ಇವನ್ನೂ ನೋಡಿ
ವಾಟ್ಸ್ಆ್ಯಪ್ನಲ್ಲಿ ‘ಸ್ವಯಂ ಡಿಲೀಟ್’ ಮತ್ತಿತರ ಹೊಸ ವೈಶಿಷ್ಟ್ಯಗಳು
ಸಂದೇಶ ವಿನಿಮಯ ಆ್ಯಪ್ ಆಗಿರುವ ವಾಟ್ಸ್ಆ್ಯಪ್ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಕಿರುತಂತ್ರಾಂಶವನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಐಒಎಸ್ ಫೋನ್ಗಳಿಗೆ ಈಗಾಗಲೇ ಕೆಲವು...