Home Blog Page 64

ರಂಗಸ್ಥಳದಿಂದ ನಿರ್ಗಮಿಸಿದ ಯಕ್ಷಗಾನದ ‘ಮಹಾಬಲ’

ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ. ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ...

ರಾಜ್ಯ ಬಿಜೆಪಿಗೂ ಜಾಡ್ಯ: ಪ್ರವಾಹದಲ್ಲಿ ಸಿಲುಕಿದ ಕಮಲ

ಅಧಿಕಾರದ ಮದ ಅಂತೀರೋ ಅಥವಾ ಅಧಿಕಾರ ಚಲಾಯಿಸಲು ಅನುಭವ ಸಾಲದು ಅಂತೀರೋ... ಇಲ್ಲಾ ಅಧಿಕಾರದ ಅಮಲು ಅಂತೀರೋ... ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕೇಸರಿ ಧ್ವಜ ಊರಿದಾಗ, ಹೊಸ ಶಕೆ ಆರಂಭವಾಗುತ್ತದೆ, 60...

ನೆರೆ ಚಿತ್ರಣ: ಕರ್ನಾಟಕದ ಬಗೆಗೆ ಯಾಕೀ ಅವಜ್ಞೆ?

ಕಳೆದ ಕೆಲವಾರು ದಿನಗಳಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು, ರಾಷ್ಟ್ರ ಮಟ್ಟದ ಪತ್ರಿಕೆಗಳನ್ನು, ಅಂತರಜಾಲ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಹೌದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೂರು ವರ್ಷಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಟಿ,...

ವಿರೋಧ ಪಕ್ಷವಾಗೋದು ಬೇಡ, ಪ್ರತಿ-ಪಕ್ಷವಾಗಿ!

ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ...

ಇವರ ದುಂದುವೆಚ್ಚದ ‘ಮಿತ’ವ್ಯಯ ಅನಗತ್ಯ!

ಇವೆಲ್ಲ ಬೊಗಳೆ, ಬೂಟಾಟಿಕೆ, ಗಿಮ್ಮಿಕ್ ಅಥವಾ ಆಷಾಢಭೂತಿತನ. ಕಳೆದ ಸರಿ ಸುಮಾರು ಒಂಬತ್ತು ತಿಂಗಳಿಂದೀಚೆಗೆ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಎದುರಾದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಆ ಬಳಿಕ ದೇಶದ ಕೆಲವೆಡೆ ಅನಾವೃಷ್ಟಿಯೂ, ಮತ್ತೆ ಕೆಲವೆಡೆ...

ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ!

20 ಶತಮಾನಗಳಷ್ಟು ಹಿಂದೆಯೇ ಸಮಾನತೆ, ಸೌಹಾರ್ದತೆ ಬೋಧಿಸಿದ ತಮಿಳು ಸಂತ ಕವಿ ತಿರುವಳ್ಳುವರ್ ಮತ್ತು 16ನೇ ಶತಮಾನದಲ್ಲಿ ಇದೇ ಮೌಲ್ಯಗಳ ಬೋಧನೆ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿಬಿಟ್ಟಿರುವ ಸರ್ವಜ್ಞ ಕವಿಯ ಪ್ರತಿಮೆಗಳು ಕಾವೇರಿ...

ಸರ್ವಜ್ಞ ಪ್ರತಿಮೆ: ಈಗಿನ ತಾಜಾ ಚಿತ್ರಗಳು

ಸಂತ ಕವಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಚೆನ್ನೈಯ ಅಯನಾವರಂನಲ್ಲಿರುವ ಜೀವಾ ಉದ್ಯಾನವನವು ಸಿಂಗಾರಗೊಳ್ಳುತ್ತಿದ್ದು, ಇಂದು (ಆ.11) ಬೆಳಿಗ್ಗೆ ಆ ಸ್ಥಳಕ್ಕೆ ಹೋಗಿ ತೆಗೆದ ತಾಜಾ ಚಿತ್ರಗಳು ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟವಾಗಿದೆ. ಇದೀಗ ಸಮಾರಂಭದ ಸ್ಥಳವನ್ನು...

‘ಸರ್ವಜ್ಞ’ ಅನಾವರಣ ಕಾರ್ಯಕ್ರಮ ಸ್ಥಳ ಬದಲು

ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಚೆನ್ನೈ ಅಯನಾವರಂನ ಜೀವಾ ಉದ್ಯಾನವನ ಪ್ರಶಸ್ತ ಜಾಗವಲ್ಲ, ಅಲ್ಲಿ ಸ್ಥಳಾವಕಾಶ ತೀರಾ ಕಡಿಮೆ ಎಂದು ಈ ಹಿಂದೆಯೇ ಹೇಳಿದ್ದೆ. ಅದಕ್ಕೆ ಪೂರಕವಾಗಿ, ಸ್ವತಃ ತಮಿಳುನಾಡು ಮುಖ್ಯಮಂತ್ರಿ ಸೋಮವಾರ ಆ ಪ್ರದೇಶಕ್ಕೆ...

ಸರ್ವಜ್ಞ: ನೋವಿನ ನಡುವೆಯೂ ಚೆನ್ನೈ ಕನ್ನಡಿಗರಿಗೆ ನಲಿವು

ಸರ್ವಜ್ಞ ಪ್ರತಿಮೆಯನ್ನು ಚೆನ್ನೈಯಲ್ಲಿ ಪ್ರಶಸ್ತವಲ್ಲದ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಓಕೆ, ತೀರ್ಮಾನ ಮಾಡಿಯಾಗಿದೆ. ಆದರೆ, ಚೆನ್ನೈ ಕನ್ನಡಿಗರನ್ನು ಈ ಪರಿ ನಿರ್ಲಕ್ಷಿಸಿದ್ದು ಸರಿಯೇ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರಿಗೆ ಅಟ್ಟಣೆ...

ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಬೇಡ ಯಾಕೆ?

(ವೆಬ್‌ದುನಿಯಾಕ್ಕಾಗಿ ಸಿದ್ಧಪಡಿಸಿದ ಲೇಖನವಿದು.) ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ. ಮೊದಲನೆಯದಾಗಿ, ಪ್ರತಿಮಾ ಸಂಸ್ಕೃತಿ ಕರ್ನಾಟಕದಲ್ಲಿ...

ಇವನ್ನೂ ನೋಡಿ

ನೋಕಿಯಾ ಬ್ರ್ಯಾಂಡ್ ತೆರೆಮರೆಗೆ…. ಒಂದು ಹಿನ್ನೋಟ

ಟೆಕ್-Know ಲೇಖನ: ನವೆಂಬರ್ 3, ವಿಜಯ ಕರ್ನಾಟಕ : ನೆಟ್ಟಿಗನೋಕಿಯಾ ಫೋನ್‌ಗಳಿಗೂ ಭಾರತಕ್ಕೂ ತಾದಾತ್ಮ್ಯ ನಂಟು. ಹಳ್ಳಿ ಹಳ್ಳಿಗೂ ನೋಕಿಯಾ ಚಿರಪರಿಚಿತ. ಫಿನ್ಲೆಂಡ್ ಎಂಬ ಪುಟ್ಟ ದೇಶದಿಂದ ಜಗತ್ತಿನಾದ್ಯಂತ ತನ್ನ ಸುಂದರ, ಸುದೃಢ...

HOT NEWS