Home Authors Posts by Avinash B

Avinash B

761 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ವ್ಯತ್ಯಾಸವೇನು?

ಯುಪಿಐ, ಡಿಜಿಟಲ್ ವಾಲೆಟ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ - ಈ ಹೆಸರುಗಳು ಬಹುತೇಕರಿಗೆ ಗೊಂದಲ ಮೂಡಿಸಿವೆ. ಯಾವುದು ಉತ್ತಮ, ಯಾವುದು ಹೇಗೆ ಕೆಲಸ ನಿರ್ವಹಿಸುತ್ತದೆ, ಸುರಕ್ಷಿತವೇ ಎಂಬ ಆತಂಕ ಕೆಲವರಿಗೆ. ಹಾಗಿದ್ದರೆ ವಾಲೆಟ್ ಹಾಗೂ ಯುಪಿಐ - ಏನು ವ್ಯತ್ಯಾಸ? ತಿಳಿದುಕೊಳ್ಳೋಣ.

ಫಿಟ್ನೆಸ್ ಕಾಯ್ದುಕೊಳ್ಳಲು Smart Watch ನೆರವು: ಹೇಗೆ?

ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ನಮ್ಮ ನೆರವಿಗೆ ಬರುವುದೇ ಸ್ಮಾರ್ಟ್ ವಾಚ್‌ಗಳು ಅಥವಾ ಸ್ಮಾರ್ಟ್ ಬ್ಯಾಂಡ್‌ಗಳು. ಆಂಡ್ರಾಯ್ಡ್ ಹಾಗೂ ಆ್ಯಪಲ್ (ಐಒಎಸ್) ಸಾಧನಗಳು ಈಗ ಕೈಗೆಟಕುವಂತಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ, ಆರೋಗ್ಯದ ಕ್ಷಮತೆ ಕಾಪಾಡುವಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವ ಆ್ಯಪಲ್ ವಾಚ್ ಸೀರೀಸ್ 7ರಲ್ಲಿನ ವೈಶಿಷ್ಟ್ಯಗಳು ಇಲ್ಲಿವೆ.

GramaOne (ಗ್ರಾಮ ಒನ್): ಗ್ರಾಮೀಣ ಮಟ್ಟಕ್ಕೂ ವಿಸ್ತರಿಸುತ್ತಿದೆ ತಂತ್ರಜ್ಞಾನ

ಸರಕಾರಿ ಸವಲತ್ತು ಪಡೆಯುವ ಏಕ ಗವಾಕ್ಷಿಇದು ತಂತ್ರಜ್ಞಾನವು ಗ್ರಾಮೀಣ ಪ್ರದೇಶದ ನಾಗರಿಕರನ್ನೂ ತಲುಪುವ ಬಗೆ. ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸುಲಭವಾಗಿ ಪಡೆಯುವಲ್ಲಿ ಅನುಕೂಲ ಮಾಡಿಕೊಡುವ 'ಬೆಂಗಳೂರು ಒನ್', 'ಕರ್ನಾಟಕ ಒನ್'...

ವರ್ಕ್ ಫ್ರಂ ಹೋಂ: ಮೊಬೈಲನ್ನೇ ವೇಗದ Wi-Fi hotspot ಮಾಡುವುದು ಹೇಗೆ?

ಉಚಿತ ವೈಫೈ ಉಪಯೋಗಿಸುವುದಂತೂ ಯಾವತ್ತೂ ಸುರಕ್ಷಿತವಲ್ಲ. ಇಂಥ ಸಂದರ್ಭದಲ್ಲಿ ಆಂಡ್ರಾಯ್ಡ್ ಫೋನ್ ಮೂಲಕ ನಮ್ಮದೇ ವೈಫೈ ನೆಟ್‌ವರ್ಕ್ ಅಥವಾ ಹಾಟ್‌ಸ್ಪಾಟ್ ರಚಿಸುವುದು ಹೇಗೆ? ಅದರ ವೇಗ ಹೆಚ್ಚಿಸುವುದು ಹೇಗೆ ಎಂಬ ಇಲ್ಲಿದೆ ಮಾಹಿತಿ.

ಗೂಗಲ್ ಮ್ಯಾಪ್‌ನಲ್ಲಿ Pegman ಎಂಬ ಗೆಳೆಯ ನಿಮಗೆ ಗೊತ್ತೇ?

