Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಟೆಕ್-ಟಾನಿಕ್: ಐಫೋನ್‌ನಲ್ಲಿ ವಾಯ್ಸ್ ರೆಕಾರ್ಡ್

ಆಂಡ್ರಾಯ್ಡ್ ಬಳಸಿದವರಿಗೆ ಆ್ಯಪಲ್ ಐಫೋನ್ ಬಳಕೆ ತುಸು ಗೊಂದಲಕಾರಿಯೇ. ಅದರಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಕಷ್ಟ. ಉದಾಹರಣೆಗೆ, ಐಫೋನ್‌ನಲ್ಲಿ ಯಾವುದೇ ಹಾಡು ಅಥವಾ ಮಾತನ್ನು ರೆಕಾರ್ಡ್ ಮಾಡುವ, ಆಂಡ್ರಾಯ್ಡ್‌ನ ವಾಯ್ಸ್ ರೆಕಾರ್ಡರ್‌ನಂತಾ ವೈಶಿಷ್ಟ್ಯ...

ನಿನ್ನನ್ನು ಮರೆಯುವ ಬಗೆ ಎಂತು…

ಹೌದು, ಈಗೀಗ ನಿನ್ನನ್ನು ಮರೆತೇ ಬಿಟ್ಟಿದ್ದೇನೆ. ಕಾರಣ, ಮನಸ್ಸು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಬದುಕಿನ ಅಮೂಲ್ಯ ಸಮಯವನ್ನು ನಿನಗಾಗಿ ವ್ಯಯಿಸಿದೆ, ನೀನಿಲ್ಲದೆ ನನಗೇನಿದೆ ಅಂತ ಪರಿತಪಿಸಿದೆ... ಫಲ ಸಿಕ್ಕಿತೇ? ಊಹೂಂ, ವ್ಯರ್ಥವಾಗಿ ನನ್ನೆಲ್ಲ...

ಇ-ಕಾಲದ ಯಕ್ಷಗಾನ: ಬಾಹುಬಲಿ V/s ವಜ್ರಮಾನಸಿ

ಕಳೆದ ವರ್ಷ ಬಾಹುಬಲಿ-1 ಚಿತ್ರ ಯಕ್ಷಗಾನಕ್ಕೆ ಬಂದುಯಶಸ್ವಿಯಾಯಿತು. ಇದೀಗ ಬಾಹುಬಲಿ-2 ಕೂಡ ಯಕ್ಷರಂಗಕ್ಕೆ ಬರಲು ಸಜ್ಜುಗೊಂಡಿದೆ. ಹೀಗೆ ಸದಾ ಬದಲಾವಣೆಗಳಿಗೆ ತೆರೆದುಕೊಂಡು ಯಶಸ್ವಿಯಾದ ಕಾರಣಕ್ಕೇ ಈ ಕಲೆ ಇಂದಿಗೂ ಜನಪ್ರಿಯ. ಯಕ್ಷಕಲೆಯ ಈ...

ಆಧಾರ್ ದುರ್ಬಳಕೆ ಬಗ್ಗೆ ಆತಂಕವೇ? Lock ಮಾಡಿಕೊಳ್ಳುವುದು ಸುಲಭ!

"ಹತ್ತು ವರ್ಷಗಳ ಬಳಿಕ ಮದುವೆ ಆಮಂತ್ರಣ ಪತ್ರಗಳು ಹೇಗಿರುತ್ತವೆ? ವಧು-ವರರನ್ನು ಹಾಗೂ ಅವರ ಹೆತ್ತವರನ್ನು ಆಧಾರ್ ನಂಬರ್ ಮೂಲಕವೇ ಹೆಸರಿಸಲಾಗುತ್ತದೆ!" ಆಧಾರ್ ಸಂಖ್ಯೆ ಕಡ್ಡಾಯ ಕುರಿತ ಕೇಂದ್ರ ಸರಕಾರದ ನಿಯಮಾವಳಿಗಳ ಕುರಿತು ಎಲ್ಲೆಡೆ ಹರಿದಾಡುತ್ತಿರುವ...

ಟೆಕ್ ಟಾನಿಕ್: ಭಯೋತ್ಪಾದಕರಿಗೆ FB ತಡೆ

ಐಸಿಸ್ ಸೇರಿದಂತೆ ವಿಭಿನ್ನ ಭಯೋತ್ಪಾದಕ ಸಂಘಟನೆಗಳನ್ನು ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಮಾಜಿಕ ಜಾಲ ತಾಣಗಳನ್ನೇ ಪ್ರಧಾನವಾಗಿ ಬಳಸುತ್ತಿವೆ. ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಈ ಉಗ್ರ ಸಂಘಟನೆಗಳು ಪ್ರಚಾರ, ಪ್ರಸಾರ ಕಾರ್ಯದಲ್ಲಿ ತೊಡಗಿರುತ್ತವೆ. ಇದೀಗ ಉಗ್ರವಾದಕ್ಕೆ...

