Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಬ್ಯಾಕಪ್: ಕಂಪ್ಯೂಟರ್ ಇರುವವರೆಲ್ಲರೂ ಮಾಡಲೇಬೇಕಾದ ಕೆಲ್ಸ

ಕಂಪ್ಯೂಟರ್ ಕ್ರ್ಯಾಶ್ ಆಗಿದೆ, ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಯಿತು, ಆಪರೇಟಿಂಗ್ ಸಿಸ್ಟಂ ಕೆಟ್ಟು ಹೋಯಿತು, ಫೈಲ್ ಡಿಲೀಟ್ ಆಯಿತು ಅಂತ ಹೇಳುತ್ತಿರುವವರನ್ನು ಕೇಳಿದ್ದೇವೆ. ಸಮಯ ಸಿಕ್ಕಾಗಲೆಲ್ಲಾ ನಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಸಹಿತ...

ಟೆಕ್ ಟಾನಿಕ್: ಕೀಬೋರ್ಡ್‌ನಲ್ಲಿ Esc ಬಟನ್

ಕಂಪ್ಯೂಟರ್ ಕೀಬೋರ್ಡ್‌ನಲ್ಲಿ Esc ಎಂದು ಬರೆದಿರುವ ಕೀಲಿ ಯಾಕಾಗಿ ಇದೆ ಎಂಬ ಬಗ್ಗೆ ಜನ ಸಾಮಾನ್ಯರಲ್ಲಿ ಸೋಜಿಗ ಇರಬಹುದು. ಕೀಬೋರ್ಡ್‌ನಲ್ಲಿ ಎಲ್ಲದಕ್ಕೂ Yes ಹೇಳಲು Enter ಬಟನ್ ಹೇಗೆ ಇದೆಯೋ, ಯಾವುದೇ ಕಾರ್ಯಕ್ಕೆ...

ಬೆಳಗೊಳದಾ ಮಡಿಲಲ್ಲಿ: ಅವಳಿ ಸಂತೋಷ, ಮತ್ತೊಂದಿಷ್ಟು ವಿಷಾದ

81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಮಟ್ಟಿಗೆ ಎರಡು ಸಂಗತಿಗಳಿಗೆ ಅತ್ಯಂತ ವಿಶೇಷವಾದದ್ದು. ಆದರೆ ಅಲ್ಲಿಗೆ ದಿಢೀರನೇ ಹೋಗಿ ನೋಡಿದಾಗ ಆದ ಅನುಭವವಂತೂ ನಮ್ಮ ತೆರಿಗೆ ಹಣ ಈ ಪರಿಯಾಗಿ...

ವಿಂಡೋಸ್ 10: ನೀವು ತಿಳಿದಿರಬೇಕಾದ 6 ಸಂಗತಿಗಳು

ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ 10ನೇ ಆವೃತ್ತಿಯ ಬಗ್ಗೆ ಕಳೆದ ವಾರ ಮುನ್ನೋಟವನ್ನು ಪ್ರದರ್ಶಿಸಿದ್ದು, ವಿಂಡೋಸ್ ಬಳಕೆದಾರರಲ್ಲಿ ಆಸೆ ಚಿಗುರಿಸಿದೆ. ಈ ವರ್ಷದಲ್ಲೇ ಇದು ಗ್ರಾಹಕರಿಗೆ ಲಭ್ಯವಾಗಲಿದ್ದು, ವಿಂಡೋಸ್ 7 ಹಾಗೂ...

ಟೆಕ್-ಟ್ರಿಕ್ಸ್: ಕಂಪ್ಯೂಟರಿನಲ್ಲಿ WhatsApp: ಹೇಗೆ, ಏನು, ಎತ್ತ…

ಕಳೆದ ವಾರ ವಾಟ್ಸ್ಆ್ಯಪ್ ಎಂಬ ಮೆಸೆಂಜರ್ ಸೇವೆ ಕಂಪ್ಯೂಟರಿನಲ್ಲೂ ಕೆಲಸ ಮಾಡುತ್ತದೆ ಎಂಬ ಹೊಸ ಸಿಸ್ಟಂ ಬಿಡುಗಡೆಯು ಸಾಕಷ್ಟು ಸದ್ದು ಮಾಡಿತು. ಎಲ್ಲರೂ ಮೊದಲಾಗಿ ತಿಳಿದುಕೊಳ್ಳಬೇಕಾದ ಅಂಶವೆಂದರೆ, ಮೊಬೈಲ್‌ನಲ್ಲಿ ಇಂಟರ್ನೆಟ್ ಸಂಪರ್ಕ, ಮತ್ತು...

