ಬಂದಿದೆ ಜನವರಿ, ಮಾಡ್ಕೋಬೇಡಿ ವರಿ!
ನಿಮ್ ಕೈಲಾಗೋ ಹೊಸ ವರ್ಷ ನಿರ್ಣಯಗಳಿಲ್ಲಿವೆ
ದೇಹವೂ ಸ್ವಸ್ಥ, ದೇಶವೂ ಸ್ವಚ್ಛ ಹೇಳದೇ ಕೇಳದೇ ಮತ್ತೊಂದು ಜನವರಿ 1 ಬಂದಿದೆ. ಅಂಥದ್ದೊಂದು ದಿನಾಂಕ ಇಷ್ಟು ಬೇಗ ಬರುತ್ತದೆಯೆಂಬುದು ನನಗೇನು ಗೊತ್ತು? ಮೊನ್ನೆಯಷ್ಟೇ ನಾನೊಂದು ಶಪಥ ಮಾಡಿದ್ದು...
ಸ್ಮಾರ್ಟಾಗುವ ಸ್ಲೇಟುಗಳು; ಬಳಪ ಹಿಡಿವ ಟೆಕೀಗಳು
ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯ ಭರಾಟೆಯಿಂದಾಗಿ ಈ ವಿಶಾಲವಾದ ಜಗತ್ತು ನಮ್ಮ ಕೈಬೆರಳುಗಳ ಎಡೆಯಲ್ಲಿ ಸಿಲುಕಿ ನರಳುವಂತಾಗಿದೆೆ. ಆದರೆ ಭೂಮಿ ಗುಂಡಗಿದೆ ಎಂಬುದನ್ನು ಮರೆಯುವಂತಿಲ್ಲ. ಭೂಮಿ ಗುಂಡಗಿರುವುದಕ್ಕೂ ತಂತ್ರಜ್ಞಾನ ಬೆಳೆದಿದ್ದಕ್ಕೂ ಏನು ಸಂಬಂಧ ಅಂತ...
ಲೋಕಪಾಲ: ಮೊದಲು ಕಾಯಿದೆ; ನಂತರ ಪ್ರತಿಭಟನೆ
ದೇಶವನ್ನು ಕ್ಯಾನ್ಸರ್ ವ್ರಣದಂತೆ ಕಾಡುತ್ತಿರುವ ಭ್ರಷ್ಟಾಚಾರ ಮಟ್ಟ ಹಾಕುವ ಇಚ್ಛಾಶಕ್ತಿಯಾಗಲೀ, ಬದ್ಧತೆಯಾಗಲೀ, ಯಾವುದೇ ರಾಜಕಾರಣಿಗೆ ಇಲ್ಲ. ಇದರಲ್ಲಂತೂ ಪಕ್ಷಭೇದವಂತೂ ಇಲ್ಲವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ, ನಾಲ್ಕು ದಶಕಗಳಿಂದಾಗದ ಕಾರ್ಯವೊಂದು...
ಸರಕಾರಕ್ಕೆ ಬೇರೆ ಕೆಲಸವೇ ಇಲ್ಲವೇ?
ನಮ್ಮನ್ನಾಳುವ ಸರಕಾರಕ್ಕೆ ಏನಾಗಿದೆ? ಈಗಾಗಲೇ ಇರುವ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬೆಲೆ ಏರಿಕೆಗೆ ಕಡಿವಾಣ ಹಾಕುವ ಬದ್ಧತೆ ತೋರುವ ಬದಲು, ಅನಗತ್ಯ ವಿವಾದಗಳನ್ನು ಎಳೆದುಕೊಳ್ಳುತ್ತಲೇ ಸಂಸತ್ತಿನ ಅಮೂಲ್ಯವಾದ ಕಾಲಹರಣ ಮಾಡುತ್ತಿದೆಯಲ್ಲಾ...! ಮತ್ತಿನ್ನೇನು ಹೇಳಬೇಕು? ಚಿಲ್ಲರೆ...
ಯಡಿಯೂರಪ್ಪ ‘ಜೈಲು ಯಾತ್ರೆ’ಯೂ, ಮಾಧ್ಯಮಗಳ ಕರ್ತವ್ಯ ಪ್ರಜ್ಞೆಯೂ!
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ, ಆಕೆಯನ್ನು ಅವರ ಸಿಖ್ ಸಮುದಾಯದ ಅಂಗರಕ್ಷಕ ಗುಂಡಿಟ್ಟು ಕೊಂದನೆಂಬ ಏಕೈಕ ಕಾರಣಕ್ಕೆ ಸಾವಿರಾರು ನಿಷ್ಪಾಪಿ ಸಿಖ್ಖರನ್ನು ಕೊಚ್ಚಿ ನರಮೇಧ ನಡೆಸಲಾಯಿತು. ಈ ಸಂದರ್ಭದಲ್ಲಿ...
