Home Authors Posts by Avinash B

Avinash B

761 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Micromax Air Funk 1 Pro: ಅಗ್ಗದ ದರದಲ್ಲಿ ಆಕರ್ಷಕ ಇಯರ್‌ಬಡ್ಸ್

ಮೈಕ್ರೋಮ್ಯಾಕ್ಸ್ ಏರ್ ಫಂಕ್ 1 ಪ್ರೊ ಇಯರ್‌ಬಡ್‌ಗಳನ್ನು ಚಾರ್ಜಿಂಗ್ ಕೇಸ್‌ನಿಂದ ಹೊರಗೆ ತೆಗೆದರೆ ಅವು ಆನ್ ಆಗುತ್ತವೆ. ತೆಗೆದಿಟ್ಟು ತುಂಬಾ ಹೊತ್ತಾದರೆ ಎರಡೂ ಬಡ್‌ಗಳ ಕಾಂಡಕ್ಕೆ (ಸ್ಟೆಮ್) ಏಕಕಾಲಕ್ಕೆ 3 ಸೆಕೆಂಡ್ ಮೃದುವಾಗಿ ಒತ್ತಿಹಿಡಿದರಾಯಿತು. ಇಲ್ಲವೇ, ಮತ್ತೆ ಚಾರ್ಜಿಂಗ್ ಕೇಸ್‌ನೊಳಗೆ ಇಟ್ಟು ಹೊರತೆಗೆದರಾಯಿತು.

ಇದು ಅಮೃತ ಖಂಜಿರ: ಪಕ್ಕ ವಾದ್ಯಕ್ಕೆ ಪ್ರಧಾನ ಸ್ಥಾನ ಕಲ್ಪಿಸಿದ ಅಮೃತ್

ಮನ ಕೆರಳಿಸುವ ಆಧುನಿಕತೆಯ ಗದ್ದಲದ ಉಪದ್ವ್ಯಾಪಗಳ ನಡುವೆ, ಮನಶ್ಶಾಂತಿ ನೀಡಬಲ್ಲ, ಮನವರಳಿಸುವ ಕಲೆಯು ಮೊಬೈಲ್ ಫೋನ್‌ನ ಗೀಳು ಬಿಟ್ಟ ಮಕ್ಕಳಿಗಷ್ಟೇ ಒಲಿಯುವ ಕಾಲವಿದು. ಅಂತಹುದರಲ್ಲಿ ಪರಿಶ್ರಮದಿಂದ ಪಕ್ಕ ವಾದ್ಯ 'ಖಂಜಿರ' ಈಗ ಪ್ರಧಾನ ವಾದ್ಯವಾಗಿ ಸಂಗೀತ ಕಛೇರಿಗಳಲ್ಲಿ ಪ್ರಧಾನ ಸ್ಥಾನ ಅಲಂಕರಿಸುತ್ತಿದೆ. ಇದರ ಹಿಂದಿನ ಪರಿಶ್ರಮ, ಶ್ರದ್ಧೆ, ಛಲದ ದಾರಿಯನ್ನು ವಿವರಿಸಿದ್ದಾರೆ ಬೆಂಗಳೂರು ಬಸವನಗುಡಿಯ ಸಂಗೀತ ವಿದ್ವಾಂಸ ಅಮೃತ್ ಖಂಜಿರ.

Micromax in 2b: ಅಗ್ಗದ ದರದಲ್ಲಿ ಗೇಮ್‌ಗೆ ಪೂರಕವಿರುವ ಭಾರತೀಯ ಫೋನ್

ಕಳೆದ ವರ್ಷ ಭಾರತದಲ್ಲಿ ಎದ್ದಿದ್ದ ಚೀನಾ-ವಿರೋಧಿ ಅಲೆಯ ಮಧ್ಯೆ ದೇಶೀ ಮೊಬೈಲ್ ಉತ್ಪಾದನಾ ಕಂಪನಿ ಮೈಕ್ರೋಮ್ಯಾಕ್ಸ್ ಭರ್ಜರಿಯಾಗಿಯೇ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ 'ಇನ್ ಫಾರ್ ಇಂಡಿಯಾ' ಸ್ಲೋಗನ್ ಜೊತೆಗೆ ಮರುಪ್ರವೇಶಿಸಿತ್ತು....

ಆಂಡ್ರಾಯ್ಡ್ ಫೋನ್‌ಗಳ ‘ಸ್ಮಾರ್ಟ್’ ವೈಶಿಷ್ಟ್ಯಗಳನ್ನು ಎನೇಬಲ್ ಮಾಡುವುದು ಹೇಗೆ?

ಸಾಮಾನ್ಯ ದೂರವಾಣಿಗಳ ಸ್ಥಾನದಲ್ಲಿ ಬೇಸಿಕ್ ಫೋನ್, ಫೀಚರ್ ಫೋನ್ ಬಳಿಕ ಸ್ಮಾರ್ಟ್ ಫೋನ್‌ಗಳು ಬಂದು ಕಾಲವೆಷ್ಟೋ ಆಯಿತು. ಆದರೆ, ಈ ಫೋನ್‌ಗಳಲ್ಲಿರುವ ಸ್ಮಾರ್ಟ್ ವೈಶಿಷ್ಟ್ಯಗಳ ಬಗ್ಗೆ ಬಹುತೇಕರಿಗೆ ಇನ್ನೂ ಅರಿವಿಲ್ಲ....

