Art-Culture

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ ಪರಿಶ್ರಮವು ಇದೀಗ ಧ್ವನಿಮುದ್ರಿಕೆಯ ಮೂಲಕ ಲೋಕಮುಖಕ್ಕೆ…

11 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು ಅಲ್ಲಿ ಸಿದ್ಧ.

1 year ago

ಅರ್ಮಾನ್ ರಿಯಾಝ್: ಶಾಸ್ತ್ರೀಯ ಸಂಗೀತ, ಸ್ಯಾಕ್ಸೊಫೋನ್, ಕೀಬೋರ್ಡ್ ಪ್ರತಿಭೆ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ, 13 ವಯಸ್ಸಿನ ಅರ್ಮಾನ್ ರಿಯಾಝ್ ಗಾಯನ ಲೋಕದ ಕಥೆಯಿದು.

2 years ago

ಇದು ಅಮೃತ ಖಂಜಿರ: ಪಕ್ಕ ವಾದ್ಯಕ್ಕೆ ಪ್ರಧಾನ ಸ್ಥಾನ ಕಲ್ಪಿಸಿದ ಅಮೃತ್

ಮನ ಕೆರಳಿಸುವ ಆಧುನಿಕತೆಯ ಗದ್ದಲದ ಉಪದ್ವ್ಯಾಪಗಳ ನಡುವೆ, ಮನಶ್ಶಾಂತಿ ನೀಡಬಲ್ಲ, ಮನವರಳಿಸುವ ಕಲೆಯು ಮೊಬೈಲ್ ಫೋನ್‌ನ ಗೀಳು ಬಿಟ್ಟ ಮಕ್ಕಳಿಗಷ್ಟೇ ಒಲಿಯುವ ಕಾಲವಿದು. ಅಂತಹುದರಲ್ಲಿ ಪರಿಶ್ರಮದಿಂದ ಪಕ್ಕ ವಾದ್ಯ…

3 years ago

ಇಂಗ್ಲಿಷ್ ಯಕ್ಷಗಾನದಲ್ಲಿ ಅನುರಣಿಸುತ್ತಿದೆ ಇಂಗ್ಲಿಷ್ ಪದ್ಯಗಳು

ಕನ್ನಡ ಮಣ್ಣಿನ ಸರ್ವಾಂಗೀಣ ಕಲಾ ಪ್ರಕಾರವಾಗಿರುವ ಯಕ್ಷಗಾನವು ವಿಶ್ವಗಾನವಾಗುವತ್ತ ದೊಡ್ಡ ಹೆಜ್ಜೆ ಇಟ್ಟು ದಶಕಗಳೇ ಸಂದಿವೆ. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಕ್ಷಣಿಕ ವಿಜೃಂಭಣೆಗೆ ಕಾರಣವಾಗುವ…

4 years ago

ಯಕ್ಷಗಾನೀಯ ರೂಪದಲ್ಲಿ ಶೇಕ್ಸ್‌ಪಿಯರ್ ಆಂಗ್ಲ ನಾಟಕ ‘ಮ್ಯಾಕ್‌ಬೆತ್’

ಧುರದೊಳಗೆ ಮ್ಯಾಕ್‌ಬೆತ್ತನನು ತಾ| ತರಿದು ತಲೆಯನು ತಂದು ಸಭೆಯೊಳು |ದೊರೆ ಸಿವಾರ್ಡಗು ಸಹಿತ ಮ್ಯಾಲ್ಕಂಗಾಗ ತೋರಿಸಲೂ ||ಪರಿಪರಿಯ ಪರಿಭವವ ಹೊಂದುತ | ಬರಿದೆ ಚಿತ್ತ ಗ್ಲಾನಿ ಹೊಂದಿದ…

4 years ago

SP Balasubrahmanyam | ಬಾಲು ಸರ್, ವಿ ರಿಯಲೀ ಮಿಸ್ ಯೂ ಸರ್!

ಎಸ್‌ಪಿಬಿ, ಪಿಬಿಎಸ್, ಎಂಬಿಕೆ - ಎಲ್ಲರಲ್ಲೂ ಬಾಲು ಇದ್ದಾರೆ ನಮ್ಮ ಪ್ರೀತಿಯ ಬಾಲು ಸರ್, ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಎಸ್ಪಿ ಬಾಲಸುಬ್ರಹ್ಮಣ್ಯಂ, ಅಥವಾ ಎಸ್ಪಿಬಿ. ಆದರೆ, ನಮಗೆಲ್ಲ…

4 years ago

ಲಾಕ್‌ಡೌನ್ ಕಾಲದಲ್ಲಿ ಮುದುಡಿದ ಮನಗಳಿಗೆ ತಂಪೆರಚಿದ ಆನ್‌ಲೈನ್ ಸ್ವಾತಂತ್ರ್ಯ ಸಂಭ್ರಮ

ಕೋವಿಡ್-19 ಸಂಕಷ್ಟ ಕಾಲದಲ್ಲಿ ಮನೆಯಲ್ಲೇ ಕುಳಿತು, ಜಡ್ಡುಗಟ್ಟಿದ ಮನಗಳಿಗೆ ಮನರಂಜನೆಯ ಸಿಂಚನ. ಸದಾ ಹೊಸತನಕ್ಕೆ ಸ್ಪಂದಿಸುವ ಪ್ರಜಾವಾಣಿಯ ಫೇಸ್‌ಬುಕ್ ಲೈವ್, ಪಾಡ್‌ಕಾಸ್ಟ್ ಮುಂತಾದ ಸರಣಿ ಕಾರ್ಯಕ್ರಮಗಳು ಎಲ್ಲರ…

4 years ago