Home Blog Page 61

ಬನ್ನಿ, ಅಣ್ಣಾ ಹಜಾರೆಯನ್ನು ಬೆಂಬಲಿಸೋಣ…

ಈ ದೇಶದ ದುರಂತ ನೋಡಿ. ಕಳೆದ 35 ವರ್ಷಗಳಿಂದ ಮನೆ ಮಠ ತೊರೆದು, ಯಾವುದೇ ಅಧಿಕಾರ ದಾಹವಿಲ್ಲದೆ, ನಿಸ್ವಾರ್ಥವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿರುವ ಗಾಂಧಿವಾದಿ, ಹಣ್ಣು ಹಣ್ಣು ಮುದುಕರೊಬ್ಬರು, ಭ್ರಷ್ಟಾಚಾರದ ವಿರುದ್ಧ...

ಭಾರತ- ಪಾಕಿಸ್ತಾನ ‘ಸಮರ’ಕ್ಕೆ ನೀವ್ ರೆಡಿಯಾದ್ರಾ?

"ಕ್ರಿಕೆಟ್ ಬಗ್ಗೆ ನಂಗೇನೂ ಗೊತ್ತಿಲ್ಲ. ಆದರೂ ಸಚಿನ್ ಹೇಗೆ ಆಟವಾಡ್ತಾನೆ ಅಂತ ನೋಡೋಕೋಸ್ಕರವಾದರೂ ಕ್ರಿಕೆಟ್ ನೋಡುತ್ತೇನೆ. ಹಾಗಂತ ಸಚಿನ್ ಆಟವೆಂದ್ರೆ ನಂಗೆ ಇಷ್ಟ ಎಂದೇನಲ್ಲ. ಆದ್ರೆ ಅವನು ಆಡ್ತಿರೋವಾಗ ನನ್ನ ದೇಶದ ಉತ್ಪಾದನೆಯು...

ಹಗರಣದಲ್ಲಿ ಸತ್ಯವೇಕೆ ಹೊರಬರೋದಿಲ್ಲ ಗೊತ್ತಾ?

ಇದು ಈ ನೂರಿಪ್ಪತ್ತು ಕೋಟಿ ಬಡ ಪ್ರಜೆಗಳ ಪ್ರಶ್ನೆ. ಈ ರಾಜಕಾರಣಿಗಳು ಸಾಕಷ್ಟು ದುಡ್ಡು ತಿಂತಾರೆ, ಯಾವ್ಯಾವುದೋ ಯೋಜನೆಗಳ ನೆಪದಲ್ಲಿ ತಮಗೆ, ತಮ್ಮವರ ಜೇಬಿಗೆ ಕೋಟಿ ಕೋಟಿ ಹಣ ಇಳಿಸಿಕೊಳ್ತಾರೆ. ಬೊಬ್ಬೆ ಜೋರಾದಾಗ...

ಮಹಿಳಾ ದಿನ ವಿಶೇಷ: ಹೆಣ್ಣು ಹುಡುಕೋ ಕಾಲವಿದು!

ಒಂದು ಕಾಲವಿತ್ತು, "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" (ಸ್ವತಂತ್ರಗಳಾಗಲು ಸ್ತ್ರೀ ಅರ್ಹಳಲ್ಲ) ಅಂತ ಕಟ್ಟಾ ಸಂಪ್ರದಾಯಸ್ಥರು ಭಾವಿಸಿದ್ದ ಕಾಲವದು. ಹೆಣ್ಣು ಎಂದರೆ ಅಡುಗೆ ಮನೆಗೋ, ಗೃಹ ಕೃತ್ಯಕ್ಕೋ ಸೀಮಿತ, ಅವಳನ್ನು ಓದಿಸಿ ಮಾಡುವುದಾದರೂ...

ಸೀಸರ್ ಪತ್ನಿ ಶಂಕಾತೀತರಲ್ಲವೇ?

ಈ ದೇಶದಲ್ಲಿ ಏನಾಗ್ತಿದೆ? ಇದು ಸುಪ್ರೀಂ ಕೋರ್ಟು ನೇರವಾಗಿ ಕೇಂದ್ರ ಸರಕಾರಕ್ಕೆ ಕೇಳಿದ ಪ್ರಶ್ನೆ. ಇದು ನಮ್ಮ ನಿಮ್ಮೆಲ್ಲರ ಪ್ರಶ್ನೆಯೂ ಹೌದು. ಎಲ್ಲಿ ನೋಡಿದರಲ್ಲಿ, ಎಲ್ಲಿ ಕೇಳಿದರಲ್ಲಿ ಹಗರಣಗಳೇ ಹಗರಣಗಳು! ರಾಜಕಾರಣಿಗಳು, ಅಧಿಕಾರಿವರ್ಗ.......

