ಬದಲಾಗಿರುವ ಜಗತ್ತಿನಲ್ಲಿ ಸ್ನೇಹಕ್ಕೆಲ್ಲಿದೆ ಜಾಗ? ಇಲ್ಲಿ ಪರಸ್ಪರ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವಿಕೆಗಳೇ ಸ್ನೇಹಕ್ಕೆ ಮೂಲಾಧಾರವೆಂಬುದು ಗೊತ್ತಿದ್ದರೂ, ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ?
ಈ ಸ್ನೇಹದ ಕೊಂಡಿ ಕಳಚಿಕೊಳ್ಳುವುದು ಹೇಗೆ? ಕಳಚಿಕೊಳ್ಳಲು ಕಾರಣಗಳು ಬೇಕಿಲ್ಲ, ಇದೇನಿದ್ದರೂ ಇ-ಮೇಲ್, ಮಿಸ್ಡ್...