Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಎಷ್ಟು ಮೊಬೈಲ್ ಕರೆನ್ಸಿ ಹಾಕಿಕೊಂಡರೆ ಉಳಿತಾಯ?: ತಿಳಿಯಲು iReff ಆ್ಯಪ್

ಮೊಬೈಲ್ ಫೋನ್‌ಗೆ ಕರೆನ್ಸಿ ಹಾಕಿಸಿಕೊಳ್ಳಲು ಸಾಕಷ್ಟು ವೈವಿಧ್ಯಮಯ ಆಯ್ಕೆಗಳು ಲಭ್ಯವಿರುತ್ತವೆ. ಕಡಿಮೆ ದುಡ್ಡಿನಲ್ಲಿ ಹೆಚ್ಚು ಲಾಭ ಪಡೆಯುವ ಸಾಕಷ್ಟು ಕರೆನ್ಸಿ ಪ್ಲ್ಯಾನ್‌ಗಳನ್ನು ಮೊಬೈಲ್ ಸೇವಾದಾರರು ಒದಗಿಸುತ್ತಾರೆ. ಬಿಎಸ್ಸೆನ್ನೆಲ್, ವೋಡಾಫೋನ್, ಐಡಿಯಾ, ಏರ್‌ಟೆಲ್, ಡೊಕೊಮೊ...

ಟೆಕ್ ಟಾನಿಕ್: ಟ್ವೀಟ್ ಮೊದಲು ಮಾಡಿದ್ದು ಯಾರು?

ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲ ತಾಣವನ್ನು ಬಳಸುತ್ತಿರುವವರಿಗೆ, ನಿರ್ದಿಷ್ಟ ವಿಷಯವೊಂದರ ಬಗ್ಗೆ ಮೊದಲು ಟ್ವೀಟ್ ಮಾಡಿದ್ದು ಯಾರು ಅಂತ ತಿಳಿದುಕೊಳ್ಳುವ ಕುತೂಹಲವಿರಬಹುದು. ಉದಾಹರಣೆಗೆ, ಮೊನ್ನೆ ನಟ ಸಲ್ಮಾನ್ ಖಾನ್‌ಗೆ ಶಿಕ್ಷೆ ಪ್ರಕಟವಾದ...

ಲ್ಯಾಪ್‌ಟಾಪ್ ಖರೀದಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿರಿಸಿ…

ವಿಂಡೋಸ್ ಎಕ್ಸ್‌ಪಿ ಹಾಗೂ ವಿಂಡೋಸ್ 7 ಕಾರ್ಯಾಚರಣಾ ವ್ಯವಸ್ಥೆಗಳಿಗೆ ಮೈಕ್ರೋಸಾಫ್ಟ್ ಬೆಂಬಲ ನಿಲ್ಲಿಸಿದೆ. ಹೀಗಾಗಿ ಹಳೆಯ ಡೆಸ್ಕ್‌ಟಾಪ್ ಕಂಪ್ಯೂಟರನ್ನು ಹೊಸ ವಿಂಡೋಸ್ 8 ಕಾರ್ಯಾಚರಣಾ ವ್ಯವಸ್ಥೆಗೆ ಅಪ್‌ಗ್ರೇಡ್ ಮಾಡಲು ಅವುಗಳ ಹಾರ್ಡ್‌ವೇರ್ ಅಡ್ಡಿಯಾಗಬಹುದು....

ಟೆಕ್ ಟಾನಿಕ್: ಕೆಲಸ ಜ್ಞಾಪಿಸಬೇಕೇ? ಗೂಗಲ್ ಇದೆ!

ಇಂಟರ್ನೆಟ್ ಇದ್ದರೆ ಏನೆಲ್ಲಾ ಮಾಡಬಹುದೆಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಯಾವುದಾದರೂ ಕೆಲಸ ಮಾಡಬೇಕಿದೆ, ಮೇಲ್ ಕಳಿಸಲೋ, ಯಾರಿಗಾದರೂ ಕರೆ ಮಾಡಲೋ, ಬಿಲ್ ಪಾವತಿಸಲೋ, ನಿರ್ದಿಷ್ಟ ಸಮಯಕ್ಕೆ ಅದರ ಬಗ್ಗೆ ನಿಮಗೆ ನೆನಪಿಸಬೇಕಾಗುತ್ತದೆ. ಯಾರಲ್ಲಿ...

ಮೊಬೈಲ್ ಸ್ಕ್ರೀನ್ ಮೇಲೆ ಬೆರಳಿನಿಂದ ಬರೆದರೆ ಸಾಕು, ಕನ್ನಡ ಟೈಪ್ ಆಗುತ್ತದೆ!

ಸ್ಮಾರ್ಟ್ ಫೋನ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಕನ್ನಡ ಟೈಪಿಂಗ್ ಸ್ವಲ್ಪ ಕಷ್ಟ. ಇದಕ್ಕೆ ಪ್ರಮುಖ ಕಾರಣವೆಂದರೆ, ಅದರಲ್ಲಿರುವ ಪುಟ್ಟ ಕೀಬೋರ್ಡ್. ಇನ್ನೊಂದು ಕಾರಣ, ಹೆಚ್ಚಿನವರಿಗೆ ಕನ್ನಡ ಟೈಪ್ ಮಾಡಲು ಏನು ಮಾಡಬೇಕೆಂಬ ಅರಿವು ಇಲ್ಲದಿರುವುದು. ಜಸ್ಟ್...

