Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಟೆಕ್ ಟಾನಿಕ್: ಮೊಬೈಲ್ ಟ್ಯಾರಿಫ್: ಯಾವುದು ಒಳ್ಳೆಯದು?

ಭಾರತೀಯ ಟೆಲಿಕಾಂ ಪ್ರಾಧಿಕಾರವು ಬಳಕೆದಾರರಿಗೆ ಅತ್ಯುತ್ತಮ ಆನ್‌ಲೈನ್ ಟೂಲ್ ಒಂದನ್ನು ಒದಗಿಸಿದೆ. ಬೇರೆ ಬೇರೆ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳ ಟ್ಯಾರೀಫ್ ಹೇಗಿದೆ ಅಂತ ತಿಳಿದುಕೊಂಡು ಹೋಲಿಸಿ ನೋಡುವ ಒಂದು ಜಾಲ ತಾಣವನ್ನು ರೂಪಿಸಿದೆ....

ವಾಟ್ಸಪ್ ಸಂದೇಶ: ಸಾವಧಾನದಿಂದಿರಿ, ಸುರಕ್ಷಿತವಾಗಿರಿ

ಫೇಸ್‌ಬುಕ್ ಪ್ರೈವೆಸಿ ಬಗೆಗಿನ ಆತಂಕವಿನ್ನೂ ಮರೆಯಾಗಿಲ್ಲ. ಈಗ ಅತ್ಯಧಿಕ ಬಳಸುತ್ತಿರುವ ವಾಟ್ಸಪ್ ಮೆಸೆಂಜರ್‌ನಲ್ಲಿಯೂ ನಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ನೆಟ್ ಲೂಟಿಕೋರರು ಭಾರಿ ಪ್ರಮಾಣದಲ್ಲಿ ಸಕ್ರಿಯರಾಗಿದ್ದಾರೆ. ಇಂಟರ್ನೆಟ್ ಕ್ರಾಂತಿಯಾದ ಬಳಿಕ ಟೆಕ್ಕೀಗಳು, ಸುಶಿಕ್ಷಿತರಷ್ಟೇ...

ಟೆಕ್‌ಟಾನಿಕ್: ಸಂಗಾತಿ ಮೊಬೈಲ್ ಕದ್ದು ನೋಡಿದ್ರೆ ದಂಡ!

ಸೌದಿ ಅರೇಬಿಯಾದಲ್ಲಿ ಹೊಸದೊಂದು ಕಾನೂನು ಕಳೆದ ವಾರ ಜಾರಿಗೆ ಬಂದಿದೆ. ಸಂಗಾತಿಯ ಮೊಬೈಲ್ ಫೋನ್ ಕದ್ದು ನೋಡುವುದು (ಸ್ಪೈ ಮಾಡುವುದು) ಕ್ರಿಮಿನಲ್ ಅಪರಾಧ. ಇದಕ್ಕೆ ಭಾರೀ ದಂಡ ತೆರಬೇಕಾಗಬಹುದು ಮತ್ತು ಒಂದು ವರ್ಷ...

ಫೇಸ್‌ಬುಕ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲಾವಣೆ: ಏನು, ಹೇಗೆ?

ಇಂಟರ್ನೆಟ್ ಬಳಕೆಯು ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿದೆಯೋ ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿಯು ಜಾಣ್ನುಡಿಯಾಗಿ ಇಲ್ಲಿಗೂ ಅನ್ವಯವಾಗುತ್ತದೆ. ತಂತ್ರಜ್ಞಾನವು ನಮ್ಮ ಬದುಕನ್ನು ಸರಳಗೊಳಿಸಿದೆ ಎಂಬುದಂತೂ ನಿಜ, ಆದರೆ ನಮ್ಮ ಖಾಸಗಿ ಮಾಹಿತಿಯನ್ನು...

ಟೆಕ್ ಟಾನಿಕ್: BFF ಎಂಬ ನಕಲಿ ಸುದ್ದಿ

ಫೇಸ್‌ಬುಕ್ ನಮ್ಮ ಪ್ರೈವೆಸಿಯನ್ನು ಬಯಲಾಗಿಸುತ್ತಿದೆ ಎಂಬ ಸುದ್ದಿಯೂ, ಅದಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಯಾಚಿಸುವುದಕ್ಕೂ ಮೊದಲು, ಈ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿಯೇ ಸದ್ದು ಮಾಡುತ್ತಿತ್ತು. ಅದೆಂದರೆ, ನಿಮ್ಮ...

