Prajavani

Zeb Sound Bomb Q Pro Ear bud Review: ಗುಣಮಟ್ಟದ ಧ್ವನಿಯುಳ್ಳ ಇಯರ್‌ಬಡ್

ನಮ್ಮದೇ ದೇಶದ ಆಡಿಯೋ ಸಿಸ್ಟಂ ಹಾಗೂ ಲೈಫ್‌ಸ್ಟೈಲ್ ಗ್ಯಾಜೆಟ್‌ಗಳ ತಯಾರಕ ಸಂಸ್ಥೆ ಜೆಬ್ರಾನಿಕ್ಸ್, ಈಗ ವಿದೇಶದ ಪ್ರೀಮಿಯಂ ಬ್ರ್ಯಾಂಡ್‌ಗಳಿಗೆ ನಿಧಾನವಾಗಿ ಸ್ಫರ್ಧೆ ನೀಡುತ್ತಿದೆ. 2020 ವರ್ಷದ ಕೊನೆಯಲ್ಲಿ…

4 years ago

ಕೆವೈಸಿ ಹೆಸರಿನಲ್ಲಿ ವಂಚಕರಿಂದ ಕರೆ: ಇರಲಿ ಎಚ್ಚರ

ಅಂಗೈಯಲ್ಲೇ ಜಗತ್ತು ಎನ್ನುವ ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ, ಸುಶಿಕ್ಷಿತರೇ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಸುದ್ದಿಗಳನ್ನು ದಿನಂಪ್ರತಿ ಕೇಳುತ್ತಿದ್ದೇವೆ. ವಿಶೇಷವಾಗಿ ಹಣಕಾಸು…

4 years ago

Online Loan Fraud Alert | ಆನ್‌ಲೈನ್‌ನಲ್ಲಿ ಸಾಲದ ಮೋಸದ ಜಾಲ: ಎಚ್ಚರಿಕೆಯೇ ಪರಿಹಾರ

ಈ ಮಹಿಳೆ ಆ ಏರಿಯಾದಲ್ಲಿ ಚಿರಪರಿಚಿತರು. ಪರಿಚಯ, ಸ್ನೇಹಾಚಾರ ಮಾತುಕತೆ - ಇವುಗಳ ಮೂಲಕ ಎಲ್ಲರ ಮನ ಗೆದ್ದವರು. ಒಂದು ದಿನ ಅವರು, ನಾವೆಲ್ಲ ಹೆಂಗಳೆಯರು ಸೇರಿಕೊಂಡು…

4 years ago

Apple Watch Series 6 Review: ಮೊಣಕೈಯಲ್ಲಿ ಆರೋಗ್ಯ, ಫಿಟ್ನೆಸ್

ಕೋವಿಡ್-19 ಕಾಲದಲ್ಲಿ ಜನರು ಆರೋಗ್ಯದತ್ತ ಕೊಟ್ಟಷ್ಟು ಗಮನ ಬಹುಶಃ ಬೇರೆ ಸಮಯದಲ್ಲಿ ಎಂದಿಗೂ ನೀಡಿರಲಾರರು. ನಮ್ಮ ದೇಹದ ರೋಗಪ್ರತಿರೋಧಕತೆ ಹೆಚ್ಚಿಸಿಕೊಳ್ಳುವುದು, ಕೈಗಳ ಸ್ವಚ್ಛತೆಯ ಮೇಲೆ ಗಮನ ಹರಿಸುವುದು,…

4 years ago

Nokia 2.4 Review: ಶುದ್ಧ ಆಂಡ್ರಾಯ್ಡ್ ಇರುವ ದೊಡ್ಡ ಗಾತ್ರದ ಫೋನ್

ಚೀನಾ ಫೋನ್‌ಗಳ ಭರಾಟೆಯಲ್ಲಿ ಹೊಳಪು ಕಳೆದುಕೊಂಡು, ಕಾಲಾನಂತರದಲ್ಲಿ ಆಂಡ್ರಾಯ್ಡ್ ಫೋನ್‌ಗಳ ಮೂಲಕ ಮಾರುಕಟ್ಟೆಗೆ ಮರಳಿರುವ ನೋಕಿಯಾ, ಗುಣಮಟ್ಟ ಉಳಿಸಿಕೊಂಡು ಪ್ರತಿಸ್ಫರ್ಧೆಗಿಳಿದಿದೆ ಎಂಬುದು ಸುಳ್ಳಲ್ಲ. ಈಗ 10,399 ರೂ.…

