Artificial Intelligence: ಸಹಜ ಬುದ್ಧಿಮತ್ತೆಗೆ ಸವಾಲು ‘ಯಾಂತ್ರಿಕ’ ಬುದ್ಧಿಮತ್ತೆ

2 years ago

Artificial Intelligence: ಪ್ರಥಮ ರೋಬೊ ವಾರ್ತಾವಾಚಕಿ ಲೀಸಾ ಅಲ್ಲ. 2018ರಲ್ಲಿ ಚೀನಾದ ಪ್ರಮುಖ ಸುದ್ದಿ ಏಜೆನ್ಸಿಯಾಗಿರುವ ಶಿನುವಾ (Xinhua) ಮೊದಲ ಬಾರಿಗೆ ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಆ್ಯಂಕರ್…

ಹಳೆಯ Android ನಿಂದ ಹೊಸ Apple iPhone ಗೆ ಬದಲಾಗುವುದು ಈಗ ಸುಲಭ

2 years ago

ಆಂಡ್ರಾಯ್ಡ್ ಫೋನ್‌ನಿಂದ Apple iPhone ಗೆ ಬದಲಾಗುವುದು ಸುಲಭ. ಅದಕ್ಕೊಂದು ಆ್ಯಪ್ ಕೂಡ ಲಭ್ಯವಿದೆ.

ChatGPT ಗೆ ಎದುರಾಳಿ Google Bard

2 years ago

ಚಾಟ್-ಜಿಪಿಟಿ ಸಂಭಾಷಣಾ ತಂತ್ರಾಂಶಕ್ಕೆ ಸಮರ್ಥವಾಗಿ ಸವಾಲೊಡ್ಡುತ್ತಿದೆ ಗೂಗಲ್‌ನ ಬಾರ್ಡ್ (Google Bard).

Govo GoSorround 950 ಸೌಂಡ್‌ಬಾರ್: ಮನೆಯನ್ನೇ ಥಿಯೇಟರ್ ಆಗಿಸುವ ಸ್ಪೀಕರ್ ಸಿಸ್ಟಂ

2 years ago

Govo GoSorround 950: ಗೋವೊ ಗೋಸರೌಂಡ್ 950 ಸೌಂಡ್‌ಬಾರ್ ಬೆಲೆ ₹24,999.

International Yoga Day: ದೈಹಿಕ, ಮಾನಸಿಕ ಕ್ಷಮತೆಗಾಗಿ ಆ್ಯಪ್‌ಗಳು

2 years ago

International Yoga Day ಸಂದರ್ಭದಲ್ಲಿ ಯೋಗಾಭ್ಯಾಸಕ್ಕೆ ನೆರವಾಗಬಲ್ಲ, ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲ ಪ್ರಮುಖ ಕೆಲವು ಆ್ಯಪ್‌ಗಳು ಇಲ್ಲಿವೆ.

Samsung Galaxy F54: ಗೇಮಿಂಗ್ ದೈತ್ಯ, ಉತ್ತಮ ಬ್ಯಾಟರಿ, ಕ್ಯಾಮೆರಾ

2 years ago

Samsung Galaxy F54: ಸ್ಮಾರ್ಟ್‌ಫೋನ್-ಪ್ರಿಯ ಯುವಜನಾಂಗವನ್ನೇ ಗುರಿಯಾಗಿರಿಸಿಕೊಂಡಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್54 5ಜಿ.

ಪ್ರಮುಖ ದಾಖಲೆಗಳ Data Backup ಇರಿಸಿಕೊಳ್ಳಿ!

2 years ago

ಫೋಟೊ, ವಿಡಿಯೊ ಅಥವಾ ಬೇರಾವುದೇ ಡಾಕ್ಯುಮೆಂಟ್ ರೂಪದಲ್ಲಿರುವ ಡಿಜಿಟಲ್ ಕಡತಗಳ ನಿರ್ವಹಣೆಯಲ್ಲಿ ಶಿಸ್ತು ಬೇಕು. Data Backup ಬಗ್ಗೆ ಮಾಹಿತಿ.

ಜರ್ಮನಿಯಲ್ಲಿ ಯಕ್ಷಗಾನದ ಕಂಪು: ಯಕ್ಷಮಿತ್ರರು, ಜರ್ಮನಿ

2 years ago

Yakshagana in Germany | ಜರ್ಮನಿಯಲ್ಲಿ ಯಕ್ಷಗಾನವನ್ನು ಯಕ್ಷಗಾನೀಯವಾಗಿಯೇ ಉಳಿಸಿಕೊಳ್ಳಲು ಶ್ರಮಿಸುತ್ತಿದೆ 'ಯಕ್ಷಮಿತ್ರರು ಜರ್ಮನಿ'.

ಇಂಗಾಲದ ಕಾಲಮಾನ ಪತ್ತೆ (Carbon Dating) ಏನಿದು?

2 years ago

ವಾರಾಣಸಿಯ ಜ್ಞಾನವಾಪಿ ಮಸೀದಿಯ ಶಿವಲಿಂಗದ ಕಾಲಮಾನ ತಿಳಿಯಲು Carbon Dating ಬಳಸಬೇಕೆಂಬ ಆಗ್ರಹವು ಬಹುಚರ್ಚಿತ ವಿಷಯ. ಏನಿದು ಕಾರ್ಬನ್ ಡೇಟಿಂಗ್ ಪ್ರಕ್ರಿಯೆ? ಇಲ್ಲಿದೆ ಒಂದಿಷ್ಟು ಮಾಹಿತಿ.

Samsung Galaxy A34 Review: ಗೇಮಿಂಗ್, ಫೋಟೊಗ್ರಫಿ ದೈತ್ಯ

2 years ago

Samsung Galaxy A34 Review: ಪ್ರೀಮಿಯಂ ವೈಶಿಷ್ಟ್ಯಗಳಿರುವ ಮಧ್ಯಮ ಶ್ರೇಣಿಯ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34 5ಜಿ. ಇದು ಹೇಗಿದೆ? ಇಲ್ಲಿ ಓದಿ.