Home Blog Page 15

ವಾಟ್ಸ್ಆ್ಯಪ್ ಪೇ: ಗ್ರಾಮಗಳಿಗೂ ಡಿಜಿಟಲ್ ಆರ್ಥಿಕತೆ ವಿಸ್ತರಣೆಯಾಗುವ ಬಗೆ

ಗ್ರಾಮೀಣ ಭಾಗದ ಪುಟ್ಟ ಹಳ್ಳಿಯೊಂದರ ಪುಟ್ಟ ಅಂಗಡಿ. ಗ್ರಾಹಕ: ಒಂದು ಪ್ಯಾಕೆಟ್ ಚಕ್ಲಿ ಕೊಡಪ್ಪಾಅಂಗಡಿಯಾತ: ತಗೋ, 5 ರೂಪಾಯಿಗ್ರಾಹಕ: ಸರಿ, ವಾಟ್ಸ್ಆ್ಯಪ್ ಮಾಡಿದ್ದೀನಿ, ಚೆಕ್ ಮಾಡ್ಕೋಅಂಗಡಿಯಾತ:...

ರಂಗಮಂಟಪವಿಲ್ಲದಿದ್ದರೇನಂತೆ, ‘ಮಾತಿನ ಮಂಟಪ’ಕ್ಕೆ ಬಂದಿದ್ದಾರೆ ಯಕ್ಷಗಾನ ಕಲಾವಿದರು

ಕಲೆ, ಕಲಾವಿದರಿಗೆ ಈ ಕೋವಿಡ್ ಎಂಬ ಮಾಯಾವಿ ತಂದಿತ್ತ ಸಂಕಷ್ಟ ಅಷ್ಟಿಷ್ಟಲ್ಲ. ಅವಿಚ್ಛಿನ್ನವಾಗಿ ಬೆಳಗುತ್ತಿದ್ದ ಪ್ರದರ್ಶನ ಕಲೆಯೊಂದು ಇದ್ದಕ್ಕಿದ್ದಂತೆ ಕೊರೊನಾಘಾತಕ್ಕೆ ಸಿಲುಕಿ, ನಿಂತು ಹೋಗಬೇಕಾದ ಪರಿಸ್ಥಿತಿ. ಆದರೆ ಯಕ್ಷಗಾನ ಕಲೆ ನಿಂತ ನೀರಾಗಲಿಲ್ಲ. ಹಲವಾರು ಸಂಘ ಸಂಸ್ಥೆಗಳ ಯಕ್ಷ ಮನಸ್ಸುಗಳು ಆನ್‌ಲೈನ್‌ನಲ್ಲೇ ಯಕ್ಷಗಾನವನ್ನು ಬೆಳೆಸಿದವು. ಇದಕ್ಕೀಗ ಕೈಜೋಡಿಸಿದೆ ಕರ್ನಾಟಕ ಯಕ್ಷಗಾನ ಅಕಾಡೆಮಿ.
Bluetooth

ಬ್ಲೂಟೂತ್ ಬಳಸೋಣ, ವೈರ್‌ಲೆಸ್ ಆಗೋಣ

ವೈರುಗಳಿಲ್ಲದ ಯುಗದಲ್ಲಿ ಬ್ಲೂಟೂತ್ ತಂತ್ರಜ್ಞಾನಕ್ಕೆ ವಿಶೇಷ ಆದ್ಯತೆ. ವಿಶೇಷವಾಗಿ ಸ್ಮಾರ್ಟ್ ಮೊಬೈಲ್ ಫೋನ್‌ಗಳು ಎಲ್ಲರ ಕೈಗೆಟಕುವ ಈ ಹಂತದಲ್ಲಿ, ಬ್ಲೂಟೂತ್ ಸಂವಹನವು ಇಂದಿನ ಅನಿವಾರ್ಯತೆಯಾಗಿ ಬೆಳೆಯುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಈ ಬುದ್ಧಿಮತ್ತೆ ಕೃತಕವಲ್ಲ!

ಯಂತ್ರಗಳೂ ಆಲೋಚಿಸಬಲ್ಲವೇ?ಈ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡಿದ್ದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ AI. ಕಂಪ್ಯೂಟರ್ ವಿಜ್ಞಾನದ ವೈವಿಧ್ಯಮಯ ವಿಭಾಗಗಳಲ್ಲಿ AI ಕೂಡ ಒಂದು. ಇಂಗ್ಲಿಷಿನಲ್ಲಿ ಇದನ್ನು ಆರ್ಟಿಫಿಶಿಯಲ್...

ಯಕ್ಷಗಾನ, ಜೊತೆಗೆ ಗುರುವಂದನೆಯೂ ಆನ್‌ಲೈನ್: ಗೋಪಾಲ ಗಾಣಿಗರಿಗೆ ಬೆಂಗಳೂರಿನ ‘ಟೀಂ ಉತ್ಸಾಹಿ’ ಸನ್ಮಾನ

ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸುಮ್ಮನಿರಲಾರದೆ ರೆಕಾರ್ಡೆಡ್ ಹಾಡುಗಳಿಗೆ ಇದ್ದಲ್ಲಿಂದಲೇ ಹೆಜ್ಜೆ ಹಾಕಿದ ವಿಡಿಯೊಗಳು, ಬಳಿಕ ಸಾಲು...
Apps

