಿರುವ ಸಂಗತಿ. ಈ ಬಗ್ಗೆ ಇನ್ನಷ್ಟು ತಿಳಿದವರಿದ್ದರೆ ಇಲ್ಲಿ ಕಾಮೆಂಟಿಸಬಹುದು.
ಮಾಪಲ ಹೊಳ್ಳರಿಗೆ ಸ್ವಾಗತ. 🙂
ಮಾಪಲ ಎಂಬುದರ ಪೂರ್ಣ ರೂಪ ಏನು? ಕೋಡ್ ವರ್ಡ್???