ಭಾಷಾಂತರ ಸೇವೆ ಒದಗಿಸಬಲ್ಲ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಎಂಬ ತಂತ್ರಾಂಶಕ್ಕೆ ಏಪ್ರಿಲ್ ಮಧ್ಯಭಾಗದ ವೇಳೆ ಕನ್ನಡ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳು ಸೇರ್ಪಡೆಯಾದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು…
ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಪ್ರೈವೆಸಿ ಅಥವಾ ನಮ್ಮ ಸ್ವಂತ ವಿಷಯಗಳ ಕುರಿತಾದ ಗೌಪ್ಯತೆ (ಖಾಸಗಿ ಮಾಹಿತಿಯ ರಕ್ಷಣೆ) ಎಂಬುದರ ಬಗ್ಗೆ ಈಗ ಜಾಗೃತಿ ಮೂಡಿದೆ. ಆದರೂ…
ವಾಟ್ಸ್ಆ್ಯಪ್‌ಗೆ ಸ್ಫರ್ಧೆಯೊಡ್ಡಲು ಪತಂಜಲಿ ಸಂಸ್ಥೆ ಹೊರತಂದಿರುವ ಕಿಂಭೋ ಎಂಬ ಆ್ಯಪ್ ಬಂದಿದ್ದು, ಮಾಯವಾಗಿದ್ದು ಮತ್ತು ಅದರ ಹೆಸರಲ್ಲಿ ಸಾಕಷ್ಟು ನಕಲಿ ಆ್ಯಪ್‌ಗಳು ಬಂದು ನಮ್ಮ ಖಾಸಗಿ ಮಾಹಿತಿಯನ್ನು…
ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಕಾಲದಲ್ಲಿ ಒಂದು ಸಂದೇಶವು ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಏನೇನೋ ರಾದ್ಧಾಂತವನ್ನು ಮಾಡಬಲ್ಲುದು. ಪ್ರಕೃತಿ ನಿಯಮದಂತೆ ಒಳ್ಳೆಯ ಸಂದೇಶಗಳು…
ಇದು ಡಿಜಿಟಲ್ ಇಂಡಿಯಾ ಯುಗ. ಸ್ಮಾರ್ಟ್‌ಫೋನ್‌ಗಳಿಗೆ ಜನ ಮಾರು ಹೋಗಿದ್ದಾರೆ ಮತ್ತು ಕೋಟ್ಯಂತರ ಆ್ಯಪ್‌ಗಳ ನಡುವೆ ನಮಗೆ ನಿಜಕ್ಕೂ ಉಪಯುಕ್ತ ಆ್ಯಪ್‌ಗಳು ಯಾವುವು ಎಂದೆಲ್ಲಾ ಗುರುತಿಸುವುದು ಕಷ್ಟ.…
ಇತ್ತೀಚೆಗೆ ಹೊಸದಾಗಿ ಆಂಡ್ರಾಯ್ಡ್ ಫೋನ್ ಖರೀದಿಸಿದವರು ಕೆಲವರು ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವಾಗ 'Screen Overlay Detected' ಅಂತ ಒಂದು ಎರರ್ ಮೆಸೇಜ್ ಬರ್ತಿದೆ ಅಂತ ನನ್ನಲ್ಲಿ…
ಕಾಮಿಸಿದ್ದನ್ನು ನೀಡುವ ಕಾಮಧೇನುವಾಗಿ, ಕಲ್ಪಿಸಿದ್ದನ್ನು ಧುತ್ತನೇ ಮುಂದಿಡುವ ಕಲ್ಪವೃಕ್ಷವಾಗಿ, ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯಾಗಿ ಅಭೀಪ್ಸಿತಾರ್ಥ ಸಿದ್ಧಿದಾಯಕವಾಗಿ, ಮನೋವೇಗದಿಂದ ಕೆಲಸ ಈಡೇರಿಸಬಲ್ಲ ಸಾಮರ್ಥ್ಯ ತಂತ್ರಜ್ಞಾನಕ್ಕಿದೆ. ಆ್ಯಪ್ ಅಂತ ಸ್ವೀಟಾಗಿ,…
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಫೆಬ್ರವರಿ 24, 2014ಹೊಸದಾಗಿ ಕೊಂಡುಕೊಂಡ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯವಾಗಿ ಇರಬೇಕಾದ ಕಿರುತಂತ್ರಾಂಶಗಳು (ಆ್ಯಪ್‌ಗಳು) ಯಾವುವು ಅಂತ ಗೊಂದಲದಲ್ಲಿದ್ದರೆ ಈ ಅಂಕಣ ಓದಿ.…
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-26 (ಮಾರ್ಚ್ 04, 2013) ಐಒಎಸ್ ಕಾರ್ಯಾಚರಣಾ ವ್ಯವಸ್ಥೆ ಇರುವ 'ಐಫೋನ್' ದುಬಾರಿ, 'ಬ್ಲ್ಯಾಕ್‌ಬೆರಿ' ಬಿಜಿನೆಸ್ ಮಂದಿಗೆ ಸೂಕ್ತ ಮತ್ತು ಈಗ ಸುದ್ದಿ…