ಆ್ಯಪ್ ಇನ್‌ಸ್ಟಾಲ್ ಮಾಡುವಾಗ Error ತೋರಿಸುತ್ತಿದೆಯೇ?: ಹೀಗೆ ಮಾಡಿ…

ಇತ್ತೀಚೆಗೆ ಹೊಸದಾಗಿ ಆಂಡ್ರಾಯ್ಡ್ ಫೋನ್ ಖರೀದಿಸಿದವರು ಕೆಲವರು ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವಾಗ 'Screen Overlay Detected' ಅಂತ ಒಂದು ಎರರ್ ಮೆಸೇಜ್ ಬರ್ತಿದೆ ಅಂತ ನನ್ನಲ್ಲಿ ಹೇಳಿದ್ದರು. ಏನು ಮಾಡಿದರೂ ಇದು...

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರಕ್ಕೆ ರಕ್ಷಣೆ

ಫೇಸ್‌ಬುಕ್ ಪ್ರೊಫೈಲ್ ಚಿತ್ರಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಹೊಸ ಟೂಲ್ ಒಂದನ್ನು ಫೇಸ್‌ಬುಕ್ ಪರಿಚಯಿಸಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ಫೇಸ್‌ಬುಕ್‌ನಲ್ಲಿ ಪಿಕ್ಚರ್ ಗಾರ್ಡ್ ಎಂಬ ಟೂಲ್ ಎನೇಬಲ್ ಮಾಡಿಕೊಂಡರೆ, ಚಿತ್ರದ ಸುತ್ತ ನೀಲಿ...

ಗೂಗ್ಲಾಸುರನಿಗೆ ನಮಸ್ಕಾರ

ಏಯ್ ಮರೀ, ನಿನ್ನ ಹೆಸರೇನು? 'ಅಲಕ್ಷಿತಾ' 'ಇದೂ ಒಂದು ಹೆಸರಾ' ಅಂತ ನಾನಂದ್ಕೋತೀನಿ, ಆದ್ರೆ ಬಾಯ್ಬಿಟ್ಟು ಹೇಳಲ್ಲ. 'ನನ್ನ ಅಣ್ಣನ್ ಹೆಸ್ರು ಏನ್ ಗೊತ್ತಾ, ನಿಂದನ್!' 'ಓಹ್.' ಇದೊಂದು ಟ್ರೆಂಡ್. ಹುಡುಗ ಆದ್ರೆ ಮೂರು-ಮೂರುವರೆ ಅಕ್ಷರದ ಹೆಸ್ರು, ಹುಡ್ಗಿಯಾದ್ರೆ ನಾಲ್ಕಕ್ಷರ...

ಸ್ಮಾರ್ಟ್‌ಫೋನ್ ಇದೆಯೇ? ನೀವು ಮಾಡಬಾರದ ತಪ್ಪುಗಳು ಇಲ್ಲಿವೆ!

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ 19 ಜೂನ್ 2017 ಮನೆಯಿಂದ ಹೊರಡುವಾಗ ಪರ್ಸ್ ಇರುವ ರೀತಿಯಲ್ಲೇ ಸ್ಮಾರ್ಟ್‌ಫೋನ್‌ಗಳೀಗ ನಮ್ಮ ಬದುಕಿನ ಅನಿವಾರ್ಯ ಅಂಗವಾಗಿಬಿಟ್ಟಿವೆ. ಅವು ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಸಾಧನವಾಗಿದ್ದರೂ...

ಹಳೆಯ ವಿಂಡೋಸ್ XP ಸಿಸ್ಟಂಗಳಿಗೆ ಪ್ಯಾಚ್

ಇತ್ತೀಚೆಗೆ ವನ್ನಾಕ್ರೈ ಎಂಬ ಸುಲಿಗೆ ಮಾಡುವ ಸಾಮರ್ಥ್ಯವುಳ್ಳ ಮಾಲ್‌ವೇರ್ ಜಗತ್ತನ್ನೇ ಕಂಗೆಡಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ವಿಂಡೋಸ್ 10 ಬಂದಿದ್ದರೂ, ಹೆಚ್ಚಿನ ಕಚೇರಿಗಳಲ್ಲಿ ಮೈಕ್ರೋಸಾಫ್ಟ್‌ನ ಹಳೆಯ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರುಗಳೇ...

ಇವನ್ನೂ ನೋಡಿ

ಸಂಗೀತ ‘ಭೈರವಿ’ ಡಿ.ಕೆ. ಪಾಟ್ಟ್ ಅಮ್ಮಾಳ್

ಅದೊಂದು ಕಾಲವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತನ್ನು ಪುರುಷರೇ ಆಳುತ್ತಿದ್ದರು. ಮಹಿಳಾ ಕಲಾವಿದರು ತೀರಾ ಖಾಸಗಿ, ಮನೆ ಸಮಾರಂಭದ ಹಾಡುಗಾರಿಕೆಗೆ ಮಾತ್ರವೇ ಸೀಮಿತವಾಗಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಈ ಪುರುಷ ಪ್ರಾಧಾನ್ಯ ಕ್ಷೇತ್ರದಲ್ಲಿ...

HOT NEWS