Home Blog Page 56

ಟೆಸ್ಟ್

ಇದು ಟೆಸ್ಟ್ ಕಚೇರಿಯಲ್ಲಿ ಲ್ಯಾಪುಟಾಪು ಮೂಲಕ ತೆಗೆದ ಫೋಟೋ.

ಸೇವೆ ಸರಿಯಿಲ್ಲವೇ? ಮೊಬೈಲ್ ನಂಬರ್ ಅದೇ ಇರಲಿ, ಸೇವಾ ಕಂಪನಿಯನ್ನೇ ಬದಲಿಸಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-18 (ಡಿಸೆಂಬರ್ 24, 2012) ನಿಮ್ಮ ಮೊಬೈಲ್ ಆಪರೇಟರ್‌ರ ಸೇವೆ ಸರಿ ಇಲ್ಲ ಅಥವಾ ನೀವು ಇರುವ ಊರಿನಲ್ಲಿ ಸರಿಯಾಗಿ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ, ಬೇರೆ ಕಂಪನಿಯ ಸಿಮ್ ತೆಗೆದುಕೊಂಡರೆ...

ಕನ್ನಡವಿಲ್ಲದ ಮೊಬೈಲಿಗೂ ನಿಘಂಟು, ಬ್ರೌಸರ್‌ಗೆ ಉಚಿತ ಪ್ಲಗ್-ಇನ್

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-17 (ಡಿಸೆಂಬರ್ 17, 2012) ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಯಾವ ರೀತಿ ಓದಿದರೂ ಒಂದೇ ರೀತಿಯಾಗಿರುವ ಸಂಖ್ಯೆ, ಪದ ಅಥವಾ ವಾಕ್ಯಕ್ಕೆ ಪ್ಯಾಲಿಂಡ್ರೋಮ್ ಎನ್ನುತ್ತಾರೆ. ಕಳೆದ ವಾರ ಬಂದ...

ಆನ್‌ಲೈನ್ ಖರೀದಿ ಧಮಾಕ: ಇನ್ನು ಕೆಲವೇ ಗಂಟೆ ಮಾತ್ರ

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳು ಬರುವುದನ್ನು ವಿರೋಧಿಸುತ್ತೇವೇನೋ ಹೌದು. ಆದರೆ, ವಿದೇಶೀ ಮಾಲುಗಳ ಮೋಹವಂತೂ ಯಾರನ್ನೂ ಬಿಟ್ಟಿಲ್ಲ. ನಮ್ಮಲ್ಲಿ ಹೆಚ್ಚಾಗಿರುವ ಕೊಳ್ಳುಬಾಕ ಸಂಸ್ಕೃತಿಯ ಬೆಂಕಿಗೆ ತುಪ್ಪ ಎರೆಯಲು ಭಾರತದಲ್ಲಿ ಇದೇ ಮೊದಲ...

ನಿಮ್ಮ ಫೋಟೋಗಳನ್ನು ತಿದ್ದಲು ಸರಳ, ಉಚಿತ ತಂತ್ರಾಂಶಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-16 (ಡಿಸೆಂಬರ್ 10, 2012) ನಿಮ್ಮ ಬದುಕಿನ ಸುಂದರ ಕ್ಷಣಗಳನ್ನು ಡಿಜಿಟಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದೀರಿ. ಒಂದೊಂದು ಫೋಟೋ ಕೂಡ 1 ಎಂಬಿ ಅಥವಾ ಹೆಚ್ಚು ಗಾತ್ರವನ್ನು ಹೊಂದಿರುತ್ತವೆ. ಇದನ್ನೇ ನಿಮ್ಮ...

ವರ್ಚುವಲ್ ಸ್ಟೋರೇಜ್: ಪೆನ್‌ಡ್ರೈವ್‌ನಲ್ಲಿನ್ನು ಫೈಲ್ ಒಯ್ಯಬೇಕಿಲ್ಲ!