ಜಮೀನು, ಫ್ಲ್ಯಾಟ್ ಖರೀದಿ: ಮೋಸ ಹೋಗದಂತೆ ತಡೆಯುವ ಆ್ಯಪ್ ‘ದಿಶಾಂಕ್’

ಸರಕಾರಿ ಭೂಮಿ ಅಥವಾ ಅತಿಕ್ರಮಿತ ಭೂಮಿಯನ್ನು ಖರೀದಿಸದಂತೆ ಜನರನ್ನು ಎಚ್ಚರಿಸಲು ಹೊಸದೊಂದು ಆಂಡ್ರಾಯ್ಡ್ ಆ್ಯಪ್ ಅಣಿಯಾಗಿದೆ. ಭೂಗಳ್ಳರು, ಅತಿಕ್ರಮಣಕಾರರ ಹಾವಳಿ ತಡೆಗೂ ಇದು ನೆರವಾಗಲಿದೆ. ದಿಶಾಂಕ್ (DISHAANK) ಎಂಬ ಆ್ಯಪ್ ಅನ್ನು ಗೂಗಲ್ ಪ್ಲೇ...

ಫೇಸ್‌ಬುಕ್ ಬಳಕೆ: ವೈಯಕ್ತಿಕ ಮಾಹಿತಿಗೆ, ಪೋಸ್ಟ್‌ಗೆ ನಾವೇ ಜವಾಬ್ದಾರರು!

ಪ್ರೈವೆಸಿ ಬಗ್ಗೆ ನಾವೇನೋ ಸಾಕಷ್ಟು ಆತಂಕ ವ್ಯಕ್ತಪಡಿಸುತ್ತಿದ್ದೇವೆ, ವಿಶೇಷವಾಗಿ ಸರಕಾರಕ್ಕೆ, ಇನ್‌ಕಂ ಟ್ಯಾಕ್ಸ್ ಇಲಾಖೆಗೆ ನೀಡಿದ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ಸೋರಿಕೆಯಾಗುತ್ತದೆ ಅಂತೆಲ್ಲ ಹೆದರುತ್ತೇವೆ. ಭ್ರಷ್ಟಾಚಾರಿಗಳಿರುವಲ್ಲೆಲ್ಲಾ ಇಂತಹಾ ಆತಂಕ ಸಹಜವೇ. ಆದರೆ,...

ಟೆಕ್ನೋ ಕ್ಯಾಮಾನ್ ಐ ಫೋನ್ ಹೇಗಿದೆ?

ಅವಿನಾಶ್ ಬಿ. ಹಾಂಕಾಂಗ್ ಮೂಲ ಟ್ರಾನ್ಸಿಶನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್‌ನ ಮತ್ತೊಂದು ಫೋನ್ ಈಗ ಮಾರುಕಟ್ಟೆಗೆ ಬಂದಿದೆ. ಹೆಸರು ಕ್ಯಾಮಾನ್ ಐ. ಹೆಸರೇ ಹೇಳುವಂತೆ ಕ್ಯಾಮೆರಾ ಕೇಂದ್ರಿತ ಮೊಬೈಲ್ ಇದು ಎನ್ನುತ್ತದೆ ಕಂಪನಿ. ಇದನ್ನು...

ಫೇಸ್‌ಬುಕ್, ವಾಟ್ಸಾಪ್ ‘ಶಾಕಿಂಗ್’: ಬಂದದ್ದೆಲ್ಲವೂ ನಿಜವಲ್ಲ!

ಫೇಸ್‌ಬುಕ್ ಬಳಸುತ್ತಿರುವವರಿಗೆ ಗೊತ್ತಿದೆ, 'ಶಾಕಿಂಗ್ ನ್ಯೂಸ್, ಬೆಚ್ಚಿ ಬೀಳಿಸೋ ಸುದ್ದಿ ಇಲ್ಲಿದೆ, ನೋಡಿ, ಕ್ಲಿಕ್ ಮಾಡಿ' ಎಂಬ ಒಕ್ಕಣೆಯುಳ್ಳ ಅದೆಷ್ಟೋ ಲಿಂಕ್‌ಗಳನ್ನು ನೋಡಿರುತ್ತೀರಿ. ಹತ್ತೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ, ಮೂರೇ ದಿನದಲ್ಲಿ 3...

ಟೆಕ್ ಟಾನಿಕ್: ಟ್ವಿಟರ್ ವೆರಿಫೈಡ್ ಖಾತೆ

280 ಅಕ್ಷರಗಳಿಗೆ ಅವಕಾಶವಿರುವ ಕಿರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಹಾವಳಿಯಿಂದಾಗಿ ಸೆಲೆಬ್ರಿಟಿಗಳು ಹಾಗೂ ಇತರರಿಗೂ ತುಂಬ ಹಾನಿಯಾಗುತ್ತಿತ್ತು. ಅಂದರೆ, ನಿರ್ದಿಷ್ಟ ವ್ಯಕ್ತಿಯ ಐಡೆಂಟಿಟಿಯನ್ನೇ ಹೋಲುವ ನಕಲಿ ಖಾತೆಗಳಿಂದಾಗಿ ಅಸಲಿ ವ್ಯಕ್ತಿಗಳು...

ಇವನ್ನೂ ನೋಡಿ

‘ವಿರೋಧಿ’ಗಾಗಿ ಪ್ರಣಾಳಿಕೆ ಸಿದ್ಧಪಡಿಸೋಣ!

ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ. ಮತ್ತೆ ಬಂದಿದೆ ನವ ಯುಗ....

HOT NEWS