ಮೈಕ್ರೋಮ್ಯಾಕ್ಸ್ ಏರ್ ಫಂಕ್ 1 ಪ್ರೊ ಇಯರ್ಬಡ್ಗಳನ್ನು ಚಾರ್ಜಿಂಗ್ ಕೇಸ್ನಿಂದ ಹೊರಗೆ ತೆಗೆದರೆ ಅವು ಆನ್ ಆಗುತ್ತವೆ. ತೆಗೆದಿಟ್ಟು ತುಂಬಾ ಹೊತ್ತಾದರೆ ಎರಡೂ ಬಡ್ಗಳ ಕಾಂಡಕ್ಕೆ (ಸ್ಟೆಮ್) ಏಕಕಾಲಕ್ಕೆ 3 ಸೆಕೆಂಡ್ ಮೃದುವಾಗಿ ಒತ್ತಿಹಿಡಿದರಾಯಿತು. ಇಲ್ಲವೇ, ಮತ್ತೆ ಚಾರ್ಜಿಂಗ್ ಕೇಸ್ನೊಳಗೆ ಇಟ್ಟು ಹೊರತೆಗೆದರಾಯಿತು.