ಟೆಕ್ ಟಾನಿಕ್: ಫೋನ್ ಕಾಣಿಸುತ್ತಿಲ್ಲವೇ? ಗೂಗಲ್‌ನಲ್ಲಿ ಹುಡುಕಿ!

ನಿಮ್ಮ ಆಂಡ್ರಾಯ್ಡ್ ಫೋನ್ ಎಲ್ಲಿಟ್ಟಿರಿ ಅಂತ ಮರೆತು ಹೋಯಿತೇ? ಎಷ್ಟು ಹುಡುಕಿದರೂ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಕಂಪ್ಯೂಟರ್ ಆನ್ ಮಾಡಿ, ಇಂಟರ್ನೆಟ್ ಸಂಪರ್ಕಿಸಿ, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿ! ಹೌದು, ಗೂಗಲ್ ಸರ್ಚ್ ಎಂಜಿನ್‌ನಲ್ಲಿ...

ಅಂತರ್ಜಾಲ ಸ್ವಾತಂತ್ರ್ಯಕ್ಕಾಗಿ ನೆಟ್ಟಿಗರ ಗಟ್ಟಿ ಧ್ವನಿ

ಇಂಟರ್ನೆಟ್‌ನಲ್ಲಿ ಯೂಟ್ಯೂಬ್ ಆಗಿರಲಿ, ವೆಬ್ ಸೈಟ್ ಆಗಿರಲಿ, ವಾಟ್ಸಾಪ್ ಇರಲಿ, ಫೇಸ್ ಬುಕ್ ಇರಲಿ, ಅಥವಾ ಟ್ವಿಟರೇ ಆಗಿರಲಿ; ಎಲ್ಲ ಮಾಹಿತಿಯೂ ಸಮಾನ. ನಿರ್ದಿಷ್ಟ ಮಾಹಿತಿಯನ್ನು ಮಾತ್ರ ಉಚಿತವಾಗಿ ನೀಡಿ, ಉಳಿದವುಗಳಿಗೆ ತಡೆಯೊಡ್ಡುವ...

ಆನ್‌ಲೈನ್ ಸಜ್ಜನಿಕೆ

ಅಂದು ಸಮಾಜ ಜೀವಿಗಳಾಗಿದ್ದೆವು, ಆದರಿಂದು ಸಾಮಾಜಿಕ ಮಾಧ್ಯಮ ಜೀವಿಗಳು ನಾವು. ವಾಸ್ತವ, ಕಣ್ಣೆದುರಿರುವ ಸಮಾಜಕ್ಕಿಂತಲೂ ಭ್ರಮಾ ವಾಸ್ತವದ ಸೋಷಿಯಲ್ ಮೀಡಿಯಾಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದೇವೆ. ಮಾತೆತ್ತಿದರೆ, 'ವಾಟ್ಸಾಪ್‌ನಲ್ಲಿ ನೋಡಿದೆ, ಫೇಸ್‌ಬುಕ್‌ನಲ್ಲಿ ಓದಿದೆ' ಎಂಬ ಮಾತು...

ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್: InFocus

8 ಮೆಗಾಪಿಕ್ಸೆಲ್ ರೆಸೊಲ್ಯುಶನ್‌ನ ಮುಂಭಾಗ ಹಾಗೂ ಹಿಂಭಾಗದ ಎರಡು ಕ್ಯಾಮೆರಾಗಳು, ಎರಡಕ್ಕೂ ಫ್ಲ್ಯಾಶ್, 1.3 ಗಿಗಾಹರ್ಟ್ಜ್ ಮೀಡಿಯಾಟೆಕ್ ಕ್ವಾಡ್ ಕೋರ್ ಪ್ರೊಸೆಸರ್, 3ಜಿ, ಆಂಡ್ರಾಯ್ಡ್ ಕಿಟ್‌ಕ್ಯಾಟ್ (4.4.2) ಮಾರ್ಪಡಿತ ಕಾರ್ಯಾಚರಣಾ ವ್ಯವಸ್ಥೆ, ಎರಡು...

ಫೋನ್ ನೀರಿಗೆ ಬಿತ್ತೇ? ಆತುರ ಪಡಬೇಡಿ

ಸ್ನೇಹಿತರೊಬ್ಬರು ಕರೆ ಮಾಡಿ, 'ನನ್ನ ಫೋನ್ ನೀರಿಗೆ ಬಿತ್ತು, ಏನು ಮಾಡಬೇಕು' ಅಂತ ಕೇಳಿದರು. ಸದಾ ಕಾಲ ಅಂಗೈಯಲ್ಲಿರುವ ಸ್ಮಾರ್ಟ್ ಫೋನ್, ಅನುಕ್ಷಣದ ಸಂಗಾತಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಕಚೇರಿ...

ಇವನ್ನೂ ನೋಡಿ

Sony Earbuds WF-LS900N

Sony WF-LS900N Earbuds: ನಿಶ್ಶಬ್ದ ವಾತಾವರಣದಲ್ಲಿ ಆಲಿಸುವ ಇಂಪು

Sony WF-LS900N Earbuds ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ.

HOT NEWS