ವೈವಿಧ್ಯಮಯ ವಿನ್ಯಾಸಕ್ಕಾಗಿ ಕನ್ನಡ Unicode ಬೆಂಬಲಿಸುವ ಸಾಕಷ್ಟು ಕನ್ನಡ ಫಾಂಟುಗಳು ಲಭ್ಯ ಇವೆ.
9ನೇ ಪೀಳಿಗೆಯ ಐಪ್ಯಾಡ್‌ಗಿಂತ Apple iPad 10th Generation ಹೆಚ್ಚು ಶಕ್ತಿಶಾಲಿಯಾಗಿದೆ. ಉತ್ತಮ ಡಿಸ್‌ಪ್ಲೇ, ಹೆಚ್ಚು ವೇಗ ಹೊಂದಿದೆ.
Sony WF-LS900N Earbuds ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ.
Earbuds Noise Cancellation: ಇಯರ್‌ಫೋನ್, ಇಯರ್ ಬಡ್ಸ್ ಖರೀದಿಸುವಾಗ ನಾವು ನೋಡಿಕೊಳ್ಳಬೇಕಾದ ವೈಶಿಷ್ಟ್ಯಗಳ ಪಟ್ಟಿ ಇಲ್ಲಿದೆ.
Samsung Galaxy Watch 5: ಫಿಟ್ನೆಸ್ ಬಗ್ಗೆ, ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ 5 ಸರಣಿಯ ವಾಚ್ ಸೂಕ್ತ.
Apple Watch Series 8 Review: ಫಿಟ್ನೆಸ್ ಮತ್ತು ಆರೋಗ್ಯದ ಮಟ್ಟಿಗೆ ಸದ್ಯಕ್ಕೆ ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಸಮಗ್ರ ವಾಚ್. ಋತುಚಕ್ರದ ಮೇಲೆ ಗಮನ ಇರಿಸಲು ಮಹಿಳೆಯರಿಗೆ…
Samsung Galaxy Buds 2 Pro: ಹಿತವಾದ ಧ್ವನಿ, ಹಗುರ ಮತ್ತು ಕಿವಿಯೊಳಗೆ ಗಟ್ಟಿಯಾಗಿ ಕೂರುವ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
Online Shopping Safety Tips: ಉಚಿತ ವೈಫೈ ಸಿಗುತ್ತದೆ ಎಂಬ ಕಾರಣಕ್ಕೆ ಪರಿಚಿತವಲ್ಲದ ಅಥವಾ ನಕಲಿ ವೈಫೈಗೆ hotspot ಗೆ ಸಂಪರ್ಕಿಸಲೇಬೇಡಿ.
Apple iPhone 14 Pro Review: ಐಫೋನ್ 14 ಪ್ರೊ ನೋಡಿದ ತಕ್ಷಣ ಗಮನ ಸೆಳೆಯುವುದು ಅದರ ಸ್ಕ್ರೀನ್ ಮೇಲೆ ಕ್ಯಾಪ್ಸೂಲ್ ಮಾತ್ರೆಯಾಕಾರದಲ್ಲಿರುವ 'ಡೈನಮಿಕ್ ಐಲೆಂಡ್'.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ, 13 ವಯಸ್ಸಿನ ಅರ್ಮಾನ್ ರಿಯಾಝ್ ಗಾಯನ ಲೋಕದ ಕಥೆಯಿದು.