ನನ್ನ ಹೊಸದೊಂದು ಪುಟ್ಟ ಜಗತ್ತಿಗೆ ಸ್ವಾಗತ... ಈ ತಾಣಕ್ಕೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ. ಇಲ್ಲಿ ನಿಮ್ಮ ಪ್ರತಿಕ್ರಿಯೆಗಳೇ ಉಡುಗೊರೆ. ಈ ಚರ್ಚಾ ವೇದಿಕೆಯಲ್ಲಿ ಭಾಗಿಯಾಗಿ...! ಇಲ್ಲಿ ನಿಮಗಿಷ್ಟವಾದ ವಿಷಯಗಳಿಗೆ ಪ್ರಶಂಸೆ ಇರಲಿ. ಇಷ್ಟವಾಗಿಲ್ಲವೇ?...
ಕಳ್ಳರ ಪೋಷಕರೂ, ಅವರನ್ನು ಪೋಷಿಸುವವರೂ....
ಹೌದು, ಈಗಷ್ಟೇ ನನಗರ್ಥವಾಗತೊಡಗಿದೆ. ಯಾವುದೇ ಒಂದು ಊರಿನಲ್ಲಿ ದೊಡ್ಡದೊಂದು ಅಪರಾಧ, ಕಳ್ಳತನ, ದರೋಡೆ ಇತ್ಯಾದಿ ಸಂಭವಿಸಿದರೆ ಆ ಊರಿನ ಪೊಲೀಸ್ ಇನ್ಸ್ ಪೆಕ್ಟರನ್ನೇಕೆ ಸಸ್ಪೆಂಡ್ ಮಾಡಬೇಕು ಎಂಬ ಯಕ್ಷಪ್ರಶ್ನೆಗೆ...