ಇವನ್ನೂ ನೋಡಿ
Samsung Galaxy F13: ಉತ್ತಮ ಬ್ಯಾಟರಿ, ಆಧುನಿಕ ವೈಶಿಷ್ಟ್ಯಗಳ ಬಜೆಟ್ ಫೋನ್
ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ ಎಫ್ 13 (Samsung Galaxy F13) ಹೆಸರಿನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 6000mAh ಬ್ಯಾಟರಿ ಮತ್ತು ಅತ್ಯಾಧುನಿಕವಾದ 'ಡೇಟಾ ಸ್ವಿಚಿಂಗ್' ವೈಶಿಷ್ಟ್ಯ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ - ಇವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್13 ಹೆಗ್ಗಳಿಕೆ.