ನಿಮ್ಮ ಫೋನ್‌ಗೆ ಯಾರಿಂದಲೋ ಕರೆ ಬರುತ್ತದೆ. ಅವರ ಹೆಸರು ನಿಮ್ಮ ಫೋನ್‌ನ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿ ಇರುವುದಿಲ್ಲ. ಕೆಲವೊಂದು ಬಾರಿ ಟ್ರೂಕಾಲರ್‌ನಲ್ಲಿಯೂ ಆ ನಂಬರ್ ದಾಖಲಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ, ಈ ಕರೆಯು ಯಾವ ಸ್ಥಳದಿಂದ ಬಂತು, ಈ ನಂಬರ್ ಯಾವ ಸರ್ವಿಸ್ ಪ್ರೊವೈಡರ್‌ಗೆ ಸೇರಿದ್ದು ಅಂತ ತಿಳಿದುಕೊಳ್ಳಬೇಕಾಗಿದೆಯೇ?
ಇದಕ್ಕಾಗಿಯೇ ಒಂದು ವೆಬ್ ಸೈಟ್ ಇದೆ. mobilenumbertracker.com ತಾಣಕ್ಕೆ ಹೋಗಿ, ನಿಮಗೆ ಬೇಕಾದ ನಂಬರ್ ಹಾಕಿ ಎಂಟರ್ ಕೊಟ್ಟರಾಯಿತು. ಈ ಮೊಬೈಲ್ ಯಾವ ಸ್ಥಳದಲ್ಲಿದೆ ಎಂಬುದನ್ನು ಮ್ಯಾಪ್ ಮೂಲಕ ತೋರಿಸುತ್ತದೆ. ಆದರೆ, ನೀವು ನಂಬರ್ ಪೋರ್ಟೆಬಿಲಿಟಿ ಮೂಲಕ ಮೊಬೈಲ್ ನಂಬರನ್ನು ಬೇರೆ ಸರ್ವಿಸ್ ಪ್ರೊವೈಡರ್‌ಗೆ ಬದಲಾಯಿಸಿದ್ದರೆ (ಪೋರ್ಟಿಂಗ್ ಮಾಡಿಸಿದ್ದರೆ), ಈಗಿನ ಸರ್ವಿಸ್ ಪ್ರೊವೈಡರ್ ಯಾರೆಂದು ತಿಳಿಯುವುದು ಕಷ್ಟ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…