Home Blog Page 66

ಕೋಮುವಾದಿಗಳು, ಜಾತ್ಯತೀತರು ಮತ್ತು ಪಕ್ಷಾಂತರಿಗಳು!

ರಾಜಕೀಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ, ಅತ್ಯಂತ ಹೆಚ್ಚು ಟೀಕೆಗೆ, ನಿಂದನೆಗೆ, ವ್ಯಂಗ್ಯಕ್ಕೆ, ದೂಷಣೆಗೆ, ಛೀ-ಥೂಗಳಿಗೆ ಗುರಿಯಾಗಿದ್ದ ಸಂಪ್ರದಾಯವೊಂದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅದೇ ಪಕ್ಷಾಂತರ. ಅಲ್ಲಿಂದಿಲ್ಲಿಗೆ ಜಿಗಿಯುತ್ತಾ ರಾಜಕೀಯದಲ್ಲಿ ಪಕ್ಷ-ಸಿದ್ಧಾಂತಗಳೆಲ್ಲ...

ದಕ್ಷಿಣೆ-ವರದಕ್ಷಿಣೆ

ದಕ್ಷಿಣೆ ಆತ ನಗ ತಾರದಿದ್ದರೆ ಆಕೆ ನಗಲಾರಳು! ಆತ ನೀಡದಿದ್ದರೆ ನಗದು ಈಕೆಯ ಮುಖವೆಂದಿಗೂ ನಗದು! ಆತನ ಬಳಿ ಇಲ್ಲದಿದ್ದರೆ ನಗದು ನಂಬಿ ಬಂದವಳ ಮುಖಾರವಿಂದವೂ ನಗದು ವರದಕ್ಷಿಣೆ ಈಕೆ ನಗ ತಾರದಿದ್ದರೆ ಆತ ನಗಲಾರನು! ಈಕೆ ನಗದು ತಾರದಿದ್ದರೆ ಆತನ ಮುಖವೆಂದಿಗೂ ನಗದು! ಆಕೆಯ ಕೈಗಳಲ್ಲಿ ಇಲ್ಲದಿರೆ ನಗದು ಅತ್ತೆಯ...

‘ವಿರೋಧಿ’ಗಾಗಿ ಪ್ರಣಾಳಿಕೆ ಸಿದ್ಧಪಡಿಸೋಣ!

ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ. ಮತ್ತೆ ಬಂದಿದೆ ನವ ಯುಗ....

ಕೌನ್ ಬನೇಗಾ ಪ್ರಧಾನ ಮಂತ್ರಿ…?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ ಇದು ಸಾಧ್ಯ. ಇಲ್ಲಿ ದೇಶದ ಪ್ರಧಾನ ಅಧಿಕಾರ ಕೇಂದ್ರವಾದ ಪ್ರಧಾನಮಂತ್ರಿ ಹುದ್ದೆಯನ್ನು ಯಾರು ಬೇಕಾದರೂ ಬಯಸಬಹುದು. ಅದಕ್ಕೇ ಕೇಂದ್ರ ಪಂಚಾಯತ್ ರಾಜ್ ಸಚಿವ ಮಣಿಶಂಕರ್...

ಇಲ್ಲದ ಚಾಪ್ಲಿನ್ ಪ್ರತಿಮೆ ಮೇಲೆ ದಾಳಿ!

ಬ್ರೇಕಿಂಗ್ ನ್ಯೂಸ್ ಆವಾಂತರಗಳ ಸಾಲಿಗೆ ಮತ್ತು ಇದೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಚಾರ ಗಳಿಸುವವರ ತಂತ್ರಗಾರಿಕೆಗೆ ಇದು ಮತ್ತೊಂದು ಸೇರ್ಪಡೆ. ಹಾಗೆಯೇ ಮಾಧ್ಯಮಗಳ ವಸ್ತುನಿಷ್ಠತೆಗೆ, ಅದರ ವಿಶ್ವಾಸಾರ್ಹತೆಗೆ ಸವಾಲು ಕೂಡ. ಈ...

ಚಾರ್ಲಿ ಚಾಪ್ಲಿನ್ನೂ… ಮಾಧ್ಯಮಗಳೂ…

ಮಿತ್ರರೇ, ಬೈಂದೂರು ಸಮೀಪದ ಒತ್ತಿನೆಣೆ ಕಡಲ ತೀರದಲ್ಲಿ ಸೋಮೇಶ್ವರ ದೇವಸ್ಥಾನದ ಎದುರು ಬಳಿ ಚಾರ್ಲಿ ಚಾಪ್ಲಿನ್ ಪ್ರತಿಮೆ ವಿವಾದ ಎಲ್ಲರಿಗೂ ತಿಳಿದಿದೆ. ದೇಶದಲ್ಲಿ, ಈ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪತ್ರಿಕೆಗಳು, ಟಿವಿ ಚಾನೆಲುಗಳಿವೆ. ಆದರೂ...

‘ಬದಲಾವಣೆ…’ ನಾಲ್ಕನೇ ವರ್ಷಕ್ಕೆ!