4 years ago

iPhone 12 Mini Review | ವಾಮನ ರೂಪದ ತ್ರಿವಿಕ್ರಮ

ಆ್ಯಪಲ್ ಯಾವತ್ತೂ ಪ್ರಯೋಗಶೀಲತೆಗೆ ಪ್ರಸಿದ್ಧಿ. 6 ಇಂಚಿಗಿಂತಲೂ ದೊಡ್ಡದಾದ ಸ್ಕ್ರೀನ್‌ನ ಸ್ಮಾರ್ಟ್ ಫೋನ್‌ಗಳು ಈಗಿನ ಟ್ರೆಂಡ್ ಆಗಿದ್ದರೂ, ಸಣ್ಣ ಸ್ಕ್ರೀನ್‌ನ ಮೊಬೈಲ್ ಸಾಧನ ಪರಿಚಯಿಸುವ ಮೂಲಕ ಆ್ಯಪಲ್,…

4 years ago

ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ! ಏನು ಮಾಡಲಿ?

"ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ನನ್ನ ಹೆಸರಲ್ಲಿ ಬೇರೊಂದು ಖಾತೆ ಕ್ರಿಯೇಟ್ ಆಗಿ, ಅದರಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ! ದಯವಿಟ್ಟು ಸ್ವೀಕರಿಸಬೇಡಿ"! ಈ ರೀತಿಯ ಪೋಸ್ಟ್‌ಗಳು…

4 years ago

ಯಕ್ಷಗಾನೀಯ ರೂಪದಲ್ಲಿ ಶೇಕ್ಸ್‌ಪಿಯರ್ ಆಂಗ್ಲ ನಾಟಕ ‘ಮ್ಯಾಕ್‌ಬೆತ್’

ಧುರದೊಳಗೆ ಮ್ಯಾಕ್‌ಬೆತ್ತನನು ತಾ| ತರಿದು ತಲೆಯನು ತಂದು ಸಭೆಯೊಳು |ದೊರೆ ಸಿವಾರ್ಡಗು ಸಹಿತ ಮ್ಯಾಲ್ಕಂಗಾಗ ತೋರಿಸಲೂ ||ಪರಿಪರಿಯ ಪರಿಭವವ ಹೊಂದುತ | ಬರಿದೆ ಚಿತ್ತ ಗ್ಲಾನಿ ಹೊಂದಿದ…

4 years ago

ಐಫೋನ್ 12: ಸದೃಢ, ಆಕರ್ಷಕ ವಿನ್ಯಾಸ, ಅದ್ಭುತ ಕ್ಯಾಮೆರಾ ಇರುವ ಅತ್ಯಾಧುನಿಕ, ಐಷಾರಾಮಿ ಫೋನ್

ಆ್ಯಪಲ್ ತನ್ನ ಹೊಚ್ಚ ಹೊಸ ಐಒಎಸ್ 14 ಕಾರ್ಯಾಚರಣೆ ವ್ಯವಸ್ಥೆಯೊಂದಿಗೆ ಐಫೋನ್ 12 ಎಂಬ 2020ರ ಫ್ಲ್ಯಾಗ್‌ಶಿಪ್ ಫೋನನ್ನು ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳು…

4 years ago

ಟ್ವಿಟರ್‌ನಲ್ಲಿ ಹೊಸ ವೈಶಿಷ್ಟ್ಯಗಳು: ಬಳಸಿ, ಸುರಕ್ಷಿತವಾಗಿರಿ, ಕಿರಿಕಿರಿ ತಪ್ಪಿಸಿಕೊಳ್ಳಿ

ಕಿರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ, ಕಾಲೆಳೆಯುವುದು, ಟೀಕೆ, ನಿಂದನೆ - ಇವೆಲ್ಲ ಸಾಮಾನ್ಯ. ಆದರೆ ಇಲ್ಲಿ ನೆಮ್ಮದಿಯಿಂದ ಚಟುವಟಿಕೆಯಿಂದಿರಲು ಕೆಲವೊಂದು ಸೆಟ್ಟಿಂಗ್‌ಗಳಿವೆ. ಇದರಿಂದ ಖಾಸಗಿತನವೂ ಸುರಕ್ಷಿತವಾಗಿರುತ್ತದೆ, ನಿಂದನಾತ್ಮಕ…

4 years ago