ಬ್ರೌಸರ್‌ನಲ್ಲಿ ಗೂಗಲ್ ಮ್ಯಾಪ್ ತೆರೆದಾಗ, ಕೆಳಗಿನ ಬಲ ಮೂಲೆಯಲ್ಲಿ ನ್ಯಾವಿಗೇಶನ್ ನಿಯಂತ್ರಣ ಕೇಂದ್ರದಲ್ಲಿ ಈ ಪೆಗ್‌ಮ್ಯಾನ್ ಕಾದಿರುತ್ತಾನೆ. ಈ ಮ್ಯಾಪ್‌ನಲ್ಲಿ ನಾವು ನೋಡಬೇಕಾದ ಸ್ಥಳದ ರಸ್ತೆಗಳು ಹೇಗಿವೆ, ಅಲ್ಲಿರುವ ಸ್ಮಾರಕಗಳು ಅಥವಾ ಕಟ್ಟಡಗಳು ಏನೆಲ್ಲಾ ಇವೆ, ಹೇಗಿವೆ ಎಂಬುದನ್ನು ಈ ಸ್ಟ್ರೀಟ್ ವ್ಯೂ ಎಂಬ ವೈಶಿಷ್ಟ್ಯವು ತೋರಿಸುತ್ತದೆ. ಇದು ಈ ಹಿಂದೆ ಗೂಗಲ್ ಕಾರ್ ದೇಶದ ಉದ್ದಗಲಕ್ಕೂ ಓಡಾಡಿ ಸಂಗ್ರಹಿಸಿರುವ, ಉತ್ತಮ ಗುಣಮಟ್ಟದ ಚಿತ್ರಗಳ ಗುಚ್ಛ.

Godrej Spotlight Review: ಅಗ್ಗದ ದರದಲ್ಲಿ ಮನೆಗೊಂದು ಕಣ್ಗಾವಲು ಕ್ಯಾಮೆರಾ

ಇದು ಗೋದ್ರೆಜ್ ಕಂಪನಿಯು ಹೊರತಂದಿರುವ ಸ್ಪಾಟ್‌ಲೈಟ್ ಪಿಟಿ ಕ್ಯಾಮೆರಾ ಹೆಸರಿನ ವೈಫೈ ಕ್ಯಾಮೆರಾ. ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿದ್ದರಾಯಿತು. ಇದನ್ನು ಮನೆಯೊಳಗೆ ಅಳವಡಿಸಿ, ವಯೋವೃದ್ಧ ಪ್ರೀತಿಪಾತ್ರರು ಏನು ಮಾಡಿದರು, ತಿಂಡಿ-ಊಟ ಮಾಡಿದರೇ? ಮಾತ್ರೆ ತೆಗೆದುಕೊಂಡರೇ ಎಂಬುದನ್ನೆಲ್ಲ ಕಚೇರಿಯಲ್ಲಿದ್ದುಕೊಂಡೇ, ಮೊಬೈಲ್ ಫೋನ್ ಮೂಲಕವೇ ವೀಕ್ಷಿಸುತ್ತಾ, ಮಾತ್ರೆ ತೆಗೆದುಕೊಳ್ಳಲು ಅವರಿಗೆ ಧ್ವನಿಯ ಮೂಲಕ ನೆನಪಿಸಲು ಕೂಡ ನೆರವಾಗುತ್ತದೆ ಇದು.

ಗೂಗಲ್ ಅಸಿಸ್ಟೆಂಟ್: ವೆಬ್ ಪುಟವನ್ನು ಓದುವ ಬದಲು ಕೇಳಿಸಿಕೊಳ್ಳಿ!

ಗೂಗಲ್‌ನ ಓದಿ ಹೇಳುವ ತಂತ್ರಜ್ಞಾನ, ಧ್ವನಿ ಸಹಾಯಕದ ಪ್ರಯೋಜನ ಪಡೆಯಲು ಹೀಗೆ ಮಾಡಿ ಇತ್ತೀಚೆಗೆ ಬಿಡುಗಡೆಯಾದ ರಿಲಯನ್ಸ್‌ನ...

