ಇವನ್ನೂ ನೋಡಿ
ಯುದ್ಧ ಪ್ರಚೋದನೆ: ಅಮೆರಿಕದ ಹುನ್ನಾರವೇ ಇದು?
ಪಾಕಿಸ್ತಾನವು ಪಾತಕಿಸ್ತಾನವೇ ಆಗಿಬಿಟ್ಟಿದೆ. ಅಲ್ಲಿನ ಸರಕಾರಕ್ಕೂ ಉಗ್ರಗಾಮಿಗಳ ಮೇಲೆ ಹಿಡಿತ ತಪ್ಪಿದೆ. ಐಎಸ್ಐ ಮತ್ತು ಪಾಕಿಸ್ತಾನ ಸೇನೆಯೇ ಸರಕಾರವನ್ನು ನಿಯಂತ್ರಿಸುತ್ತಿದೆ ಎಂಬ ಪರಿಸ್ಥಿತಿ ಇದೆ. ಈಗ ನೋಡಿ... ಮುಂಬಯಿ ಮೇಲಿನ ಉಗ್ರಗಾಮಿ ದಾಳಿ ಪ್ರಕರಣ....