whatsapp

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಏಕಕಾಲದಲ್ಲಿ ನಿಭಾಯಿಸಲು ಅನುವು ಮಾಡಿಕೊಟ್ಟಿದೆ.

1 year ago

WhatsApp Tricks: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

WhatsApp Tricks: ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು…

3 years ago

ವಾಟ್ಸ್ಆ್ಯಪ್ ಪೇ: ಗ್ರಾಮಗಳಿಗೂ ಡಿಜಿಟಲ್ ಆರ್ಥಿಕತೆ ವಿಸ್ತರಣೆಯಾಗುವ ಬಗೆ

ಗ್ರಾಮೀಣ ಭಾಗದ ಪುಟ್ಟ ಹಳ್ಳಿಯೊಂದರ ಪುಟ್ಟ ಅಂಗಡಿ. ಗ್ರಾಹಕ: ಒಂದು ಪ್ಯಾಕೆಟ್ ಚಕ್ಲಿ ಕೊಡಪ್ಪಾಅಂಗಡಿಯಾತ: ತಗೋ, 5 ರೂಪಾಯಿಗ್ರಾಹಕ: ಸರಿ, ವಾಟ್ಸ್ಆ್ಯಪ್ ಮಾಡಿದ್ದೀನಿ, ಚೆಕ್ ಮಾಡ್ಕೋಅಂಗಡಿಯಾತ: ಓ…

4 years ago

ಭಾರತದ ಹೊರಗೆ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆ

ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಹೆಚ್ಚು ಒತ್ತು ನೀಡಲಾಗುತ್ತಿರುವ ಹಂತದಲ್ಲಿ ಬಳಕೆದಾರರನ್ನು ಸೆಳೆದುಕೊಳ್ಳಲು ಸಾಕಷ್ಟು ತಂತ್ರಜ್ಞಾನ ಕಂಪನಿಗಳು ತಮ್ಮದೇ ಆದ ಡಿಜಿಟಲ್ ವ್ಯಾಲೆಟ್ ಮೂಲಕ ಪ್ರಯತ್ನ ನಡೆಸುತ್ತಲೇ ಬಂದಿವೆ. ಭಾರತದಲ್ಲಿ…

5 years ago

ವಾಟ್ಸ್ಆ್ಯಪ್‌ನಲ್ಲಿ ‘ಸ್ವಯಂ ಡಿಲೀಟ್’ ಮತ್ತಿತರ ಹೊಸ ವೈಶಿಷ್ಟ್ಯಗಳು

ಸಂದೇಶ ವಿನಿಮಯ ಆ್ಯಪ್ ಆಗಿರುವ ವಾಟ್ಸ್ಆ್ಯಪ್ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಕಿರುತಂತ್ರಾಂಶವನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.…

5 years ago

ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯಗಳು

ಅನಿವಾರ್ಯ ಸಹಯೋಗಿಯಾಗಿರುವ ವಾಟ್ಸ್ಆ್ಯಪ್ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ತೀರಾ ಇತ್ತೀಚೆಗೆ ಏನೆಲ್ಲ ಹೊಸ ಬದಲಾವಣೆಗಳು ಬಂದಿವೆ ಎಂಬುದನ್ನು ಗಮನಿಸಿ, ಅದರ ಪ್ರಯೋಜನ ಪಡೆದುಕೊಳ್ಳಿ.…

6 years ago

ಅಂತರ್ಜಾಲದಲ್ಲಿರುವುದೆಲ್ಲವೂ ಹಾಲಲ್ಲ,: ಫಾರ್ವರ್ಡ್‌ಗೆ ಮುನ್ನ ಪರಾಮರ್ಶಿಸಿ

ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್‌, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ…

6 years ago

ಟೆಕ್ ಟಾನಿಕ್: WhatsApp ಗ್ರೂಪ್ ಆಡ್ಮಿನ್ ನಿಯಂತ್ರಣ

ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಸದಸ್ಯರು ವಿವೇಚನೆಯಿಲ್ಲದೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರೆ ಅಥವಾ ಫಾರ್ವರ್ಡ್ ಮಾಡುತ್ತಿದ್ದರೆ, ಗ್ರೂಪಿನ ನಿಯಮಗಳಿಗೆ ಬದ್ಧವಾಗಿರದಿದ್ದರೆ, ಅವರೆಲ್ಲರ ಪೋಸ್ಟಿಂಗ್ ಅಧಿಕಾರವನ್ನು ಕಿತ್ತುಕೊಳ್ಳಲು ಗ್ರೂಪ್ ಆಡ್ಮಿನ್‌ಗಳಿಗೆ ಅವಕಾಶ…

6 years ago

WhatsApp ಗ್ರೂಪ್‌ಗೆ ಆ್ಯಡ್ಮಿನ್ ಅಂಕುಶ; ಬರುತ್ತಿದೆ ಹಣ ಪಾವತಿ ಸೇವೆ

ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗುತ್ತಿರುವ ವಾಟ್ಸ್ಆ್ಯಪ್ ಎಂಬ ಕಿರು ಮೆಸೇಜಿಂಗ್ ಸೇವೆಯಲ್ಲೀಗ ಎಲ್ಲಿ ಹೋದರೂ ಗ್ರೂಪುಗಳದ್ದೇ ಸದ್ದು. ಅವರವರ ಆಸಕ್ತಿಗೆ, ಕಚೇರಿಗೆ, ಊರಿಗೆ, ಕೆಲಸಕ್ಕೆ, ಕುಟುಂಬಕ್ಕೆ... ಸಂಬಂಧಪಟ್ಟ…

6 years ago

ಟೆಕ್ ಟಾನಿಕ್: ಫಾರ್ವರ್ಡ್ ಸಂದೇಶ ಗುರುತಿಸುವುದು ಸುಲಭ

ವಾಟ್ಸ್ಆ್ಯಪ್‌ನಲ್ಲಿ ಯಾವುದೇ ಸಂದೇಶದ ಪೂರ್ವಾಪರ ನೋಡದೆ ನಾವು ಒಳಿತು-ಕೆಡುಕು ವಿಚಾರಿಸದೆ ಬೇರೆ ಗ್ರೂಪುಗಳಿಗೆ, ತಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಿರುತ್ತೇವೆ. ಇಂಥ ಸಂದರ್ಭದಲ್ಲಿ ಈ ಉತ್ತಮ ಲೇಖನಗಳು ಫಾರ್ವರ್ಡ್…

7 years ago