ಕನ್ನಡ ಪತ್ರಿಕಾರಂಗದಲ್ಲಿ ಬಿರುಗಾಳಿ ಎದ್ದಿದೆ!

ಕನ್ನಡ ಪತ್ರಿಕಾ ಲೋಕದಲ್ಲಿ ಸಾಕಷ್ಟು ತಲ್ಲಣಗಳಾಗಿವೆ, ಆಗುತ್ತಲೇ ಇವೆ. ಇವುಗಳ ಹೊರತಾಗಿಯೂ ಪತ್ರಿಕೆಗಳು ಬೆಳೆದು ನಿಂತಿವೆ, ಓದುಗ ಸಮಾಧಾನಿಯಾಗಿದ್ದಾನೆ. ಬದಲಾವಣೆಯ ಸುಳಿಗಾಳಿ ಬೀಸುತ್ತಿದೆ. ಆರೋಗ್ಯಕರ ಸ್ಪರ್ಧಾ ಲೋಕವೊಂದು ತೆರೆದುಕೊಂಡಿದೆ. ಇಂದು ಒಂದು ಪತ್ರಿಕೆಯಲ್ಲಿ...

ಬನ್ನಿ, ಅವಕಾಶವಾದಿಗಳು, ಸಮಯ ಸಾಧಕರಾಗೋಣ!

ಉದಯ ಗಗನದಲಿ ಅರುಣನ ಛಾಯೆ ಜಗದ ಜೀವನಕೆ ಚೇತನವೀಯೆ -ಕುವೆಂಪು ಹೊಸದೊಂದು ಅರುಣೋದಯವಾಗುತ್ತಿದೆ. 2010ರ ದುಗುಡ ದುಮ್ಮಾನಗಳು ಕಳೆದು 2011 ಹಿಂದಿಗಿಂತ ಚೆನ್ನಾಗಿರಲಪ್ಪಾ, ಕಳೆದುಹೋದ ವರುಷದ ಒಳ್ಳೆಯ ಸಂಗತಿಗಳು ಮುಂದುವರಿಯಲಪ್ಪಾ ಎಂದು ನಾವು ನಂಬಿದ ದೇವರನ್ನು ಪ್ರಾರ್ಥಿಸುತ್ತಲೇ...

ಜಾತಿ ರಾಜಕೀಯವೇ ಅಥವಾ ರಾಜಕೀಯವೇ ಜಾತಿಯೋ?

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದರೆ, ರಾಜ್ಯವ್ಯಾಪಿಯಾಗಿ, ರಾಷ್ಟ್ರವ್ಯಾಪಿಯಾಗಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ ರಾಜ್ಯದ ಮಠಾಧಿಪತಿಗಳು. ಇದೆಲ್ಲವೂ ಲಿಂಗಾಯಿತ ಸಮುದಾಯದ ಮೇಲೆ ಒಕ್ಕಲಿಗ ಸಮುದಾಯದ (ಅರ್ಥಾತ್ ಅವರೇ ಹೇಳಿರುವಂತೆ 'ದೇವೇಗೌಡ-ಕುಮಾರಸ್ವಾಮಿ ಎಂಬ...

ದಿವಾಳಿ ಬೇಡ, ದೀಪಾವಳಿ; ಶುಭಾಷಯ ಬೇಡ, ಶುಭಾಶಯ

ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು. ದೀಪದಿಂದ ದೀಪ ಹಚ್ಚುವುದು, ಪರಸ್ಪರ ಕೈಜೋಡಿಸಿ ಭ್ರಾತೃತ್ವ...

ಇವನ್ನೂ ನೋಡಿ

ನಿಮ್ಮ ಫೋನ್ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಯಿತೇ? ಇದನ್ನು ತಿಳಿದುಕೊಳ್ಳಿ

ಅವಿನಾಶ್ ಬಿ.ಆಂಡ್ರಾಯ್ಡ್ ಫೋನುಗಳ ಕಾರ್ಯಾಚರಣಾ ವ್ಯವಸ್ಥೆಯ (ಒಎಸ್) ತಾಜಾ ಆವೃತ್ತಿ 5.0 ಅಂದರೆ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಗಲು ಹಲವರು ಕಾಯುತ್ತಿದ್ದಾರೆ. ಗೂಗಲ್ ನೆಕ್ಸಸ್ ಸರಣಿಯ ಸಾಧನಗಳ ಬಳಿಕ, ಮೋಟೋರೋಲ ಹಾಗೂ ಉಳಿದ (ಸ್ಯಾಮ್ಸಂಗ್,...

HOT NEWS