ಇವನ್ನೂ ನೋಡಿ
ಭ್ರಷ್ಟಾಚಾರಿಗಳು ಸದನದೊಳಗೆ, ಧ್ವನಿಯೆತ್ತಿದವರು ಜೈಲಿಗೆ!
ಶಾಂತಿಯುತ ಚಳವಳಿ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಿ 65 ವರ್ಷಗಳ "ಸ್ವಾತಂತ್ರ್ಯ"ದ ಬಳಿಕ ಹೊಸದೊಂದು ವರ್ಷವು ಇಷ್ಟು ಕೆಟ್ಟದಾಗಿ ದಬ್ಬಾಳಿಕೆಯಿಂದಲೇ ಆರಂಭವಾಗಿರುವುದು ಜನ ಸಾಮಾನ್ಯನ ದುರಂತ!...