Samsung Galaxy A7 lite Tablet (ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ಲೈಟ್ ಟ್ಯಾಬ್ಲೆಟ್) ಹೇಗಿದೆ? ಏನಿದರ ವಿಶೇಷತೆಗಳು? ಅಗ್ಗದ ದರದ ಟ್ಯಾಬ್ ಬಗ್ಗೆ ವಿಮರ್ಶೆ.
Samsung Galaxy M32 Phone ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 ಫೋನ್ ಹೇಗಿದೆ? 4ಜಿ ಕೆಟಗರಿಯಲ್ಲಿ ಉತ್ತಮ ಬ್ಯಾಟರಿಯುಳ್ಳ ಈ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.
Samsung Galaxy M-42 (ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 42) ಫೋನ್ ಹೇಗಿದೆ? ಭರ್ಜರಿ ಬ್ಯಾಟರಿ, ಸ್ಲಿಮ್ ಆಗಿರುವ ಇದರ ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ.
ಚೀನಾ ಮೂಲದ ಒಪ್ಪೋ ಸ್ಮಾರ್ಟ್ ಮೊಬೈಲ್ ತಯಾರಕ ಕಂಪನಿಯು ಎಫ್19 ಎಂಬ ವಿನೂತನ ಮೊಬೈಲ್ ಫೋನನ್ನು ಈ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಎರಡು ವಾರ ಬಳಸಿ…
ಚೀನಾದ ಫೋನ್‌ಗಳ ಭರಾಟೆ ನಡುವೆ ನಲುಗಿ ಅಜ್ಞಾತವಾಸದಲ್ಲಿದ್ದು ಇದೀಗ ಮತ್ತೆ ಮಾರುಕಟ್ಟೆಗೆ ಇಳಿದಿರುವ ಭಾರತದ ಮೈಕ್ರೋಮ್ಯಾಕ್ಸ್, ಇತ್ತೀಚೆಗಷ್ಟೇ ಇನ್ 1ಬಿ ಹಾಗೂ ಇನ್ ನೋಟ್ 1 ಸಾಧನಗಳನ್ನು…
ಕೋವಿಡ್ ಕಾಟದಿಂದಾದ ಲಾಕ್‌ಡೌನ್ ಘೋಷಣೆಯಾಗಿ ಒಂದು ವರ್ಷವಾಗಿರುವಂತೆಯೇ, ವಿವಿಧ ಸ್ಮಾರ್ಟ್‌ಫೋನ್ ಕಂಪನಿಗಳು ಕೂಡ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಧಾವಂತದಿಂದ ಬಿಡುಗಡೆ ಮಾಡಲಾರಂಭಿಸಿವೆ. ಇತ್ತೀಚೆಗಷ್ಟೇ ನೋಕಿಯಾ 2.4…
ಮನುಷ್ಯನಿಗೆ ಅನ್ನ, ಆಹಾರದ ಸ್ವಚ್ಛತೆ ಎಷ್ಟು ಮುಖ್ಯವೋ, ಉಸಿರಾಡುವ ಗಾಳಿಯೂ ಅಷ್ಟೇ ಸ್ವಚ್ಛವಾಗಿರುವುದು ಅತಿ ಮುಖ್ಯ ಎಂಬುದು ಇತ್ತೀಚಿನ ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳ ಹೆಚ್ಚಳದಿಂದಾಗಿ ನಿಧಾನವಾಗಿಯಾದರೂ ಅರಿವಿಗೆ…
ಚೀನಾದ ಕಂಪನಿಗಳು ಅಗ್ಗದ ದರದಲ್ಲಿ ಅತ್ಯಾಧುನಿಕ ಸ್ಪೆಸಿಫಿಕೇಶನ್ ಇರುವ ಸ್ಮಾರ್ಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಳಿಸಿದ ಧಾವಂತದಲ್ಲಿ, ಭಾರತೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ,…
ಕೋವಿಡ್-19 ಕಾಲದಲ್ಲಿ ಜನರು ಆರೋಗ್ಯದತ್ತ ಕೊಟ್ಟಷ್ಟು ಗಮನ ಬಹುಶಃ ಬೇರೆ ಸಮಯದಲ್ಲಿ ಎಂದಿಗೂ ನೀಡಿರಲಾರರು. ನಮ್ಮ ದೇಹದ ರೋಗಪ್ರತಿರೋಧಕತೆ ಹೆಚ್ಚಿಸಿಕೊಳ್ಳುವುದು, ಕೈಗಳ ಸ್ವಚ್ಛತೆಯ ಮೇಲೆ ಗಮನ ಹರಿಸುವುದು,…
ಚೀನಾ ಫೋನ್‌ಗಳ ಭರಾಟೆಯಲ್ಲಿ ಹೊಳಪು ಕಳೆದುಕೊಂಡು, ಕಾಲಾನಂತರದಲ್ಲಿ ಆಂಡ್ರಾಯ್ಡ್ ಫೋನ್‌ಗಳ ಮೂಲಕ ಮಾರುಕಟ್ಟೆಗೆ ಮರಳಿರುವ ನೋಕಿಯಾ, ಗುಣಮಟ್ಟ ಉಳಿಸಿಕೊಂಡು ಪ್ರತಿಸ್ಫರ್ಧೆಗಿಳಿದಿದೆ ಎಂಬುದು ಸುಳ್ಳಲ್ಲ. ಈಗ 10,399 ರೂ.…