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-15 (ಡಿಸೆಂಬರ್ 03, 2012) * ನೀವು ಪದೇ ಪದೇ ಸಂಚಾರದಲ್ಲಿರುವವರಾದರೆ ಮತ್ತು ಯಾವುದಾದರೂ ಒಂದು ಲೇಖನವನ್ನು ಅರ್ಧ ಮಾಡಿ ಮುಗಿಸಿರುತ್ತೀರಿ, ಅದನ್ನು ಹೋದಲ್ಲಿ ಮುಂದುವರಿಸುವ ಇರಾದೆ ನಿಮ್ಮದಾಗಿರುತ್ತದೆ. ನಿಮ್ಮ...

ಇಮೇಲ್‌ನಲ್ಲಿ ಸ್ಪ್ಯಾಮ್: ತಡೆಯುವುದೆಂತು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-14 (ನವೆಂಬರ್ 26, 2012)  ಅಂತರಜಾಲದಲ್ಲಿ ತೊಡಗಿಸಿಕೊಂಡವರಿಗೆ ಇ-ಮೇಲ್ ಎಂಬುದೊಂದು ಐಡೆಂಟಿಟಿ. ಅದಿಲ್ಲದೆ ಯಾವುದೇ ವ್ಯವಹಾರಗಳೂ ಇಂದು ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿಯಿದೆ. ಆನ್‌ಲೈನ್‌ನಲ್ಲಿ ಲಭ್ಯವಾಗುವ ಯಾವುದೇ ಸೇವೆಗಳನ್ನು ಬಳಸಬೇಕಿದ್ದರೆ,...

ಫೇಸ್‌ಬುಕ್‌ನಲ್ಲಿನ್ನು ಕಂಗ್ಲಿಷ್ ಬೇಡ, ಬಂದಿದೆ ಸುಲಭ ಕನ್ನಡ ‘ಪದ’

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-13 (ನವೆಂಬರ್ 19, 2012) ಕಂಪ್ಯೂಟರಿನಲ್ಲಿ ಕನ್ನಡ ಯುನಿಕೋಡ್ ಟೈಪ್ ಮಾಡುವುದೆಂದರೆ ಹಲವರಿಗೆ ದ್ರಾವಿಡ ಪ್ರಾಣಾಯಾಮದಂತೆ. ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಓದುವವರಿಗಂತೂ ಅಸಾಧ್ಯ ಕಿರಿಕಿರಿ. ಇನ್ನು ಮುಂದೆ ಕನ್ನಡ ಬರೆಯುವುದು...

ಸರಕಾರಿ ಮಾನ್ಯತೆ ಪಡೆದ ಯುನಿಕೋಡ್, ಏನಿದು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-12 (ನವೆಂಬರ್ 12, 2012) ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರಕಾರವು Unicode ಶಿಷ್ಟತೆಗೆ ಮಾನ್ಯತೆ ನೀಡಿತು ಎಂಬ ವರದಿಗಳನ್ನು ನೀವು ಇತ್ತೀಚೆಗಷ್ಟೇ ಓದಿದ್ದೀರಿ. ಏನಿದು...

ಏನಿವು ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-11 (ನವೆಂಬರ್ 5, 2012) ಜಗತ್ತಿನ ಸ್ಮಾರ್ಟ್‌ಫೋನ್‌ಗಳ ಶೇ.75 ಭಾಗವನ್ನೂ ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕಳೆದ ವಾರವಷ್ಟೇ ಓದಿದ್ದೇವೆ. ಈ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್, iOS ಮುಂತಾದವುಗಳೆಲ್ಲಾ...

ಇವನ್ನೂ ನೋಡಿ

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ ಚಿಪ್ ಮತ್ತು ವಿನೂತನ ಕ್ಯಾಮೆರಾ ವ್ಯವಸ್ಥೆ ಗಮನ ಸೆಳೆಯುತ್ತದೆ.

HOT NEWS