ಉತ್ತಮ ಸ್ಕ್ರೀನ್, ವೇಗದ ಕಾರ್ಯಾಚರಣೆ, ಸುಲಲಿತವಾದ ತಂತ್ರಾಂಶ ಮತ್ತು ಅತ್ಯುತ್ತಮ ಕ್ಯಾಮೆರಾ - ಈ ವೈಶಿಷ್ಟ್ಯಗಳು iPhone 14ನ್ನು ಖರೀದಿಸುವವರ ಗಮನ ಸೆಳೆಯಬಲ್ಲವು.
9ನೇ ಪೀಳಿಗೆಯ ಐಪ್ಯಾಡ್‌ಗಿಂತ Apple iPad 10th Generation ಹೆಚ್ಚು ಶಕ್ತಿಶಾಲಿಯಾಗಿದೆ. ಉತ್ತಮ ಡಿಸ್‌ಪ್ಲೇ, ಹೆಚ್ಚು ವೇಗ ಹೊಂದಿದೆ.
Sony WF-LS900N Earbuds ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ.
Samsung Galaxy Watch 5: ಫಿಟ್ನೆಸ್ ಬಗ್ಗೆ, ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ 5 ಸರಣಿಯ ವಾಚ್ ಸೂಕ್ತ.
Apple Watch Series 8 Review: ಫಿಟ್ನೆಸ್ ಮತ್ತು ಆರೋಗ್ಯದ ಮಟ್ಟಿಗೆ ಸದ್ಯಕ್ಕೆ ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಸಮಗ್ರ ವಾಚ್. ಋತುಚಕ್ರದ ಮೇಲೆ ಗಮನ ಇರಿಸಲು ಮಹಿಳೆಯರಿಗೆ…
Samsung Galaxy Buds 2 Pro: ಹಿತವಾದ ಧ್ವನಿ, ಹಗುರ ಮತ್ತು ಕಿವಿಯೊಳಗೆ ಗಟ್ಟಿಯಾಗಿ ಕೂರುವ ವಿನ್ಯಾಸದಿಂದ ಗಮನ ಸೆಳೆಯುತ್ತದೆ.
Apple iPhone 14 Pro Review: ಐಫೋನ್ 14 ಪ್ರೊ ನೋಡಿದ ತಕ್ಷಣ ಗಮನ ಸೆಳೆಯುವುದು ಅದರ ಸ್ಕ್ರೀನ್ ಮೇಲೆ ಕ್ಯಾಪ್ಸೂಲ್ ಮಾತ್ರೆಯಾಕಾರದಲ್ಲಿರುವ 'ಡೈನಮಿಕ್ ಐಲೆಂಡ್'.
Galaxy Watch 5 Pro Review: ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ವಾಚ್ ಸರಣಿಯ 5ನೇ ಆವೃತ್ತಿಯಲ್ಲಿ Galaxy Watch 5 Pro ನಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು…
Poco M5: ಹೇಗಿದೆ? ಈ ಬಜೆಟ್ ಫೋನ್‌ನ ಸಾಮರ್ಥ್ಯವೇನು? ಇಲ್ಲಿದೆ ರಿವ್ಯೂ
Samsung Galaxy Z Flip 4: ಬ್ಯಾಟರಿ ಸಾಮರ್ಥ್ಯ ಕೊಂಚ ಕಡಿಮೆಯಾಯಿತು ಅನ್ನಿಸಿದರೂ, ಸ್ಟೈಲ್ ಇಷ್ಟಪಡುವವರಿಗೆ, ಫ್ಲೆಕ್ಸ್ ಮೋಡ್‌ನಂತಹ ಅತ್ಯಾಧುನಿಕ ಸೌಕರ್ಯಗಳನ್ನು ಬಳಸುವ ತುಡಿತ ಇರುವವರಿಗೆ ಇದು…