ದಕ್ಷಿಣೆ
ಆತ ನಗ ತಾರದಿದ್ದರೆ
ಆಕೆ ನಗಲಾರಳು! ಆತ ನೀಡದಿದ್ದರೆ ನಗದು
ಈಕೆಯ ಮುಖವೆಂದಿಗೂ ನಗದು! ಆತನ ಬಳಿ ಇಲ್ಲದಿದ್ದರೆ ನಗದು
ನಂಬಿ ಬಂದವಳ ಮುಖಾರವಿಂದವೂ ನಗದು ವರದಕ್ಷಿಣೆ
ಈಕೆ ನಗ ತಾರದಿದ್ದರೆ
ಆತ ನಗಲಾರನು! ಈಕೆ ನಗದು ತಾರದಿದ್ದರೆ
ಆತನ ಮುಖವೆಂದಿಗೂ ನಗದು! ಆಕೆಯ ಕೈಗಳಲ್ಲಿ ಇಲ್ಲದಿರೆ ನಗದು
ಅತ್ತೆಯ...