Avinash B
ಬ್ಯಾಂಕಿಂಗ್, ಯುಪಿಐ ಆ್ಯಪ್ ಬಳಕೆ ಬಗ್ಗೆ ಎಚ್ಚರಿಕೆಯಿರಲಿ
ತಂತ್ರಜ್ಞಾನವೆಂಬುದು ಎಷ್ಟು ಅನುಕೂಲಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಎರಡು ವಾರದ ಹಿಂದೆ ಆತಂಕಕಾಗಿ ಸುದ್ದಿಯೊಂದು ಬಂದಿತ್ತು. ಹಲವಾರು ಬ್ಯಾಂಕುಗಳ ನಕಲಿ ಆ್ಯಪ್‌ಗಳು ಗೂಗಲ್‌ನ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ (ಆ್ಯಪ್‌ಗಳನ್ನು ಭಟ್ಟಿ ಇಳಿಸಿಕೊಳ್ಳುವ ತಾಣ)...
ಆಂಡ್ರಾಯ್ಡ್ ಪೈ ಕಾರ್ಯಾಚರಣಾ ಆವೃತ್ತಿಯ ಒನ್‌ಪ್ಲಸ್ 6ಟಿ ಭಾರತದಲ್ಲಿ ಬಿಡುಗಡೆ
ಅವಿನಾಶ್ ಬಿ, ಹೊಸದಿಲ್ಲಿ:
ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಲಯದಲ್ಲಿ ನಂ.1 ಸ್ಥಾನಕ್ಕೇರಿರುವ ಚೀನಾದ ಒನ್‌ಪ್ಲಸ್, ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಫೋನ್ 'ಒನ್‌ಪ್ಲಸ್ 6ಟಿ' ಮಾದರಿಯನ್ನು ಮಂಗಳವಾರ ರಾತ್ರಿ ಇಲ್ಲಿನ ಇಂದಿರಾ ಗಾಂಧಿ ಸ್ಟೇಡಿಯಂನ KDJW...
ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯಗಳು
ಅನಿವಾರ್ಯ ಸಹಯೋಗಿಯಾಗಿರುವ ವಾಟ್ಸ್ಆ್ಯಪ್ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ತೀರಾ ಇತ್ತೀಚೆಗೆ ಏನೆಲ್ಲ ಹೊಸ ಬದಲಾವಣೆಗಳು ಬಂದಿವೆ ಎಂಬುದನ್ನು ಗಮನಿಸಿ, ಅದರ ಪ್ರಯೋಜನ ಪಡೆದುಕೊಳ್ಳಿ. ಉತ್ತರಿಸಲು ಸ್ವೈಪ್
ಯಾವುದೇ ಸಂದೇಶವೊಂದಕ್ಕೆ ಉತ್ತರಿಸಬೇಕಿದ್ದರೆ ಆ...
ಹಗುರ, ಆಕರ್ಷಕ, ಕ್ಯಾಮೆರಾ ಕೇಂದ್ರಿತ Vivo V11 Pro
ಚೀನಾದ ಟೆಲಿಫೋನ್ ಕಂಪನಿಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲಿ ಪ್ರಮುಖವಾದದ್ದು ವಿವೊ. ಇದರ ವಿ ಸರಣಿಯ ಫೋನ್‌ಗಳು ಭಾರತದಲ್ಲಿ ಆಕರ್ಷಣೆ ಹೆಚ್ಚಿಸಿಕೊಂಡಿದ್ದು, ಇದೀಗ ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆ ಇರುವ ಮೊದಲ ಫೋನ್...
ಜೆಬ್ರಾನಿಕ್ಸ್ ಪ್ರಿಸಂ Review: ಬಣ್ಣಬಣ್ಣದ LED ದೀಪವುಳ್ಳ ಬ್ಲೂಟೂತ್ ಸ್ಪೀಕರ್
ಎಲೆಕ್ಟ್ರಾನಿಕ್ ಯುಗದ ಕ್ರಾಂತಿಯು ಅದೆಷ್ಟೋ ಸಾಧನಗಳನ್ನು ಮೂಲೆಗುಂಪು ಮಾಡುತ್ತಿದೆ. ಬಲ್ಬು, ಸ್ಪೀಕರ್, ಹೋಂ ಥಿಯೇಟರ್ ಸಿಸ್ಟಂ, ನೈಟ್ ಲ್ಯಾಂಪ್, ಎಫ್ಎಂ ರೇಡಿಯೋ, ಬ್ಲೂಟೂತ್ ಸ್ಪೀಕರ್, ಯುಎಸ್‌ಬಿ ಮೂಲಕ ಪ್ಲೇ ಮಾಡಬಹುದಾದ ಸ್ಪೀಕರ್... ಇವೆಲ್ಲವೂ...
