ಇವನ್ನೂ ನೋಡಿ
ದಂಡ ಕೊಡು ಎನಗೆ!
ಅಂದು ನಿನ್ನ ನಾ ಕಂಡೆ
ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ
ನಿನ್ನ ಸೌಂದರ್ಯಕೆ ಮರುಳಾದೆ
ಆ ನಿನ್ನ ಹೊಳೆವ ಕಪ್ಪು ಕಂಗಳು
ಸದಾ ನಗುತ್ತಿರುವ ಅಧರಗಳು
ಮಲ್ಲಿಗೆ ಮುಡಿದ ಗುಂಗುರು ಕೂದಲು
ಸೌಂದರ್ಯವೆಂದರೆ ಇದೇಯೇ? ಆನೇಕ ಕನಸುಗಳ ಮೂಲಕ ನಿನ್ನ ಮೂರ್ತಿಯನು
ಹೃದಯಮಂದಿರದಲ್ಲಿರಿಸಿ...