ಪೋಸ್ಟ್ ಡಿಲೀಟ್ ಮಾಡುವ ಹಕ್ಕು ಫೇಸ್‌ಬುಕ್ ಕೈಯಲ್ಲಿ

ಫೇಸ್‌ಬುಕ್ ಆ್ಯಪ್ ತೆರೆದಾಗ, 'ನಾವು ನಮ್ಮ ಗೋಪ್ಯತಾ ನೀತಿಯನ್ನು ಬದಲಿಸಿದ್ದೇವೆ' ಎಂಬ ಸೂಚನೆಯೊಂದು ಎಲ್ಲರಿಗೂ ಇತ್ತೀಚೆಗೆ ಕಾಣಿಸಿಕೊಂಡಿತ್ತು. ಬಹುಶಃ ಎಂದಿನಂತೆ ಬಹುತೇಕ ಬಳಕೆದಾರರು ಇದನ್ನೂ ನಿರ್ಲಕ್ಷಿಸಿರಬಹುದು. ಆದರೆ, ಇದಕ್ಕೂ...

ಬಲಿಪ ಗಾನ ಯಾನ ಎಂಬ ಮಧುರ ಯಕ್ಷಾಭಿಯಾನ

ಯಕ್ಷಗಾನವೀಗ ಕರಾವಳಿಯ ಗಡಿ ದಾಟಿ, ದಿಗ್ದಿಗಂತಗಳಲ್ಲಿ ಮನೆ ಮಾತಾಗುವುದಕ್ಕೆ ಕಾರಣ ಅದರ ನಮ್ಯತೆ, ಬದಲಾವಣೆಗೆ ಒಗ್ಗಿಕೊಳ್ಳುವ ಸ್ವಭಾವ. ಕೋವಿಡ್ ಸಂಕಷ್ಟ ಕಾಲದಲ್ಲಿ ಆರಂಭಿಕ ಆಘಾತದ ಜಡವನ್ನು ಕೊಡವಿಕೊಂಡು, ತಂತ್ರಜ್ಞಾನ...

ಮೊಬೈಲ್ ಫೋನ್‌ನಲ್ಲಿ Captcha ಹಾವಳಿಯೇ? ಹೀಗೆ ಮಾಡಿ!

ಮೊಬೈಲ್ ಫೋನ್‌ನಲ್ಲಿ ಯಾವುದೇ ವೆಬ್‌ಸೈಟ್ ಬ್ರೌಸ್ ಮಾಡಬೇಕಿದ್ದರೆ ಕ್ಯಾಪ್ಚಾ (Captcha) ಅಡ್ಡಬರುತ್ತದೆ, ಸಮಸ್ಯೆಯಾಗುತ್ತಿದೆ ಅಂತ ಇತ್ತೀಚೆಗೆ ಹಲವು ಸ್ನೇಹಿತರು ಹೇಳಿಕೊಂಡಿದ್ದರು. ಕ್ಯಾಪ್ಚಾ ಎಂದರೆ, ಬಳಕೆದಾರರು ಮಾನವನೋ ಅಥವಾ ಕಂಪ್ಯೂಟರೋ ಎಂಬುದನ್ನು...

Lal Bahadur Shastri: ಮರೆತುಹೋದ ಮಹಾನುಭಾವ, ಕೃಷಿಕರಿಗೆ ಪ್ರಾತಃಸ್ಮರಣೀಯ

ಲಾಲ್ ಬಹಾದೂರ್ ಶಾಸ್ತ್ರಿ, ಸ್ವತಂತ್ರ ಭಾರತದ ಎರಡನೇ ಪ್ರಧಾನಿ. ಅದಕ್ಕೂ ಮಿಗಿಲಾಗಿ ಅವರನ್ನು ನಾವು ನೆನಪಿಸಿಕೊಳ್ಳುವುದು ಜೈವಾನ್ ಜೈಕಿಸಾನ್ ಎಂಬ ಉತ್ತೇಜನ ನೀಡಬಲ್ಲ ಘೋಷಣೆಗಾಗಿ ಹಾಗೂ ರಾಜಕಾರಣಿಯೊಬ್ಬ ವೈಫಲ್ಯದ...

SP Balasubrahmanyam | ಬಾಲು ಸರ್, ವಿ ರಿಯಲೀ ಮಿಸ್ ಯೂ ಸರ್!

ಎಸ್‌ಪಿಬಿ, ಪಿಬಿಎಸ್, ಎಂಬಿಕೆ - ಎಲ್ಲರಲ್ಲೂ ಬಾಲು ಇದ್ದಾರೆ ನಮ್ಮ ಪ್ರೀತಿಯ ಬಾಲು ಸರ್, ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಎಸ್ಪಿ ಬಾಲಸುಬ್ರಹ್ಮಣ್ಯಂ,...

ಇವನ್ನೂ ನೋಡಿ

OnePlus 6 ಹೇಗಿದೆ?: ಪ್ರೀಮಿಯಂ ಲುಕ್, ಸ್ನ್ಯಾಪ್‌ಡ್ರ್ಯಾಗನ್ ಲೇಟೆಸ್ಟ್ ಪ್ರೊಸೆಸರ್

ಇತ್ತೀಚೆಗಷ್ಟೇ ಚೀನಾ ಮೂಲದ ಒನ್ ಪ್ಲಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದೆ. ಇದಕ್ಕೆ ಕಾರಣ, ಕಡಿಮೆ ಸಂಖ್ಯೆಯ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು ಮತ್ತು...

HOT NEWS