apple iphone

Apple Apps: ಶಬ್ದ ಭಂಡಾರ ವೃದ್ಧಿಗೆ LookUp, ಮಕ್ಕಳಿಗಾಗಿ Kiddopia ಆ್ಯಪ್, ತೊದಲುವಿಕೆ ನಿಯಂತ್ರಣಕ್ಕೆ Stamurai

Apple Apps: ಎಲ್ಲವೂ ಅಂಗೈಯಲ್ಲೇ ದೊರೆಯುತ್ತದೆ ಎಂಬ ಈ ತಂತ್ರಜ್ಞಾನಾಧಾರಿತ ಕಾಲದಲ್ಲಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಬಹುದಾದ, ತೊದಲುವಿಕೆ ನಿಯಂತ್ರಣಕ್ಕೆ ನೆರವಾಗುವ ಮತ್ತು ದೊಡ್ಡವರಿಗೂ ನೆರವಾಗಬಲ್ಲ ಐದು ಆ್ಯಪ್‌ಗಳ…

2 years ago

Apple iPhone 13 Review: ಉತ್ತಮ ಕ್ಯಾಮೆರಾ, ಸಿನೆಮ್ಯಾಟಿಕ್ ಮೋಡ್, ಆಕರ್ಷಕ ನೋಟ

ಕಳೆದ ಅಕ್ಟೋಬರ್ ತಿಂಗಳಲ್ಲಿ ಆ್ಯಪಲ್‌ನ ಐಫೋನ್ 13, ಮಿನಿ, ಪ್ರೊ ಮತ್ತು ಪ್ರೋ ಮ್ಯಾಕ್ಸ್ ಬಿಡುಗಡೆಯಾಗಿದ್ದವು. ಅವುಗಳಲ್ಲಿ ಪ್ರಜಾವಾಣಿ ರಿವ್ಯೂಗೆ ದೊರೆತಿರುವ ಐಫೋನ್ 13 (512 ಜಿಬಿ…

3 years ago

Apple Watch Series 6 Review: ಮೊಣಕೈಯಲ್ಲಿ ಆರೋಗ್ಯ, ಫಿಟ್ನೆಸ್

ಕೋವಿಡ್-19 ಕಾಲದಲ್ಲಿ ಜನರು ಆರೋಗ್ಯದತ್ತ ಕೊಟ್ಟಷ್ಟು ಗಮನ ಬಹುಶಃ ಬೇರೆ ಸಮಯದಲ್ಲಿ ಎಂದಿಗೂ ನೀಡಿರಲಾರರು. ನಮ್ಮ ದೇಹದ ರೋಗಪ್ರತಿರೋಧಕತೆ ಹೆಚ್ಚಿಸಿಕೊಳ್ಳುವುದು, ಕೈಗಳ ಸ್ವಚ್ಛತೆಯ ಮೇಲೆ ಗಮನ ಹರಿಸುವುದು,…

4 years ago

iPhone 12 Mini Review | ವಾಮನ ರೂಪದ ತ್ರಿವಿಕ್ರಮ

ಆ್ಯಪಲ್ ಯಾವತ್ತೂ ಪ್ರಯೋಗಶೀಲತೆಗೆ ಪ್ರಸಿದ್ಧಿ. 6 ಇಂಚಿಗಿಂತಲೂ ದೊಡ್ಡದಾದ ಸ್ಕ್ರೀನ್‌ನ ಸ್ಮಾರ್ಟ್ ಫೋನ್‌ಗಳು ಈಗಿನ ಟ್ರೆಂಡ್ ಆಗಿದ್ದರೂ, ಸಣ್ಣ ಸ್ಕ್ರೀನ್‌ನ ಮೊಬೈಲ್ ಸಾಧನ ಪರಿಚಯಿಸುವ ಮೂಲಕ ಆ್ಯಪಲ್,…

4 years ago

iPhone SE 2020 ರಿವ್ಯೂ: ಐಫೋನ್ 11ರ ಸಾಮರ್ಥ್ಯವಿರುವ ಪುಟ್ಟ ಬಜೆಟ್ ಫೋನ್

ಐಫೋನ್ ಪ್ರತಿಷ್ಠೆಯ ವಿಷಯವೂ ಹೌದು, ಸುರಕ್ಷತೆಯ ಸಂಕೇತವೂ ಹೌದು. ಭಾರತದಂತಹಾ ಬೆಲೆ-ಸಂವೇದೀ ಮಾರುಕಟ್ಟೆಗಳಲ್ಲಿಯೂ ತನ್ನ ಛಾಪು ಮೂಡಿಸುವ ನಿಟ್ಟಿನಲ್ಲಿ ಐಫೋನ್ ಎಸ್ಇ (ಸ್ಪೆಶಲ್ ಎಡಿಶನ್) ಎಂಬ ಮಾದರಿಯನ್ನು…

4 years ago

iOS 12: ಫೋನ್ ಗೀಳು ಕಡಿಮೆ ಮಾಡಲು ‘ಸ್ಕ್ರೀನ್ ಟೈಮ್’ ಮದ್ದು

ಆ್ಯಪಲ್ ಇತ್ತೀಚೆಗೆ ಅತ್ಯಾಧುನಿಕವಾದ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ -12 ಎಲ್ಲ ಸಾಧನಗಳಿಗೂ ಬಿಡುಗಡೆ ಮಾಡಿದೆ. ಐಫೋನ್ 5ಎಸ್ ಹಾಗೂ ನಂತರದ ಮಾಡೆಲ್‌ಗಳಿಗೆ ಇದರ ಅಪ್‌ಡೇಟ್ ಭಾರತದಲ್ಲೂ ಲಭ್ಯ.…

6 years ago

ಬರುತ್ತಿದೆ ಪುಟ್ಟದಾದ ಇ-ಸಿಮ್ ಕಾರ್ಡ್: ಏನಿದು? ಏನು ಉಪಯೋಗ?

ಸೆಪ್ಟೆಂಬರ್ 12ರಂದು ಆ್ಯಪಲ್ ಕಂಪನಿಯು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದಾಗ, ಅತ್ಯಾಧುನಿಕವಾದ, ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸಬಲ್ಲ ತಂತ್ರಜ್ಞಾನವೊಂದನ್ನು ಕೂಡ ತಿಳಿಯಪಡಿಸಿತು. ಇದುವೇ ಇ-ಸಿಮ್ ಅಥವಾ ಎಲೆಕ್ಟ್ರಾನಿಕ್ ಸಿಮ್.…

6 years ago

ಐಫೋನ್ ಅಥವಾ ಆಂಡ್ರಾಯ್ಡ್ ಫೋನ್: ಯಾವುದು ಬೆಸ್ಟ್?

ಐಫೋನ್ 8, 8 ಪ್ಲಸ್, ಎಕ್ಸ್ ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇಂಥ ಸಮಯದಲ್ಲಿ ಆ್ಯಪಲ್‌ನ ಹಳೆಯ ಆವೃತ್ತಿಯ ಫೋನ್‌ಗಳು ಈಗ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಉತ್ತಮ ಫೋನ್‌ಗಳ…

7 years ago