Home Blog Page 4
Samsung Galaxy A54 Review

Samsung Galaxy A54 Review: ಮಧ್ಯಮ ಶ್ರೇಣಿಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳ ಆಂಡ್ರಾಯ್ಡ್ ಫೋನ್

Samsung Galaxy A54 Review: ಗೇಮಿಂಗ್, ವಿಡಿಯೊ ಹಾಗೂ ಉತ್ತಮ ಕ್ಯಾಮೆರಾದ ಫೋನ್ ಬೇಕೆಂದುಕೊಳ್ಳುವವರಿಗೆ 40 ಸಾವಿರ ರೂ. ಒಳಗಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ54 5ಜಿ ಫೋನ್ ಇಷ್ಟವಾಗಬಹುದು.

ಎಚ್ಚರ! ನೈಜ ಅಲ್ಲ, ಇದು Deep Fake ತಂತ್ರಜ್ಞಾನ

ಯಾಂತ್ರಿಕ ಬುದ್ಧಿಮತ್ತೆ (ಎಐ) ಮತ್ತು ಯಾಂತ್ರಿಕ ಕಲಿಕೆಯ (ಮೆಷಿನ್ ಲರ್ನಿಂಗ್) ಕ್ರಮಾವಳಿ (ಆಲ್ಗರಿದಂ) ಉಪಯೋಗಿಸಿ ಅಸಲಿ ಅಲ್ಲವೆಂದು ಸ್ವಲ್ಪವೂ ತಿಳಿಯದಂತೆ ನಕಲಿ ಚಿತ್ರಗಳು, ವಿಡಿಯೊ ಅಥವಾ ಆಡಿಯೊಗಳನ್ನು ತಯಾರಿಸುವುದೇ Deep Fake ತಂತ್ರಜ್ಞಾನ.

Samsung Galaxy A14 5G Review: ಉತ್ತಮ ಕ್ಯಾಮೆರಾ, ಉತ್ತಮ ಬಿಲ್ಡ್

Samsung Galaxy A14 5G Review: ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯ ಬಜೆಟ್ ಶ್ರೇಣಿಯ ಸಾಧನ ಗ್ಯಾಲಕ್ಸಿ ಎ14 5ಜಿ. ಹೇಗಿದೆ?

Poco C50 Review: ಬಜೆಟ್ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್

Poco C50 Review: ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಪೋಕೋ ಸಿ50 ವಿಶೇಷ ಸ್ಥಾನ ಪಡೆಯುತ್ತದೆ.

Dual WhatsApp: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವುದು ಹೀಗೆ

Dual WhatsApp: ಒಂದು ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವ ವಿಧಾನ ಇಲ್ಲಿದೆ.
close up photo of toy bot

ಅಂತರಜಾಲದಲ್ಲಿ ಸದ್ದು ಮಾಡುತ್ತಿದೆ ಹೊಸ ಚಾಟ್ ಬಾಟ್ ChatGPT

ChatGPT ಎಂಬ ಎಐ ಆಧಾರಿತ ಚಾಟಿಂಗ್ ವ್ಯವಸ್ಥೆ. ಏನಿದು? ಸಮಗ್ರ ಮಾಹಿತಿ ಇಲ್ಲಿದೆ.

ಆ್ಯಪಲ್ iPhone 14 ವಿಮರ್ಶೆ: ವೇಗ, ಹಗುರ, ಉತ್ತಮ ಕ್ಯಾಮೆರಾ

ಉತ್ತಮ ಸ್ಕ್ರೀನ್, ವೇಗದ ಕಾರ್ಯಾಚರಣೆ, ಸುಲಲಿತವಾದ ತಂತ್ರಾಂಶ ಮತ್ತು ಅತ್ಯುತ್ತಮ ಕ್ಯಾಮೆರಾ - ಈ ವೈಶಿಷ್ಟ್ಯಗಳು iPhone 14ನ್ನು ಖರೀದಿಸುವವರ ಗಮನ ಸೆಳೆಯಬಲ್ಲವು.
Computer

ಪುಸ್ತಕ, ಪೋಸ್ಟರ್, ಆಮಂತ್ರಣ ವಿನ್ಯಾಸಕ್ಕೂ ಲಭ್ಯವಿದೆ Unicode ಬೆಂಬಲಿತ ಅಕ್ಷರಶೈಲಿ ವೈವಿಧ್ಯ

ವೈವಿಧ್ಯಮಯ ವಿನ್ಯಾಸಕ್ಕಾಗಿ ಕನ್ನಡ Unicode ಬೆಂಬಲಿಸುವ ಸಾಕಷ್ಟು ಕನ್ನಡ ಫಾಂಟುಗಳು ಲಭ್ಯ ಇವೆ.

Apple iPad 10 Review: ಮಿನಿ ಲ್ಯಾಪ್‌ಟಾಪ್ ಸಾಮರ್ಥ್ಯದ ಆ್ಯಪಲ್ ಐಪ್ಯಾಡ್ 10

9ನೇ ಪೀಳಿಗೆಯ ಐಪ್ಯಾಡ್‌ಗಿಂತ Apple iPad 10th Generation ಹೆಚ್ಚು ಶಕ್ತಿಶಾಲಿಯಾಗಿದೆ. ಉತ್ತಮ ಡಿಸ್‌ಪ್ಲೇ, ಹೆಚ್ಚು ವೇಗ ಹೊಂದಿದೆ.
Sony Earbuds WF-LS900N

Sony WF-LS900N Earbuds: ನಿಶ್ಶಬ್ದ ವಾತಾವರಣದಲ್ಲಿ ಆಲಿಸುವ ಇಂಪು

Sony WF-LS900N Earbuds ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ.

ಇವನ್ನೂ ನೋಡಿ

ನಿಮ್ಮ ಮೊಬೈಲ್ ಮೂಲಕ ಉಚಿತ ಚಾಟಿಂಗ್, ಆಡಿಯೋ ಧ್ವನಿ, ಚಿತ್ರ ಕಳುಹಿಸುವುದು ಹೀಗೆ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ಅಕ್ಟೋಬರ್ 21, 2013ಕೈಯಲ್ಲೊಂದು ಮೊಬೈಲ್ ಫೋನ್, ಅದಕ್ಕೊಂದು ಇಂಟರ್ನೆಟ್ ಸಂಪರ್ಕವಿದ್ದರೆ ಮತ್ತು ಅದನ್ನು ಸಮರ್ಪಕವಾಗಿ ಬಳಸಲು ತಿಳಿದಿದ್ದರೆ, 'ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ' ಅಂದುಕೊಳ್ಳಬಹುದು. ಕಾರಣವಿಷ್ಟೆ. ಮೊಬೈಲ್ ಸಾಧನಗಳು...

HOT NEWS