ಎಸಿ ರೂಮಲ್ಲಿ ಕೂತೋರಿಗೇನ್ ಗೊತ್ತು 32 ರೂಪಾಯಿ ಬದುಕು?
32 ರೂಪಾಯಿಯಲ್ಲಿ ನಗರ ಜೀವನ ಮತ್ತು 26 ರೂಪಾಯಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಜೀವನ ಸಾಗಿಸಬಹುದು ಎಂಬ ಸುರೇಶ್ ತೆಂಡುಲ್ಕರ್ ಸಮಿತಿ ವರದಿಯನ್ನು ನಮ್ಮ ದೇಶದ ಮಹಮಹಾನ್ ಯೋಜನಾ ಆಯೋಗವು ಕಣ್ಣು ಮುಚ್ಚಿ ಸ್ವೀಕರಿಸಿ,...
ಹೆಸರು ಮೂರಾಬಟ್ಟೆ: ಇದು ಸೂಪರ್ ಪವರ್ ಆಗೋ ಭಾರತದ ಸ್ಥಿತಿ!
ಈ ದೇಶಕ್ಕೆ ಏನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ... ಒಂದು ಕಾಲದಲ್ಲಿ ಭಾರತ ಸೂಪರ್ ಪವರ್ ಆಗುವತ್ತ ದಾಪುಗಾಲಿಟ್ಟಿದೆ ಎಂಬ ಮಾತು ಕೇಳಿಬರುತ್ತಿತ್ತು. ಹೆಚ್ಚೇನಿಲ್ಲ, ಕೇವಲ ಆರೇಳು ವರ್ಷಗಳ ಹಿಂದೆ. ಈಗೇನಾಗಿದೆ? ರಾಜಕಾರಣಿಗಳ ಹಣದ...
‘ಆಮ್ ಆದ್ಮೀ’ಯತ್ತ ಪೆಟ್ರೋಲ್ ಬಾಂಬ್ ಎಸೆದ ಸರ್ಕಾರ!
ಬಟ್ಟೆ ಒಗೆದು ನೀರು ಹಿಂಡುವುದು ಹೇಗೆಂಬುದು ನಿಮಗೆ ಗೊತ್ತಿದೆ. ಕಬ್ಬನ್ನು ಜ್ಯೂಸ್ ಯಂತ್ರದೊಳಗೆ ಹಾಕಿ ತಿರುಗಿಸಿದರೆ, ಎಷ್ಟು ಸಾಧ್ಯವೋ ಅಷ್ಟು ರಸ ಹಿಂಡಲು ಜ್ಯೂಸ್ ಅಂಗಡಿಯವನು ಏನೆಲ್ಲಾ ಮಾಡುತ್ತಾನೆ ಎಂಬುದನ್ನೂ ನೋಡಿದ್ದೀರಿ. ಈಗ...
ದರ್ಶನ್ ಕೃತ್ಯಕ್ಕೆ ನಿಖಿತಾಳಿಗೆ ಶಿಕ್ಷೆ: ಇದ್ಯಾವ ನ್ಯಾಯ?
ಇದೊಂದು ಕಾಮನ್ ಸೆನ್ಸ್ ಪ್ರಶ್ನೆ. ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾನ್ಯ ಕುಡುಕನೊಬ್ಬ ಯಾವತ್ತೂ ಮಾಡುವಂತೆ, ತನ್ನ ಮನೆಗೆ ಆ ದಿನ ಬಂದು ಅಮಲಿನಲ್ಲಿ ಪತ್ನಿಗೆ ಚೆನ್ನಾಗಿ ಮುಖ ಮೂತಿಯೆಂದು ನೋಡದೆ...
ನೀವೂ ಆಗಿದ್ದೀರಾ ಹೆಮ್ಮೆಯ ‘ಸ್ವಾತಂತ್ರ್ಯ-II’ ಹೋರಾಟಗಾರ?
ಇದು ಐತಿಹಾಸಿಕ ಶಾಂತಿಯುತವಾದ ಕ್ರಾಂತಿ! ಸಂಸತ್ ಸದಸ್ಯರು ಜನರಿಂದ ಓಟು ಕೇಳಿ, ಸಂಸತ್ತಿನಲ್ಲಿ ಅಧಿಕಾರ ಪಡೆಯಲು ಹೋಗುವುದಲ್ಲ, ಜನತೆಯ ಆಶೋತ್ತರಗಳನ್ನು, ಜನ ಸಾಮಾನ್ಯರು ಸರಕಾರದ ಪ್ರತೀ ಹಂತದಲ್ಲಿಯೂ ಎದುರಿಸುತ್ತಿರುವ ಕಷ್ಟ-ನಷ್ಟಗಳಿಗೆಲ್ಲಾ ಉತ್ತರದಾಯಿಗಳು ಎಂಬುದನ್ನು...