Apple iPhone 13 Review: ಉತ್ತಮ ಕ್ಯಾಮೆರಾ, ಸಿನೆಮ್ಯಾಟಿಕ್ ಮೋಡ್, ಆಕರ್ಷಕ ನೋಟ

ಕಳೆದ ಅಕ್ಟೋಬರ್ ತಿಂಗಳಲ್ಲಿ ಆ್ಯಪಲ್‌ನ ಐಫೋನ್ 13, ಮಿನಿ, ಪ್ರೊ ಮತ್ತು ಪ್ರೋ ಮ್ಯಾಕ್ಸ್ ಬಿಡುಗಡೆಯಾಗಿದ್ದವು. ಅವುಗಳಲ್ಲಿ ಪ್ರಜಾವಾಣಿ ರಿವ್ಯೂಗೆ ದೊರೆತಿರುವ ಐಫೋನ್ 13 (512 ಜಿಬಿ ಮಾಡೆಲ್) ಅನ್ನು...

Nokia C30 Review: ಭರ್ಜರಿ ಬ್ಯಾಟರಿ, ದೊಡ್ಡ ಗಾತ್ರದ ಬಜೆಟ್ ಸ್ಮಾರ್ಟ್ ಫೋನ್

Nokia C30 - ನೋಕಿಯಾ ಸಿ30 ದೊಡ್ಡ ಗಾತ್ರ, ಹೆಚ್ಚು ತೂಕದ, ಭರ್ಜರಿ ಬ್ಯಾಟರಿಯುಳ್ಳ, ಉತ್ತಮ ಕ್ಯಾಮೆರಾ ಇರುವ, ತರಗತಿ ಅಥವಾ ಮೀಟಿಂಗ್‌ಗೆ ಅನುಕೂಲಕರವಾದ ದೊಡ್ಡ ಸ್ಕ್ರೀನ್ ಇರುವ ಫೋನ್ ಇದು.

JioPhone Next Review: ಬೇರೆ ಸಿಮ್ ಕೂಡ ಬಳಸಬಹುದು, ಓದುತ್ತದೆ, ಅನುವಾದಿಸುತ್ತದೆ ಈ ಫೋನ್

ಹೊಸದಾಗಿ ಸ್ಮಾರ್ಟ್ ಫೋನ್ ಹೊಂದುವವರಿಗೆ Jiophone Next ತುಂಬ ಇಷ್ಟವಾಗಬಹುದು. ಸಾಮಾನ್ಯ ಬಳಕೆಗೆ ಸೂಕ್ತ. 1.3GHz ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 215 ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 2ಜಿಬಿ RAM ಇದರಲ್ಲಿರುವುದರಿಂದ, ಹೆಚ್ಚಿನ ವೇಗ ನಿರೀಕ್ಷಿಸಲಾಗದು. ಬಹುತೇಕ ಎಲ್ಲ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಂತೆಯೇ ಈ ಫೋನ್ ಕೂಡ ಕಾರ್ಯಾಚರಿಸುತ್ತದೆ. ಗೇಮಿಂಗ್‌ಗೆ ಇದು ಪೂರಕವಲ್ಲದಿದ್ದರೂ ವಿಡಿಯೊಗಳನ್ನು ಟಿವಿಗೆ ಸ್ಟ್ರೀಮ್ ಮಾಡಲು ಸಮಸ್ಯೆಯಾಗಲಿಲ್ಲ

ಇವನ್ನೂ ನೋಡಿ

ಫೇಸ್‌ಬುಕ್ ಮೆಸೆಂಜರ್ ಮೂಲಕ ಸುಲಭ, ಕ್ಷಿಪ್ರ ವಾಯ್ಸ್ ಮೆಸೇಜ್

ವಿಜಯ ಕರ್ನಾಟಕ ಅಂಕಣ: ಮಾಹಿತಿ @ ತಂತ್ರಜ್ಞಾನ - 33 - ಏಪ್ರಿಲ್ 22, 2013 ಇಂಟರ್ನೆಟ್ ಎಂಬ ಅದ್ಭುತವು ಕೈಗೆಟುಕತೊಡಗಿರುವಂತೆಯೇ ಸಾಮಾಜಿಕ ಜಾಲತಾಣ 'ಫೇಸ್‌ಬುಕ್' ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ಹೀಗಾಗಿ ಹೆಚ್ಚಿನವರೀಗ ಸದಾಕಾಲ...

HOT NEWS