Home Blog Page 49

2ಜಿಯಲ್ಲೂ ಉಚಿತ ಕರೆ ಮಾಡಲು ಬಂದಿದೆ ‘ನಾನು’

ಮಾಹಿತಿ@ತಂತ್ರಜ್ಞಾನ ಅಂಕಣ - 88, ವಿಜಯ ಕರ್ನಾಟಕ, ಆಗಸ್ಟ್ 11, 2014ವಾಟ್ಸ್ಆ್ಯಪ್, ಫೇಸ್‌ಬುಕ್ ಮೆಸೆಂಜರ್, ಲೈನ್, ಸ್ಕೈಪ್, ವಿ-ಚಾಟ್, ಲೈನ್, ಟೆಲಿಗ್ರಾಂ ಮುಂತಾದ ಉಚಿತವಾಗಿ ಸಂದೇಶ ಕಳುಹಿಸಬಹುದಾದ ಹಾಗೂ ಕರೆ ಮಾಡಬಹುದಾದ ಆ್ಯಪ್‌ಗಳಿಗೆ...

ಕಂಪ್ಯೂಟರ್ ಬಳಸುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಿ

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಈಗ ಅನಿವಾರ್ಯ ಎಂಬ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನೂ ಕಂಪ್ಯೂಟರ್ ಆವರಿಸಿಕೊಂಡಿದೆ. ಉದ್ಯೋಗದಲ್ಲಿ ಮಾತ್ರವೇ ಅಲ್ಲ, ಮನರಂಜನೆ,...

ಆಂಡ್ರಾಯ್ಡ್‌ನಲ್ಲಿ ಗೂಗಲ್ ಆಪ್ತ ಸಹಾಯಕನನ್ನು ಟ್ರೈ ಮಾಡಿ…

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-86, ಜುಲೈ 28, 2014ಇತ್ತೀಚೆಗೆ ಗೂಗಲ್ ಕಂಪನಿಯು ತನ್ನ ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಭವಿಷ್ಯದ ಹಲವಾರು ಯೋಜನೆಗಳನ್ನು ಜನರ ಮುಂದಿಟ್ಟಿತ್ತು. ಸ್ಮಾರ್ಟ್‌ಫೋನ್‌ಗಳ ಜನಪ್ರಿಯ ಕಾರ್ಯಾಚರಣಾ ವ್ಯವಸ್ಥೆಯಾಗಿರುವ ಆಂಡ್ರಾಯ್ಡ್‌ನ ಅತ್ಯಾಧುನಿಕ...

ಗ್ರಾಹಕ ಸಾಮಗ್ರಿ ಖರೀದಿಸುವ ಮುನ್ನ ಇಂಟರ್ನೆಟ್ ಜಾಲಾಡಿ

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 85, ಜುಲೈ 21, 2014: ಪೆನ್ನಿನಿಂದ ಹಿಡಿದು ಟಿವಿ, ವಾಷಿಂಗ್ ಮೆಷಿನ್, ಫ್ರಿಜ್‌ವರೆಗೆ ಯಾವುದೇ ವಸ್ತುಗಳನ್ನು ಇಂಟರ್ನೆಟ್ ಮೂಲಕವೇ ಖರೀದಿಸುವ ಪ್ರಕ್ರಿಯೆಯೊಂದು ಭಾರತದಲ್ಲಿ ಈಗ ನಿಧಾನಕ್ಕೆ...

ಹಳೆಯ ಸ್ಮಾರ್ಟ್‌ಫೋನ್ ವಿಲೇವಾರಿಗೆ ಮುನ್ನ

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಜುಲೈ 14, 2014 ಈಗಿನ ಆಕರ್ಷಕ ಕೊಡುಗೆಗಳು, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ, ಇರುವ ಸಾಫ್ಟ್‌ವೇರ್‌ನ ಉನ್ನತೀಕರಣ... ಇವುಗಳೆಲ್ಲವುಗಳಿಂದಾಗಿ ಜನರಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ವಿಶೇಷ ಆಕರ್ಷಣೆ....