ಬ್ಲಾಗು ಎಂದರೇನೆಂದು ತಿಳಿಯದೇ ಇದ್ದ ದಿನಗಳವು. ಆವಾಗ ಅದು ಹೇಗೋ ಅಂತರಜಾಲ ಕ್ಷೇತ್ರದಿಂದ ಫಕ್ಕನೇ ಸೆಳೆಯಲ್ಪಟ್ಟವನಾಗಿ, ನಮ್ಮದೇ ಉಚಿತ ಪುಟ್ಟ ಜಾಲತಾಣವೊಂದನ್ನು ಸೃಷ್ಟಿಸಬಹುದು ಎಂದು ಆಕಸ್ಮಿಕವಾಗಿ ತಿಳಿದದ್ದು. ಅಗಸ ಮೊಟ್ಟ ಮೊದಲು ಕೆಲಸ ಪ್ರಾರಂಭಿಸುವಾಗ...

ರಣಾಂಗಣ ಸಜ್ಜಾಗಿದೆ; ನಾಯಕರು ಎಲ್ಲಿದ್ದಾರೆ?

ಯಾವುದೇ ಮತದಾರರನ್ನು ಕೇಳಿನೋಡಿ... ರಾಜಕೀಯವೆಂಬುದು 'ತತ್ವಸಿದ್ಧಾಂತಗಳೆಲ್ಲ ಧೂಳೀಪಟವಾಗಿರುವ ಅಕ್ರಮಗಳ ಆಗರವಾಗಿಬಿಟ್ಟಿದೆ' ಎಂಬರ್ಥದ ಜುಗುಪ್ಸೆಯ ಭಾವನೆ ಅಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಪಕ್ಷ ನಿಷ್ಠೆ, ಪಕ್ಷ ಅನುಸರಿಸುತ್ತಿರುವ ಸಿದ್ಧಾಂತಕ್ಕೆ ಬದ್ಧವಾಗುವುದು ಇವೆಲ್ಲವೂ ಎಲ್ಲೋ ಕೇಳಿದ ಪದಗುಚ್ಛಗಳ...

ಅದಕ್ಕಿಲ್ಲದ ಅವಸರ ಇದಕ್ಕೇಕೆ?

ಹೀಗೇ ಯೋಚಿಸ್ತಾ ಕೂತಿದ್ದಾಗ ಹೊಳೆದದ್ದು: ಪೊಲೀಸರು, ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಐದಾರು ಜನರ ಸಾವಿಗೆ ಕಾರಣವಾಗಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನು ಮಾಡುತ್ತಿರುವ ರೀತಿಯಲ್ಲಿಯೇ, ನೂರಾರು ಜೀವಗಳನ್ನು ಬಲಿತೆಗೆದುಕೊಂಡ ಅಹಮದಾಬಾದ್,...

‘ನಾಯಕರು’ ಒಳಗೆ, ನೈತಿಕತೆ ಹೊರಗೆ!

ಅಲ್ಲಿ ಚಾರಿತ್ರ್ಯ, ಸನ್ನಡತೆ, ನೈತಿಕತೆ ಮುಂತಾದವುಗಳ ಸುಳಿವಿರಲಿಲ್ಲ. ನಮ್ಮ ನಾಯಕರು ಒಳಗೆ ಬಂದ ತಕ್ಷಣ ಅವುಗಳೆಲ್ಲಾ ಹೊರಗೆ! ವಿಷಯ ಜ್ಞಾನ, ಪೂರ್ವಸಿದ್ಧತೆ ಎಲ್ಲವೂ ಅದೆಲ್ಲೋ ಕೇಳಿದ ಶಬ್ದಗಳಂತಿವೆಯಲ್ಲ ಎಂಬಂತಾಗಿತ್ತು. ಬೆಳಗಾವಿಯ ಅಧಿವೇಶನವನ್ನೊಮ್ಮೆ ಟಿವಿಯಲ್ಲಿ...

ಇವನ್ನೂ ನೋಡಿ

ಟ್ರೂಕಾಲರ್‌ನಲ್ಲಿ ‘ಪ್ರೈವೆಸಿ’ಯೇ? ಮರೆತುಬಿಡಿ! ನಿಮ್ಮ ಸ್ನೇಹಿತರಿಂದಲೇ ನಿಮ್ಮ ನಂಬರ್ ಬಯಲು!

ಆರೋಗ್ಯ ಸೇತು, ಆಧಾರ್ ಮುಂತಾದ ಸರ್ಕಾರಿ ಆ್ಯಪ್/ಯೋಜನೆಗಳಿಗೆ ವಿವರ ನೀಡುವ ಬಗ್ಗೆ ಹಿಂದು-ಮುಂದು ನೋಡುವ ನಾವು, ನಮಗೆ ಗೊತ್ತಿಲ್ಲದ ಯಾವುದೋ ವಿದೇಶೀ ಕಂಪನಿಯ ಆ್ಯಪ್‌ಗಳಿಗೆ ನಮ್ಮ ಫೋನ್ ನಂಬರ್, ಇಮೇಲ್...

HOT NEWS