Tag: swipe kannada
ಇವನ್ನೂ ನೋಡಿ
ಫೋನ್ನಲ್ಲಿ ಇಂಟರ್ನೆಟ್ ಬಳಕೆ ವೆಚ್ಚ ನಿಯಂತ್ರಿಸಲು ಹೀಗೆ ಮಾಡಿ
ಮೊಬೈಲ್ನಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳಿಂದ ತಿಳಿದುಬಂದಿರುವ ಅಂಶ. ಮುಖ್ಯವಾಗಿ ಮತ್ತು ಅತಿ ಸಾಮಾನ್ಯವಾಗಿ ಫೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು, ಇಮೇಲ್, ವಾಟ್ಸಾಪ್, ವಿಚಾಟ್, ಸ್ಕೈಪ್ ಮುಂತಾದ...