ಯೂಟ್ಯೂಬ್ ವೀಡಿಯೊದಿಂದ ಆಡಿಯೋ ಪಡೆಯುವುದು ಸುಲಭ
ಗೂಗಲ್ ಒಡೆತನದ ವೀಡಿಯೋಗಳ ಭಂಡಾರ ಯೂಟ್ಯೂಬ್, ಅದೆಷ್ಟೋ ಸುಮಧುರ ಹಾಡುಗಳನ್ನೂ ನೋಡಲು ಅನುವು ಮಾಡುತ್ತದೆ. ಆದರೆ ಸರಿಯಾಗಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೆ ಅದು ಸುರುಳಿ ಸುತ್ತುತ್ತಾ (ಬಫರಿಂಗ್) ಇದ್ದರೆ, ಕೇಳುವಿಕೆಯ ಆನಂದಕ್ಕೆ ಅಡ್ಡಿಯಾಗಬಹುದು. ಅಥವಾ...
ಹದಿಹರೆಯದವರವಲ್ಲಿ ಮೊಬೈಲ್ ಗೀಳು ಹೆಚ್ಚಿಸಿದ ಗೋಳು
Digital Detox
ಮಾತಿಲ್ಲ, ಕತೆಯಿಲ್ಲ. ಮೊಬೈಲ್ ಫೋನೊಂದು ಕೈಗೆ ಸಿಕ್ಕಿದೆ. ನನ್ನದೇ ಪ್ರಪಂಚ. ಯಾರೇನು ಬೇಕಾದರೂ ಆಡಿಕೊಳ್ಳಲಿ, ಮಾಡಿಕೊಳ್ಳಲಿ. ನನಗೇಕೆ ಬೇರೆಯವರ ಉಸಾಬರಿ? ನನ್ನ ಪಾಡಿಗೆ ನಾನಿದ್ದರಾಯಿತಲ್ಲ... ಅಲ್ಲ, ಏನೆಲ್ಲಾ ಇದೆ ಇದರಲ್ಲಿ! ಅಂಗೈಯಲ್ಲಿ...
ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ, ಶಾಶ್ವತವಾಗಿ ಹೊರಬರುವುದು ಹೇಗೆ?
ತಲೆಬುಡವಿಲ್ಲದ ಫೇಕ್ ಸುದ್ದಿಗಳು, ವ್ಯರ್ಥ ರಾಜಕೀಯ ಚರ್ಚೆಗಳು, ಸತ್ವಹೀನ ವ್ಯರ್ಥಾಲಾಪಗಳು, ಫೇಕ್ ಸ್ನೇಹಿತರು, ಖಾಸಗಿತನಕ್ಕೆ ಭಂಗ ತರುವ ಇಂಟರ್ನೆಟ್ ಚಾಳಿ, ಜತೆಗೆ ನಮ್ಮ ಮಾಹಿತಿ ಸೋರಿ ಹೋಗುವಿಕೆಯಂತಹಾ ಅಲ್ಲೋಲ ಕಲ್ಲೋಲದ ಕಾರಣದಿಂದಾಗಿ, ಫೇಸ್‌ಬುಕ್‌ನಿಂದ...
ಕ್ಯಾಮೆರಾ ಕೇಂದ್ರಿತ Tecno Camon i 2x ಹೇಗಿದೆ?
ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಭಾರತದಲ್ಲಿ ನಿಧಾನವಾಗಿ ತನ್ನ ಪ್ರಭಾವ ಬೀರಲಾರಂಭಿಸಿದೆ. ಅವರ ಟೆಕ್‌ನೋ ಬ್ರ್ಯಾಂಡ್‌ನ ಕ್ಯಾಮಾನ್ ಸರಣಿಯ ಫೋನ್‌ಗಳು ಹೆಸರಿನಲ್ಲೇ ಇರುವಂತೆ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವ ಸ್ಮಾರ್ಟ್ ಫೋನ್‌ಗಳು. ಇದರ...
ಅಂತರ್ಜಾಲದಲ್ಲಿರುವುದೆಲ್ಲವೂ ಹಾಲಲ್ಲ,: ಫಾರ್ವರ್ಡ್‌ಗೆ ಮುನ್ನ ಪರಾಮರ್ಶಿಸಿ
ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ತಮ್ಮಷ್ಟಕ್ಕೆ...



