Illusion Diffusion AI: ಇದು ದೃಷ್ಟಿಭ್ರಮೆ! ನೀವು ನೋಡಿದ ಚಿತ್ರ ಅದಲ್ಲ!

ಇಲ್ಯೂಶನ್ ಡಿಫ್ಯೂಶನ್ ಎಐ (Illusion Diffusion AI) ಎಂಬುದು ಈ ಹೊಸ ತಂತ್ರಜ್ಞಾನದ ಹೆಸರು. ನೈಜವೆಂಬಂತೆ ತೋರುವ ಚಿತ್ರಗಳನ್ನು ರಚಿಸುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವಿದು.

Google Lens: ಇದರ ಬಳಕೆ ಹೇಗೆ? ಏನು ಉಪಯೋಗ? ಇಲ್ಲಿದೆ ಸಮಗ್ರ ಮಾಹಿತಿ

ಹಲವಾರು ಕೆಲಸಗಳನ್ನು ಮಾಡಬಲ್ಲ Google Lens ಎಂಬುದು ದೃಶ್ಯ ಆಧಾರಿತ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾರ್ಯಕ್ಷಮತೆಯುಳ್ಳ ಕಂಪ್ಯೂಟಿಂಗ್ ಸಾಮರ್ಥ್ಯದ ತಂತ್ರಜ್ಞಾನ.

Breaking News by Ai Anchor! ನಿಮ್ಮದೇ ಎಐ ಆ್ಯಂಕರ್ ಮಾಡುವುದು ಹೇಗೆ?

AI Anchor: ಎಐ ಅವತಾರಗಳನ್ನು ಸೃಷ್ಟಿಸಲು ಅಕ್ಷರಶಃ ‘ನಯಾಪೈಸೆ’ ವ್ಯಯಿಸಬೇಕಾಗಿಲ್ಲ. ಸಾಮಾನ್ಯ ವೆಬ್ ಬ್ರೌಸಿಂಗ್ ತಿಳಿದವರೂ ಇದನ್ನು ಮಾಡಬಹುದು.

MacBook Air Review: 15 ಇಂಚು ಸ್ಕ್ರೀನ್‌ನ ಮ್ಯಾಕ್‌ಬುಕ್ ಏರ್ – ಸ್ಲಿಮ್ ಮತ್ತು ಫಿಟ್

MacBook Air Review: 15 ಇಂಚಿನ ಮ್ಯಾಕ್‌ಬುಕ್ ಏರ್ – ದೊಡ್ಡದಾದ ಡಿಸ್‌ಪ್ಲೇ ಹಾಗೂ ತೆಳು ಮತ್ತು ಹಗುರ – ಇವುಗಳಿಂದ ಗಮನ ಸೆಳೆಯುತ್ತದೆ.

Artificial Intelligence: ಸಹಜ ಬುದ್ಧಿಮತ್ತೆಗೆ ಸವಾಲು ‘ಯಾಂತ್ರಿಕ’ ಬುದ್ಧಿಮತ್ತೆ

Artificial Intelligence: ಪ್ರಥಮ ರೋಬೊ ವಾರ್ತಾವಾಚಕಿ ಲೀಸಾ ಅಲ್ಲ. 2018ರಲ್ಲಿ ಚೀನಾದ ಪ್ರಮುಖ ಸುದ್ದಿ ಏಜೆನ್ಸಿಯಾಗಿರುವ ಶಿನುವಾ (Xinhua) ಮೊದಲ ಬಾರಿಗೆ ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಆ್ಯಂಕರ್ ಅನ್ನು (ಪುರುಷ) ಪರಿಚಯಿಸಿತ್ತು.

International Yoga Day: ದೈಹಿಕ, ಮಾನಸಿಕ ಕ್ಷಮತೆಗಾಗಿ ಆ್ಯಪ್‌ಗಳು

International Yoga Day ಸಂದರ್ಭದಲ್ಲಿ ಯೋಗಾಭ್ಯಾಸಕ್ಕೆ ನೆರವಾಗಬಲ್ಲ, ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲ ಪ್ರಮುಖ ಕೆಲವು ಆ್ಯಪ್‌ಗಳು ಇಲ್ಲಿವೆ.