“ಬಲೆ”ಗಾರ ಜೇಡಯ್ಯ
ಬಲೆಯೊಂದ ಹೆಣೆದಿಹನು
ಒಳಗೆ ಬಂದಿಹ ಮಿಕವು
ಜಾಲದೊಳು ಸಿಲುಕುಹುದುಉದರ ನಿಮಿತ್ಥ ತಾನು
ಇದ ಹೆಣೆದಿಹನು ಜೇಡ
ಇದು ಜೀವ ಜಾಲದ
ಸೃಷ್ಟಿ ನಿಯಮ ನೋಡಾ(ನನ್ನ ಕ್ಯಾಮರಾದಲ್ಲಿ ಮತ್ತೊಂದು ಪ್ರಯತ್ನ 🙂
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…
View Comments
ಬಳೆಗಾರ ಚೆನ್ನಯ್ಯ
ಬಾಗಿಲಿಗೆ ಬಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಜೇಡ ಹೆಣೆಯಿತು ಬಲೆ
ಬಲೆಯೊಳಗೆ ಅಲೆ
ಅಲೆಯೊಳಗೆ ಸಿಲುಕಿತು ಮಿಕ
ಅದಕೆ ಕಾಣುತಿಹುದು ನಾಕ
ಬಹಳ ಸೊಗಸಾಗಿ ಸೆರೆ ಹಿಡಿದಿದ್ದೀರಿ. ಇಂತಹ ಚಿತ್ರಗಳು ಇನ್ನೂ ಬರಲಿ.
ಅವೀ,
ಸುಂದರ ಚಿತ್ರ..ಇದು ಸಹ ನೀವು ಊರಿಗೆ ಹೋದಾಗ ತೆಗೆದಿದ್ದು ಅನಿಸುತ್ತೆ?
ಜೇಡರ ಬಲೆ ಅಂದಕೂಡಲೇ ಅಣ್ಣಾವ್ರರ ಬಾಂಡ್ ಸಿನಿಮಾ ನೆನಪಾಯಿತು :)
ಶ್ರೀನಿವಾಸ್ ಧನ್ಯವಾದಗಳು.
ಮಿಕಕ್ಕೆ ಕಾಣುವುದು ನರಕ , ಜೇಡನಿಗಾದರೆ ನಾಕ.
ಹೌದು ಶಿವ್,
ಇದು ಕೂಡ ಊರಿನ ಕಾಣಿಕೆ... ಪಟ್ಟಣದಲ್ಲಿ ಇಂಥದ್ದು ಅಪರೂಪ.
ಅಹಾ!! ಇದೊಂದು ಅಧ್ಭುತ ಕಾಣಿಕೆ. ನನಗೆ ಚಿತ್ರ ಅಮೃತವರ್ಷಿಣಿ ನೆನಪಾಯ್ತು...
ಹಾಗು ಜೇಡರ ದಾಸಿಮಯ್ಯ., ಮತ್ತು ರಾಜ (ಅದೇ ಹತ್ತನೆ ಪ್ರಯತ್ನದಲ್ಲಿ ಯುದ್ದ ಗೆಲ್ಲುತ್ತಾನಲ್ಲ, ಹೆಸ್ರು ಮರ್ತೊಗಿದೆ :-))
ವೀಣಾ ಅವರೆ,
ಧನ್ಯವಾದ.
ಈ ಫೋಟೋ ಕೊಂಚ ಶೇಕ್ ಆದ ಹಾಗಿದೆ. ಅದಕ್ಕೇ ಸ್ಪಷ್ಟವಾಗಿ ಇಲ್ಲ ಅನ್ನಬಹುದು.