ಸರ್ವಜ್ಞ ಪ್ರತಿಮೆ: ಈಗಿನ ತಾಜಾ ಚಿತ್ರಗಳು

0
382

ಸಂತ ಕವಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಚೆನ್ನೈಯ ಅಯನಾವರಂನಲ್ಲಿರುವ ಜೀವಾ ಉದ್ಯಾನವನವು ಸಿಂಗಾರಗೊಳ್ಳುತ್ತಿದ್ದು, ಇಂದು (ಆ.11) ಬೆಳಿಗ್ಗೆ ಆ ಸ್ಥಳಕ್ಕೆ ಹೋಗಿ ತೆಗೆದ ತಾಜಾ ಚಿತ್ರಗಳು ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟವಾಗಿದೆ.

ಅಯನಾವರಂನ ಜೀವಾ ಪಾರ್ಕ್ ಸರ್ವಜ್ಞನಿಗಾಗಿ ಸಿಂಗಾರಗೊಳ್ಳುತ್ತಿದೆ
ಅಯನಾವರಂನ ಜೀವಾ ಪಾರ್ಕ್ ಸರ್ವಜ್ಞನಿಗಾಗಿ ಸಿಂಗಾರಗೊಳ್ಳುತ್ತಿದೆ

ಇದೀಗ ಸಮಾರಂಭದ ಸ್ಥಳವನ್ನು ಬದಲಾಯಿಸಿದ್ದು, ಕಾರ್ಯಕ್ರಮವು ಉದ್ಯಾನವನದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ಐಸಿಎಫ್ ಮೈದಾನ ಎಂದೇ ಕರೆಯಲಾಗುವ ಆರ್‌ಪಿಎಫ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ. ವಿಶಾಲವಾದ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.

1 COMMENT

LEAVE A REPLY

Please enter your comment!
Please enter your name here