ಏನಿದು ಮಾಲ್‌ವೇರ್, ವೈರಸ್?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ - 83: ಜುಲೈ 07, 2014ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವರು ಸ್ಪೈವೇರ್, ಮಾಲ್‌ವೇರ್, ವೈರಸ್ ಎಂಬಿತ್ಯಾದಿ ಪದಗಳ ಬಗ್ಗೆ ಕೇಳಿದ್ದೀರಿ. ಹೀಗೆಂದರೆ ಏನು ಮತ್ತು ಹೇಗೆ ನಿಮ್ಮ ಕಂಪ್ಯೂಟರಿಗೆ...

ಫೇಸ್‌ಬುಕ್‌ನಲ್ಲಿ ಆಡಲು ಕರೆಯುತ್ತಿದ್ದಾರೆಯೇ?

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಜೂನ್ 30, 2014ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಈಗೀಗ ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಗೇಮ್ಸ್ ಆಡಲು ಆಹ್ವಾನ ನೀಡುತ್ತಿರುವವರ ಕಾಟದಿಂದಾಗಿಯೋ, ಸಾಕಪ್ಪಾ ಸಾಕು ಈ ಫೇಸ್‌ಬುಕ್ ಅಂತ ಕೆಲವರಿಗೆ...

ಆಂಡ್ರಾಯ್ಡ್ ಸಾಧನ ಬಳಕೆಯಲ್ಲಿ ವ್ಯತ್ಯಾಸ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -81, ಜೂನ್ 09, 2014ಜಗತ್ತಿನಾದ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳು. ಇತ್ತೀಚೆಗೆ ಬಂದ ಮೈಕ್ರೋಸಾಫ್ಟ್ ಕಂಪನಿ ಒಡೆತನದಲ್ಲಿರುವ ವಿಂಡೋಸ್...

ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಉಳಿಸಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -80, ಜೂನ್ 02, 2014 ಸ್ಮಾರ್ಟ್‌ಫೋನ್ ಬಳಸುವವರು ಹೆಚ್ಚಾಗಿ ದೂರುವ ಸಂಗತಿಯೆಂದರೆ ಬ್ಯಾಟರಿ ಚಾರ್ಜ್ ನಿಲ್ಲುವುದಿಲ್ಲ ಅಂತ. ಸಾಮಾನ್ಯ ಫೀಚರ್ ಫೋನ್‌ಗಳಲ್ಲಾದರೆ ಎರಡು - ಮೂರು ದಿನಕ್ಕೊಮ್ಮೆ,...

ಆನ್‌ಲೈನ್ ಪಾಸ್‌ವರ್ಡ್: ದುಪ್ಪಟ್ಟು ಹುಷಾರಾಗಿರಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ: ಮೇ 26, 2014ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲದೆ, ಬ್ಲಾಗ್ ಮಾಡಲು, ಇಮೇಲ್ ಸಂವಹನ, ಚಾಟಿಂಗ್, ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಶಾಪಿಂಗ್, ಬ್ಯಾಂಕಿಂಗ್ ವಹಿವಾಟು, ಆನ್‌ಲೈನ್ ಟಿಕೆಟ್ ಬುಕಿಂಗ್ ಇತ್ಯಾದಿ...

ಇವನ್ನೂ ನೋಡಿ

ಸ್ಮಾರ್ಟ್ ಫೋನ್‌ನಲ್ಲಿ ಜಾಗ ಸಾಲುತ್ತಿಲ್ಲವೇ? ಒಂದಿಷ್ಟು ಟ್ರಿಕ್ಸ್ ಇಲ್ಲಿವೆ!

ಸ್ಮಾರ್ಟ್ ಫೋನ್ ಕೈಗೆ ಬಂದ ಬಳಿಕ ಎಲ್ಲರೂ ಫೋಟೋಗ್ರಾಫರ್ ಅಥವಾ ವೀಡಿಯೋಗ್ರಾಫರ್‌ಗಳಾಗಿದ್ದೇವೆ. ಫೋನ್ ಕೊಳ್ಳುವಾಗಲೂ ಕ್ಯಾಮೆರಾಕ್ಕೇ ಹೆಚ್ಚು ಪ್ರಾಧಾನ್ಯತೆ. ಹೋದಲ್ಲಿ ಬಂದಲ್ಲಿ, ಯಾವುದೇ ಶುಭ ಸಮಾರಂಭ, ಅಪರೂಪದ ಭೇಟಿಯನ್ನು ದಾಖಲೆಯಾಗಿ ಬರೆದಿಡಲು, ಯಾವುದಾದರೂ...

HOT NEWS