Samsung Galaxy A22 5ಜಿ: ದೊಡ್ಡ ಗಾತ್ರ, ಪ್ರೀಮಿಯಂ ನೋಟದ ಆಕರ್ಷಕ ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್ ಹೇಗಿದೆ? ಇಲ್ಲಿದೆ ವಿಮರ್ಶೆ. ಆಕರ್ಷಕ ಲುಕ್, ಉತ್ತಮ ಕಾರ್ಯಕ್ಷಮತೆಯಿಂದ ಇದು ಗಮನ ಸೆಳೆಯುತ್ತದೆ ಆದರೂ...

ಏನಿದು ಇ-ರುಪಿ? ಹೇಗೆ ಕೆಲಸ ಮಾಡುತ್ತದೆ? ನಮಗೆ ಹೇಗೆ ಲಾಭ?

ಪ್ರೀಪೇಯ್ಡ್ ಇ-ವೋಚರ್ 'ಇ-ರುಪಿ'. (E-rupi) ಎಂದರೇನು, ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.

Samsung Galaxy A22: ಉತ್ತಮ ಕ್ಯಾಮೆರಾ, ಬ್ಯಾಟರಿಯ ‘ಸ್ಮಾರ್ಟ್’ ಫೋನ್

ಅತ್ಯಾಧುನಿಕ 5G ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯು ಭಾರತಕ್ಕೆ ಬರುವ ಮೊದಲು ಸಾಕಷ್ಟು ಸಂಖ್ಯೆಯಲ್ಲಿ 4ಜಿ ಅಥವಾ ಎಲ್‌ಟಿಇ ಗ್ರಾಹಕರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಇತ್ತೀಚೆಗಷ್ಟೇ ತನ್ನ 'ಎ' ಸರಣಿಯಲ್ಲಿ ಎ-22...

ಕ್ಲಬ್‌ಹೌಸ್ ಬಳಸುವುದು ಹೇಗೆ? ಹಣ ಮಾಡಬಹುದೇ?: ಮಾಹಿತಿ ಇಲ್ಲಿದೆ

Clubhouse Explained: ಕ್ಲಬ್‌ಹೌಸ್ ಎಂದರೇನು, ಇದರಲ್ಲಿ ಏನೆಲ್ಲಾ ಇದೆ, ಏನೆಲ್ಲಾ ಮಾಡಬಹುದೆಂಬ ವಿಶೇಷ ಮಾಹಿತಿಗಳು ಇಲ್ಲಿವೆ.

ಆನ್‌ಲೈನ್ ಮೀಟಿಂಗ್, ತರಗತಿಗೆ ಅನುಕೂಲಕರ Samsung Galaxy A7 Lite

Samsung Galaxy A7 lite Tablet (ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ಲೈಟ್ ಟ್ಯಾಬ್ಲೆಟ್) ಹೇಗಿದೆ? ಏನಿದರ ವಿಶೇಷತೆಗಳು? ಅಗ್ಗದ ದರದ ಟ್ಯಾಬ್ ಬಗ್ಗೆ ವಿಮರ್ಶೆ.

Samsung Galaxy M32: ದೊಡ್ಡ ಬ್ಯಾಟರಿಯ ಸ್ಮಾರ್ಟ್ ವೈಶಿಷ್ಟ್ಯಗಳ ಫೋನ್

Samsung Galaxy M32 Phone ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 ಫೋನ್ ಹೇಗಿದೆ? 4ಜಿ ಕೆಟಗರಿಯಲ್ಲಿ ಉತ್ತಮ ಬ್ಯಾಟರಿಯುಳ್ಳ ಈ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.

ಇವನ್ನೂ ನೋಡಿ

ಟೆಕ್ ಟಾನಿಕ್: ಮುಚ್ಚಿದ ಬ್ರೌಸರ್ ಪುನಃ ತೆರೆಯುವುದು

ಎಷ್ಟೆಷ್ಟೋ ಬ್ರೌಸರ್ ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು ನಾವು ಇಂಟರ್ನೆಟ್‌ನ ಹಲವಾರು ಪುಟಗಳನ್ನು ಬ್ರೌಸ್ ಮಾಡುತ್ತಿರುತ್ತೇವೆ. ಅಪ್ಪಿ ತಪ್ಪಿ ಯಾವುದಾದರೂ ಪ್ರಮುಖವಾದ ವೆಬ್ ತಾಣದ ಕ್ಲೋಸ್ ಬಟನ್ ಕ್ಲಿಕ್ ಮಾಡಿರುತ್ತೇವೆ. ಓಹ್, ಹೋಯಿತು, ಯಾವ ಬ್ರೌಸರ್...

HOT NEWS