Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಕಂಪ್ಯೂಟರ್ ಸ್ಲೋ ಆಗಿದೆಯೇ? ಈ ಸುಲಭ ಟೂಲ್ ಬಳಸಿ ನೋಡಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ -31ಕಂಪ್ಯೂಟರ್ ಈಗ ಜೀವನದ ಅವಿಭಾಜ್ಯ ಅಂಗವಾಗತೊಡಗಿದೆ. ಬರವಣಿಗೆ, ಅಪ್‌ಲೋಡಿಂಗ್, ಬ್ಲಾಗಿಂಗ್, ಇಂಟರ್ನೆಟ್ ಹುಡುಕಾಟ, ಜಾಲ ತಾಣಗಳ ವೀಕ್ಷಣೆ, ಇಮೇಲ್, ಚಾಟಿಂಗ್ ಮುಂತಾದ ಅಗತ್ಯ ಕೆಲಸಗಳನ್ನಷ್ಟೇ ಮಾಡಲು ತಿಳಿದಿರುವವರೆಲ್ಲರೂ ಕಂಪ್ಯೂಟರ್...

ಇ-ಮೇಲ್ ಖಾತೆ ನಿಮಗೇಕೆ ಅಗತ್ಯ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ 30-- 01-ಏಪ್ರಿಲ್-2013ಹಿಂದೆಲ್ಲಾ ಪತ್ರ ಬರೆದು ಅಂಚೆ ಕಚೇರಿಗೆ ಹೋಗಿ ಡಬ್ಬಕ್ಕೆ ಹಾಕಿ ಮೂರ್ನಾಲ್ಕು ದಿನ ಕಾದ ಬಳಿಕ ಸಂದೇಶ ರವಾನೆಯಾಗುತ್ತಿತ್ತು. ಈ ಕ್ಷಿಪ್ರ ಯುಗದಲ್ಲಿ ಪತ್ರ ಬರೆದು ಮುಗಿಸಿದಾಕ್ಷಣ...

ನೆನಪಾದಾಗ ನೋಟ್ ಮಾಡಿಕೊಳ್ಳಲು ‘ಗೂಗಲ್ ಕೀಪ್’

ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ 29 (ಮಾರ್ಚ್ 25, 2013)ಕಚೇರಿಯಲ್ಲೋ, ಮನೆಯಲ್ಲೋ, ಸಾಕಷ್ಟು ಐಡಿಯಾಗಳು ಹೊಳೆಯುತ್ತಿರುತ್ತವೆ. ಅಥವಾ ಮಾಡಬೇಕಾದ ಕೆಲಸಗಳು ಥಟ್ಟನೆ ನೆನಪಾಗಿಬಿಡುತ್ತವೆ. ಅದನ್ನು ಎಲ್ಲಾದರೂ ಬರೆದಿಟ್ಟರೆ...

ಕನ್ನಡ ಟೈಪಿಂಗ್‌ಗೆ ಮೈಕ್ರೋಸಾಫ್ಟ್‌ನ ಈ ಟೂಲ್ ಬಳಸಿ

ವಿಕ ಅಂಕಣ: ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ – 28 (18 ಮಾರ್ಚ್, 2013) ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲ ತಾಣಗಳಿಗೆ ಗ್ರಾಮಾಂತರ ಪ್ರದೇಶಗಳ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಸ್ವಂತ...

ಗೂಗಲ್‌ನಿಂದ ನಮಗೆ ಬೇಕಿದ್ದನ್ನು ತಿಳಿದುಕೊಳ್ಳುವುದು ಹೇಗೆ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-27 (ಮಾರ್ಚ್ 11, 2013)ಅಂತರ್ಜಾಲ ಎಂದರೆ ಏನು ಬೇಕಾದರೂ ತಿಳಿಸಬಲ್ಲ, ಮಾಹಿತಿಯ ವಿಶ್ವಕೋಶವೆಂದು 'ತಿಳಿದವರು' ಹೇಳುತ್ತಾರೆ ಅಂತ ಗ್ರಾಮೀಣ ಪ್ರದೇಶದಲ್ಲಿರುವವರು ಸುಮ್ಮನಿರಬೇಕಾಗಿಲ್ಲ. ಇದಕ್ಕೆ ಸರಿಯಾಗಿ ಇಂಗ್ಲಿಷ್ ಗೊತ್ತಿರುವುದು ಕಡ್ಡಾಯ...

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದೀರಾ? ಇಲ್ಲಿ ಕೊಂಚ ನೋಡಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-26 (ಮಾರ್ಚ್ 04, 2013) ಐಒಎಸ್ ಕಾರ್ಯಾಚರಣಾ ವ್ಯವಸ್ಥೆ ಇರುವ 'ಐಫೋನ್' ದುಬಾರಿ, 'ಬ್ಲ್ಯಾಕ್‌ಬೆರಿ' ಬಿಜಿನೆಸ್ ಮಂದಿಗೆ ಸೂಕ್ತ ಮತ್ತು ಈಗ ಸುದ್ದಿ ಮಾಡುತ್ತಿರುವ 'ವಿಂಡೋಸ್' ಕಾರ್ಯಾಚರಣಾ ವ್ಯವಸ್ಥೆಯ...

ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಫೋಟೋ ತಿದ್ದಲು ಪಿಕ್ಸೆಲಾರ್ ತಂತ್ರಾಂಶ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-25 (ಫೆಬ್ರವರಿ 25, 2013) ಅಡೋಬಿ ಕಂಪನಿಯ ಫೋಟೋ ಶಾಪ್ ಎಂಬುದು ಯಾವುದೇ ಫೋಟೋಗಳನ್ನು ತಿದ್ದಲು, ವಕ್ರಗೊಳಿಸಲು, ವಿರೂಪಗೊಳಿಸಲು, ಸು-ರೂಪಗೊಳಿಸಲು ಉಪಯೋಗವಾಗುವ, ಬಹುತೇಕ ವೃತ್ತಿಪರ ಛಾಯಾಗ್ರಾಹಕರು ಬಳಸುತ್ತಿರುವ ತಂತ್ರಾಂಶ....

ಮೊಬೈಲ್ ಸಾಧನದ IMEI ಸಂಖ್ಯೆ ಭದ್ರವಾಗಿ ಕಾಯ್ದಿಟ್ಟುಕೊಳ್ಳಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-24 (ಫೆಬ್ರವರಿ 18, 2013) ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿರುತ್ತದೆ ಅಥವಾ ನೀವೆಲ್ಲೋ ಮರೆತಿರುತ್ತೀರಿ, ಯಾರಾದರೂ ಅದಕ್ಕೆ ಕೈ ಕೊಟ್ಟಿರುತ್ತಾರೆ. ಏನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ವರ್ಷಗಳ ಹಿಂದೆ, ಎಲ್ಲ...

ವೈರ್ ಇಲ್ಲದೆ ಚಾರ್ಜಿಂಗ್ ಮತ್ತು ಎನ್‌ಎಫ್‌ಸಿ ತಂತ್ರಜ್ಞಾನ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-23 (ಫೆಬ್ರವರಿ 11, 2013) ಬ್ಲೂಟೂತ್ ಮೂಲಕ, ವೈ-ಫೈ ಮೂಲಕ ಯಾವುದೇ ವೈರ್ (ಅಥವಾ ಕೇಬಲ್) ಸಂಪರ್ಕವಿಲ್ಲದೆಯೇ ಮೊಬೈಲ್ ಫೋನ್‌ಗಳ ನಡುವೆ ಯಾವುದೇ ಹಾಡುಗಳು, ಚಿತ್ರಗಳು ಮತ್ತಿತರ ಫೈಲುಗಳನ್ನು...

ಮಹಿಳೆಯರ ಭದ್ರತೆಗಾಗಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-22 (ಜನವರಿ 28, 2013) ದೇಶದಲ್ಲಿ ಮಹಿಳೆಯರ ರಕ್ಷಣೆ ಕುರಿತಾಗಿ ಸಾಕಷ್ಟು ಕಾಳಜಿಗಳು ವ್ಯಕ್ತವಾಗುತ್ತಿರುವ ಈ ಹೊತ್ತಿನಲ್ಲಿ, ತಂತ್ರಜ್ಞಾನಿಗಳು ಕೂಡ ಸ್ಮಾರ್ಟ್‌ಫೋನ್‌ಗಳಿಗೆ (ಅಂದರೆ ಆಧುನೀಕೃತ ಮೊಬೈಲ್ ಫೋನ್‌ಗಳಿಗೆ) ಸಾಕಷ್ಟು...

ಇವನ್ನೂ ನೋಡಿ

Windows 11 Tricks: ವಿಂಡೋಸ್11ರಲ್ಲಿ ಕೆಲಸ ಸುಲಭವಾಗಿಸಲು ಒಂದಿಷ್ಟು ಟ್ರಿಕ್ಸ್

Windows 11 Tricks: ಕಂಪ್ಯೂಟರ್ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಬಳಸುತ್ತಿರುವವರಲ್ಲಿ ಹೆಚ್ಚಿನ ಮಂದಿ ಇತ್ತೀಚೆಗೆ ಹೊಚ್ಚ ಹೊಸ ವಿಂಡೋಸ್ 11 ಕಾರ್ಯಾಚರಣೆ ವ್ಯವಸ್ಥೆಗೆ ಅಪ್‌ಗ್ರೇಡ್ ಆಗಿರಬಹುದು ಅಥವಾ ಹೊಸ ವಿಂಡೋಸ್ ಸಾಧನ ಖರೀದಿಸಿದಾಗ ವಿಂಡೋಸ್ 11 ಜೊತೆಯಾಗಿ ಬಂದಿರಬಹುದು. ಹೊಸ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಬಂದಾಗಲೆಲ್ಲಾ ಏನೋ ವಿಶೇಷವಿದೆ ಎಂಬ ಬಗ್ಗೆ ಕುತೂಹಲ ಸಹಜ. ಹಿಂದಿನ ಸಾಧನಗಳಂತಲ್ಲದ ವಿಂಡೋಸ್ 11 ಒಎಸ್, ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಇಂಥದ್ದರಲ್ಲಿ, ಈ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯ ಪರಿಪೂರ್ಣ ಪ್ರಯೋಜನಕ್ಕೆ ಸಹಕರಿಸಬಲ್ಲ ಕೆಲವೊಂದು ಟಿಪ್ಸ್ ಇಲ್ಲಿವೆ.

HOT NEWS