Home Tags Portable charger

Tag: portable charger

ಇವನ್ನೂ ನೋಡಿ

Apple Watch Series 7 Review: ದೊಡ್ಡ ಸ್ಕ್ರೀನ್, ವೇಗದ ಚಾರ್ಜಿಂಗ್

ಹಿಂದಿನ ವಾಚ್‌ಗೆ ಹೋಲಿಸಿದರೆ, ಅತ್ಯಾಧುನಿಕ ಎಸ್7 ಚಿಪ್‌ಸೆಟ್‌ನಿಂದಾಗಿ ಕಾರ್ಯಾಚರಣೆಯು ಅತ್ಯಂತ ಸುಲಲಿತವಾಗಿದ್ದು, ವೇಗವಾಗಿದೆ. ನಿದ್ರೆಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದರ 'ಹೆಲ್ತ್' ಆ್ಯಪ್‌ನಲ್ಲಿ ಅಡಕವಾಗಿದ್ದು, ಇದರ ಬಳಕೆಯೂ ಸೇರಿದಂತೆ ಸುಮಾರು ಒಂದುವರೆ ದಿನ ಬ್ಯಾಟರಿ ಚಾರ್ಜ್ ಇರುತ್ತದೆ. ಸುಮಾರು ಅರ್ಧ ಗಂಟೆಯ ನಡಿಗೆಯನ್ನು ದಾಖಲಿಸಿದರೆ, ಶೇ.7ರಷ್ಟು ಬ್ಯಾಟರಿ ಚಾರ್ಜ್ ಖರ್ಚಾಗುತ್ತದೆ.

HOT NEWS