Categories: myworldOpinion

ಋಣಾತ್ಮಕವೇ ಧನಾತ್ಮಕ !!

ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು ಅನುಭವದಿಂದ.
ಆದ್ರೆ ತಪ್ಪು ನಿರ್ಧಾರದಿಂದಲೇ ಅಂತಹ ಅನುಭವ ದೊರೆಯತ್ತದೆ ಅನ್ನುವ ಮಾತು ಎಷ್ಟು ಸತ್ಯ…!

ಹೌದಲ್ವಾ….

ತಪ್ಪು ಮಾಡದಿದ್ದರೆ ಸರಿ ಮಾಡುವ ಬಗೆ ತಿಳಿಯುವುದೆಂತು? ಅಥವಾ ಈ ರೀತಿ ಮಾಡಿದರೆ ಮಾತ್ರ ಸರಿಯಾಗುತ್ತದೆ ಎಂದು ತಿಳಿಯುವುದೆಂತು?

ಕೊಚ್ಚೆ ಇದ್ದರೆ ತಾನೇ ಸ್ವಚ್ಛತೆಯ ಮೌಲ್ಯ ಗೊತ್ತಾಗುವುದು?

ಹಾಗಿದ್ದರೆ ಅದನ್ನು ಹೀಗೆ ತಿಳಿದುಕೊಳ್ಳಬಹುದು.

ತಪ್ಪು ದಾಟಿ ಹೋದರೆ ಸರಿ.

ಸೋಲನ್ನು ದಾಟಿದರೆ ಗೆಲುವು.

ಆದರೆ ಇದನ್ನು ದಾಟಲು ಗೊತ್ತಿರಬೇಕು. ಬೇರೆಯವರ ಅನುಭವದಿಂದ ಪಾಠ ಕಲಿಯಬೇಕು.

ಇದೇ ನಿರೀಕ್ಷೆಯೇ ಎಲ್ಲರಲ್ಲೂ ಆತ್ಮವಿಶ್ವಾಸ ವೃದ್ಧಿಸುತ್ತದೆ.

ಆದರೂ… ತಪ್ಪು…? ಅದು ಮಾಡಿದ್ರೆ ಮಾತ್ರ ಅನುಭವ ಅನ್ನೋದು….?

ಛೆ! ಇದು ಮಾತ್ರ ಮನಸ್ಸಿಂದ ದೂರವಾಗುವುದೇ ಇಲ್ಲವಲ್ಲಾ…?

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಅವೀ,

    ಯಾವ ತಪ್ಪು ಅನ್ನೋದರ ಮೇಲೆ ಅದು ನಿರ್ಧರಿತವಾಗುತ್ತದೆ.ಕೆಲವೊಂದು ತಪ್ಪುಗಳು ಮಾಡಿ ದಕ್ಕಿಸಿಕೊಳ್ಳಬಹುದು..ಆದರೆ ಇನ್ನ ಕೆಲವು ತಪ್ಪುಗಳು ಕಲಿಸುವ ಅನುಭವಗಳು ಜೀವನ ಪೂರ್ತಿ ಒಂದು ತರ ಬ್ಯಾಕ್ ಪ್ಯಾಕ್ ತರ...

  • ಹೌದು ಶಿವ್,
    ಕೆಲವೊಮ್ಮೆ ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟರೆ ಅಥವಾ ತಿದ್ದಿಕೊಂಡರೆ ಏನೂ ಪರಿಹಾರ ಕಾಣುವುದಿಲ್ಲ. ಅವುಗಳ ನೆನಪುಗಳಂತೂ ಶಾಶ್ವತವಾಗಿರುತ್ತವೆ. ಇನ್ನು ಕೆಲವು ತಪ್ಪುಗಳು ಹೊಸ ಶೋಧಕ್ಕೆ ವೇದಿಕೆಯಾಗುತ್ತವೆ. ಮತ್ತೂ ಕೆಲವು ತಪ್ಪುಗಳು ದಾರಿ ದೀಪಗಳಾಗುತ್ತವೆ.

  • ಸೋನಿ
    ಇದನ್ನೆಲ್ಲಾ ಹೊರಗೆ ಹಾಕಿದ್ರೆ ತಾನೇ ತಲೆ ಸರಿ ಆಗೋದು??? :)

  • nodu guru,
    ee gurigala ottu motthave jeevana, namage kone usirina varegoo aahaara aaguvude "vismaya".
    aa vismayakke kaayuvudu guri,

    naale enu? adoo vismayave,
    ninne yaake haage? idoo vismayave..

    ithi,
    janasaagaradalli ekangi

  • ಅನಾಮಿಕ ಏಕಾಂಗಿಗಳೇ,
    ನನ್ನ ಬ್ಲಾಗಿಗೆ ಸ್ವಾಗತ
    ವಿಸ್ಮಯದ ಬಗ್ಗೆ ವಿಸ್ಮಯಕಾರಿಯಾದ ಸತ್ಯವನ್ನು ಹೇಳಿದ್ದೀರಿ... ಧನ್ಯವಾದ.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

2 weeks ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago