smart phone

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್ ಆ್ಯಪ್‌ಗಳು ಇವೆ.

7 months ago

ಹಳೆಯ Android ನಿಂದ ಹೊಸ Apple iPhone ಗೆ ಬದಲಾಗುವುದು ಈಗ ಸುಲಭ

ಆಂಡ್ರಾಯ್ಡ್ ಫೋನ್‌ನಿಂದ Apple iPhone ಗೆ ಬದಲಾಗುವುದು ಸುಲಭ. ಅದಕ್ಕೊಂದು ಆ್ಯಪ್ ಕೂಡ ಲಭ್ಯವಿದೆ.

10 months ago

Samsung Galaxy A34 Review: ಗೇಮಿಂಗ್, ಫೋಟೊಗ್ರಫಿ ದೈತ್ಯ

Samsung Galaxy A34 Review: ಪ್ರೀಮಿಯಂ ವೈಶಿಷ್ಟ್ಯಗಳಿರುವ ಮಧ್ಯಮ ಶ್ರೇಣಿಯ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34 5ಜಿ. ಇದು ಹೇಗಿದೆ? ಇಲ್ಲಿ ಓದಿ.

12 months ago

Samsung Galaxy A14 5G Review: ಉತ್ತಮ ಕ್ಯಾಮೆರಾ, ಉತ್ತಮ ಬಿಲ್ಡ್

Samsung Galaxy A14 5G Review: ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯ ಬಜೆಟ್ ಶ್ರೇಣಿಯ ಸಾಧನ ಗ್ಯಾಲಕ್ಸಿ ಎ14 5ಜಿ. ಹೇಗಿದೆ?

1 year ago

Poco C50 Review: ಬಜೆಟ್ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್

Poco C50 Review: ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಪೋಕೋ ಸಿ50 ವಿಶೇಷ ಸ್ಥಾನ ಪಡೆಯುತ್ತದೆ.

1 year ago

How is Nokia C21 Plus: ನೋಕಿಯಾದ ಬಜೆಟ್ ಫೋನ್ ರಿವ್ಯೂ

Nokia C21 Plus Review: ಆಂಡ್ರಾಯ್ಡ್ ಗೋ ಕಾರ್ಯಾಚರಣೆ ವ್ಯವಸ್ಥೆಯಿರುವುದರಿಂದ, ಬ್ಲಾಟ್‌ವೇರ್‌ಗಳಿಲ್ಲದೆ, ಕ್ಲೀನ್ ಆಂಡ್ರಾಯ್ಡ್ ವ್ಯವಸ್ಥೆ. ಉತ್ತಮ ಬ್ಯಾಟರಿ.

2 years ago

Tecno Pova 3 Review: ಭರ್ಜರಿ ಬ್ಯಾಟರಿ ಸಹಿತ ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್

Tecno Pova 3 Review: ವಿಡಿಯೊದಿಂದ ಎಂಪಿ3ಗೆ ಪರಿವರ್ತಿಸುವ ವ್ಯವಸ್ಥೆ ಇದರಲ್ಲಿ ಅಡಕವಾಗಿರುವ 'ವಿಷಾ' ಹೆಸರಿನ ವಿಡಿಯೊ ಪ್ಲೇಯರ್‌ನಲ್ಲಿದೆ. ಜೊತೆಗೆ, ನಮ್ಮ ಚಿತ್ರದ ಮೂಲಕ ವೈವಿಧ್ಯಮಯ ಶಾರ್ಟ್…

2 years ago

Samsung Galaxy A73 Review: ಅತ್ಯಾಧುನಿಕ ವೈಶಿಷ್ಟ್ಯಗಳ 108MP ಕ್ಯಾಮೆರಾ ಫೋನ್

Samsung Galaxy A73 Review in Kannada: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲೇ ಅತ್ಯಾಧುನಿಕ ಮತ್ತು ಫ್ಲ್ಯಾಗ್‌ಶಿಪ್ ಮಾದರಿಯ ವೈಶಿಷ್ಟ್ಯಗಳುಳ್ಳ ಗ್ಯಾಲಕ್ಸಿ ಎ73 ಫೋನ್, ಏ.11ರಂದು ಭಾರತದಲ್ಲಿ…

2 years ago

Samsung Galaxy M33 5G Review: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್

Samsung Galaxy M33 5G. ಹಿಂದಿನ ಎಂ32ರ ಉತ್ತಮ ಅಪ್‌ಗ್ರೇಡ್ ಇದು. ವಿಶೇಷವಾಗಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಧುನಿಕ ಫೋನ್‌ಗಳಾದ ಎ53 5ಜಿಯಲ್ಲಿ ಬಳಕೆಯಾಗಿರುವ ಹೊಸ ಎಕ್ಸಿನೋಸ್…

2 years ago

How To: Google Lens ಬಳಸುವುದು ಹೇಗೆ?

Google Lens: ಸ್ಮಾರ್ಟ್‌ಫೋನ್ ಇದ್ದವರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಥವಾ ಆ್ಯಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಲಕ್ಷಾಂತರ ಆ್ಯಪ್‌ಗಳಲ್ಲಿ (ಅಪ್ಲಿಕೇಶನ್‌ಗಳು ಅಥವಾ ಕಿರು ತಂತ್ರಾಂಶಗಳು) ಯಾವುದನ್ನು ಬಳಸಬೇಕು, ಯಾವುದು…

2 years ago