ಟೆಕ್ ಟಾನಿಕ್: ಸ್ಕ್ರೀನ್‌ಶಾಟ್‌ಗೆ ಟೂಲ್

ಕಂಪ್ಯೂಟರುಗಳಲ್ಲಿ ಕೆಲಸ ಮಾಡುತ್ತಿರುವಾಗ, ಯಾವುದೇ ವಿಷಯದ ಸ್ಕ್ರೀನ್ ಶಾಟ್ (ಸ್ಕ್ರೀನ್‌ನಲ್ಲಿ ಕಾಣಿಸುವ ವಿಷಯದ ಚಿತ್ರ) ಬೇಕಿದ್ದರೆ, ಕೀಬೋರ್ಡ್‌ನಲ್ಲಿ PrntScr ಎಂಬ ಬಟನ್ ಒತ್ತಿ, ಅದನ್ನು ಯಾವುದೇ ಫೋಟೋ ಎಡಿಟಿಂಗ್ ಟೂಲ್‌ಗೆ (ಉದಾ. ಪೇಂಟ್‌ಬ್ರಶ್)...

ಅಂತರ್ಜಾಲದಲ್ಲಿ ನೀವೂ ಕನ್ನಡಕ್ಕಾಗಿ ಕೈಯೆತ್ತಬಹುದು…

ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕನ್ನಡದ ಬೆಳವಣಿಗೆಯ ಗತಿ ಅಂತರ್ಜಾಲದಲ್ಲಿ ಆರಂಭದಿಂದಲೂ ಕುಂಠಿತವಾಗಿತ್ತು. ಕನ್ನಡಿಗರಲ್ಲಿ ಈ ಬಗ್ಗೆ ಈಗ ಅರಿವು ಮೂಡತೊಡಗಿದೆ ಮತ್ತು ಇಂಟರ್ನೆಟ್‌ನಲ್ಲಿ ಕನ್ನಡ ಕಟ್ಟುವ ಕೈಂಕರ್ಯವೂ ಸಾಗುತ್ತಿದೆ. ಇಂತಹಾ ಕಾಯಕದಲ್ಲಿ...

ಮನೆಯಲ್ಲೇ ಕುಳಿತು ಎಲ್‌ಪಿಜಿ ಖಾತೆ, ಆಧಾರ್, ಬ್ಯಾಂಕ್ ಖಾತೆ ಸಂಪರ್ಕಿಸಿ

ಅಡುಗೆ ಅನಿಲದ ಪ್ರತೀ ಸಿಲಿಂಡರ್‌ಗೆ ಕೇಂದ್ರ ಸರಕಾರ ಸಬ್ಸಿಡಿ ನೀಡುತ್ತಿದೆ ಎಂಬುದು ಎಲ್ಲರಿಗೆ ತಿಳಿದಿದೆ. ಆದರೆ ಮಾರ್ಚ್ ತಿಂಗಳ ಬಳಿಕ ಅಡುಗೆ ಅನಿಲಕ್ಕೆ ಪೂರ್ತಿ ಹಣ ಪಾವತಿಸಬೇಕಾಗುತ್ತದೆ. ಒಂದು ಬಾರಿಯ ಸಬ್ಸಿಡಿ ಹಣವು...

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಸರ್ಚ್ ಎಂಜಿನ್... ಹೀಗೆ ಕಂಪ್ಯೂಟರಲ್ಲಿ...

2015 ಅಧಿಕ ವರ್ಷ ಅಲ್ಲ, ಅಧಿಕ ಕ್ಷಣ!

ಬೆಂಗಳೂರು: ಕ್ಷಣ ಕ್ಷಣವೂ ಅಮೂಲ್ಯ. ಅಧಿಕ ವರ್ಷದಂತೆಯೇ 2015ನ್ನು ಅಧಿಕ ಸೆಕೆಂಡಿನ ವರ್ಷ ಎನ್ನಬಹುದು. ಅಂದರೆ ಈ ವರ್ಷದ ಸಮಯಕ್ಕೆ ಒಂದು ಸೆಕೆಂಡು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದರಿಂದಾಗಿ 2015ರ ಜೂನ್‌ 30ರ ಮಧ್ಯರಾತ್ರಿ...

ಇವನ್ನೂ ನೋಡಿ

ಜಾತಿ ರಾಜಕೀಯವೇ ಅಥವಾ ರಾಜಕೀಯವೇ ಜಾತಿಯೋ?

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದರೆ, ರಾಜ್ಯವ್ಯಾಪಿಯಾಗಿ, ರಾಷ್ಟ್ರವ್ಯಾಪಿಯಾಗಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ ರಾಜ್ಯದ ಮಠಾಧಿಪತಿಗಳು. ಇದೆಲ್ಲವೂ ಲಿಂಗಾಯಿತ ಸಮುದಾಯದ ಮೇಲೆ ಒಕ್ಕಲಿಗ ಸಮುದಾಯದ (ಅರ್ಥಾತ್ ಅವರೇ ಹೇಳಿರುವಂತೆ 'ದೇವೇಗೌಡ-ಕುಮಾರಸ್ವಾಮಿ ಎಂಬ...

HOT NEWS