ಈಗೇನಿದ್ದರೂ ಸ್ಮಾರ್ಟ್ ಟಿವಿಗಳ ಕಾಲ. ಅದರಲ್ಲಿಯೂ ಮನೆಯಿಂದಲೇ ಕೆಲಸ ಮಾಡುತ್ತಿರುವ ಸಂದರ್ಭ, ಯೂಟ್ಯೂಬ್ ಇಲ್ಲವೇ ಬೇರೆ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ನಡೆಯುತ್ತಿರುವ ಆನ್‌ಲೈನ್ ಮನರಂಜನಾ ಕಾರ್ಯಕ್ರಮಗಳು, ಜೊತೆಗೆ ಮಕ್ಕಳ…