Home Blog Page 52

ನಿಮ್ಮ ಮೊಬೈಲ್ ಮೂಲಕ ಉಚಿತ ಚಾಟಿಂಗ್, ಆಡಿಯೋ ಧ್ವನಿ, ಚಿತ್ರ ಕಳುಹಿಸುವುದು ಹೀಗೆ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ಅಕ್ಟೋಬರ್ 21, 2013ಕೈಯಲ್ಲೊಂದು ಮೊಬೈಲ್ ಫೋನ್, ಅದಕ್ಕೊಂದು ಇಂಟರ್ನೆಟ್ ಸಂಪರ್ಕವಿದ್ದರೆ ಮತ್ತು ಅದನ್ನು ಸಮರ್ಪಕವಾಗಿ ಬಳಸಲು ತಿಳಿದಿದ್ದರೆ, 'ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ' ಅಂದುಕೊಳ್ಳಬಹುದು. ಕಾರಣವಿಷ್ಟೆ. ಮೊಬೈಲ್ ಸಾಧನಗಳು...

ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಈಗ ಎಡಿಟ್ ಕೂಡ ಮಾಡಬಹುದು

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ, ಅಕ್ಟೋಬರ್ 07, 2013ದೇಶದಲ್ಲಿ ಅಂತರ್ಜಾಲ ಕ್ರಾಂತಿಯಾಗಿ ಬ್ಲಾಗ್, ಓರ್ಕುಟ್ ಮುಂತಾದ ವಿಶ್ವಾದ್ಯಂತವಿರುವ ಜನರನ್ನು ಬೆಸೆಯುವ ತಾಣಗಳ ಬಳಿಕ ಇತ್ತೀಚೆಗೆ ನಮ್ಮ ನಿಮ್ಮೆಲ್ಲರನ್ನು ಸಂಪೂರ್ಣವಾಗಿ 'ಬ್ಯುಸಿ'ಯಾಗಿಸುತ್ತಿರುವುದು...

ಇನ್ನಾದರೂ ಕಂಗ್ಲಿಷ್ ನಿಲ್ಲಿಸಿ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ, ಸೆಪ್ಟೆಂಬರ್ 30, 2013ಫೇಸ್‌ಬುಕ್‌ನಲ್ಲಾಗಲೀ, ಯಾವುದೇ ವೆಬ್ ತಾಣಗಳಾಗಲೀ, ಇಲ್ಲವೇ  ಬ್ಲಾಗ್ ತಾಣಗಳಲ್ಲೇ ಆಗಲೀ... ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು ತಿಳಿದಿಲ್ಲದವರು ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಪದಗಳನ್ನು (ಕಂಗ್ಲಿಷ್) ಬರೆದು...

ಏನಿದು ಟ್ಯಾಬ್ಲೆಟ್, ಫ್ಯಾಬ್ಲೆಟ್, ಸ್ಮಾರ್ಟ್‌ಫೋನ್?

ವಿಜಯ ಕರ್ನಾಟಕ ಅಂಕಣ, ಸೆಪ್ಟೆಂಬರ್ 23, 2013 ಮಾಹಿತಿ @ ತಂತ್ರಜ್ಞಾನ.ಒಂದು ವರದಿಯ ಪ್ರಕಾರ, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರುಗಳನ್ನು ಫ್ಯಾಬ್ಲೆಟ್ ಹಿಂದಿಕ್ಕಿದೆ. ಹಾಗಿದ್ದರೆ, ಬೇಸಿಕ್ ಫೋನ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್ ಎಂದರೇನು...

ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಬಿಲ್ಟ್ ಕನ್ನಡ ಟೈಪಿಂಗ್ ತಂತ್ರಾಂಶ

ಮಾಹಿತಿ@ತಂತ್ರಜ್ಞಾನ: ವಿಕ ಅಂಕಣ-52, 16 ಸೆಪ್ಟೆಂಬರ್ 2013ಸ್ಮಾರ್ಟ್‌ಫೋನ್‌ಗಳ ಬಗ್ಗೆ ಭಾರತೀಯರಿಗೆ ಆಸಕ್ತಿ/ಆಕರ್ಷಣೆ ಹೆಚ್ಚಾಗುತ್ತಿರುವುದನ್ನು ಅಗ್ಗದ ಫೋನ್ ತಯಾರಕ ಕಂಪನಿಗಳು ಸರಿಯಾಗಿಯೇ ಮನಗಂಡಿವೆ. ಬ್ರ್ಯಾಂಡೆಡ್ ಫೋನ್‌ಗಳ ಬೆಲೆಯಿಂದಾಗಿ ಕಂಗೆಟ್ಟಿರುವ ಗ್ರಾಹಕರಿಗೆ ದೇಶೀ ಕಂಪನಿಗಳು ಸಾಕಷ್ಟು...

ಕಂಪ್ಯೂಟರ್ ಸ್ಪೀಡ್ ಹೆಚ್ಚಿಸಬೇಕೇ? ಅನಗತ್ಯ ಸರ್ವಿಸ್‌ಗಳನ್ನು ನಿಲ್ಲಿಸಿ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ-51:  09, ಸೆಪ್ಟೆಂಬರ್, 2013 ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿರುವಾಗ ಕೆಲವೊಮ್ಮೆ ತೀರಾ ಸ್ಲೋ ಇದೆ ಅಂತ ನಿಮಗೆ ಅನ್ನಿಸಿರಬಹುದು. ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು,...

ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್: ಇನ್ನಾದರೂ ಕಂಗ್ಲಿಷ್ ನಿಲ್ಲಿಸಿ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ 50, 02 ಸೆಪ್ಟೆಂಬರ್ 2013ಭಾರತೀಯ ಭಾಷೆಗಳನ್ನು ಬೆಂಬಲಿಸುವಲ್ಲಿ ಗೂಗಲ್ ಮುಂದಿದೆ. ಅದು ಸೇವೆ ಒದಗಿಸುತ್ತಿರುವ ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್‌ಗೆ ಕೂಡ ಅವಕಾಶವಿದೆ ಎನ್ನೋದು ಬಹುತೇಕರಿಗೆ ಗೊತ್ತಿಲ್ಲ...

ನಿಮ್ಮದಾಗಿಸಿಕೊಳ್ಳಿ ಕಡಿಮೆ ದರದಲ್ಲಿ ಉತ್ಕೃಷ್ಟ ದರ್ಜೆಯ ಕಂಪ್ಯೂಟರ್

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-49, ಆಗಸ್ಟ್ 26, 2013ಮಕ್ಕಳ ಪಠ್ಯ ಕ್ರಮದಲ್ಲೂ ಕಂಪ್ಯೂಟರ್ ಇದೆ, ಹಿರಿಯರಿಗೂ ಅದು ಎಲ್ಲ ರೀತಿಯಲ್ಲಿಯೂ ಉಪಯುಕ್ತ. ಹೀಗಿರುವಾಗ ಮನೆಗೊಂದು ಕಂಪ್ಯೂಟರ್ ಬೇಡವೇ? ಪೈಪೋಟಿಯಿಂದಾಗಿ ಬ್ರ್ಯಾಂಡೆಡ್ ಕಂಪ್ಯೂಟರ್‌ಗಳು ಸುಲಭ...

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್: ಯಾವುದು ಸೂಕ್ತ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ-48, ಆಗಸ್ಟ್ 19, 2013ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ವರದಿ ಬಂದಿತ್ತು. ರಾಜ್ಯದ 300 ಶಾಸಕರಿಗೆ (ವಿಧಾನ ಪರಿಷತ್ ಸಹಿತ) ತಲಾ 46,900 ರೂ. ಬೆಲೆಯ ಐಪ್ಯಾಡ್...

ವಿಂಡೋಸ್‌ನಲ್ಲಿ ಕನ್ನಡ ಟೈಪ್ ಮಾಡಲು ಟೂಲ್

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ, ಆಗಸ್ಟ್ 12, 2013 ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರ್ ಸಿಸ್ಟಂಗಳಲ್ಲಿ ಯುನಿಕೋಡ್ ಕನ್ನಡ ಅಕ್ಷರಗಳು ಕಾಣಿಸಬೇಕಿದ್ದರೆ ಏನು ಮಾಡಬೇಕೆಂದು ಕಳೆದ ವಾರ ಓದಿದ್ದೀರಿ. Inscript ಎಂಬ ಕೀಬೋರ್ಡ್ ವಿನ್ಯಾಸದ...

ಇವನ್ನೂ ನೋಡಿ

25 ಸಾವಿರ ನರಹತ್ಯೆಗೆ 2 ವರ್ಷ ಶಿಕ್ಷೆ: ಇದೆಂಥಾ ನ್ಯಾಯ!

ಇದು ಭಾರತೀಯರಿಗೆ ತಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯೇ ಹೊರಟುಹೋಗಲು ಕಾರಣವಾದ ಸಂಗತಿ. 25 ಸಾವಿರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ, ಜಗತ್ತಿನ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ, 1984ರಲ್ಲಿ ಘಟಿಸಿದ 'ಭೋಪಾಲ ಅನಿಲ...

HOT NEWS