ಉಚಿತ ವೈಫೈ ಉಪಯೋಗಿಸುವುದಂತೂ ಯಾವತ್ತೂ ಸುರಕ್ಷಿತವಲ್ಲ. ಇಂಥ ಸಂದರ್ಭದಲ್ಲಿ ಆಂಡ್ರಾಯ್ಡ್ ಫೋನ್ ಮೂಲಕ ನಮ್ಮದೇ ವೈಫೈ ನೆಟ್‌ವರ್ಕ್ ಅಥವಾ ಹಾಟ್‌ಸ್ಪಾಟ್ ರಚಿಸುವುದು ಹೇಗೆ? ಅದರ ವೇಗ ಹೆಚ್ಚಿಸುವುದು…
ಬ್ರೌಸರ್‌ನಲ್ಲಿ ಗೂಗಲ್ ಮ್ಯಾಪ್ ತೆರೆದಾಗ, ಕೆಳಗಿನ ಬಲ ಮೂಲೆಯಲ್ಲಿ ನ್ಯಾವಿಗೇಶನ್ ನಿಯಂತ್ರಣ ಕೇಂದ್ರದಲ್ಲಿ ಈ ಪೆಗ್‌ಮ್ಯಾನ್ ಕಾದಿರುತ್ತಾನೆ. ಈ ಮ್ಯಾಪ್‌ನಲ್ಲಿ ನಾವು ನೋಡಬೇಕಾದ ಸ್ಥಳದ ರಸ್ತೆಗಳು ಹೇಗಿವೆ,…
ಇದು ಗೋದ್ರೆಜ್ ಕಂಪನಿಯು ಹೊರತಂದಿರುವ ಸ್ಪಾಟ್‌ಲೈಟ್ ಪಿಟಿ ಕ್ಯಾಮೆರಾ ಹೆಸರಿನ ವೈಫೈ ಕ್ಯಾಮೆರಾ. ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿದ್ದರಾಯಿತು. ಇದನ್ನು ಮನೆಯೊಳಗೆ ಅಳವಡಿಸಿ, ವಯೋವೃದ್ಧ ಪ್ರೀತಿಪಾತ್ರರು ಏನು ಮಾಡಿದರು,…
ಗೂಗಲ್‌ನ ಓದಿ ಹೇಳುವ ತಂತ್ರಜ್ಞಾನ, ಧ್ವನಿ ಸಹಾಯಕದ ಪ್ರಯೋಜನ ಪಡೆಯಲು ಹೀಗೆ ಮಾಡಿ ಇತ್ತೀಚೆಗೆ ಬಿಡುಗಡೆಯಾದ ರಿಲಯನ್ಸ್‌ನ ಜಿಯೋಫೋನ್ ನೆಕ್ಸ್ಟ್ ಎಂಬ ಅಗ್ಗದ ಸ್ಮಾರ್ಟ್ ಫೋನ್‌ನಲ್ಲಿ, ಸ್ಕ್ರೀನ್…
ಕಳೆದ ಅಕ್ಟೋಬರ್ ತಿಂಗಳಲ್ಲಿ ಆ್ಯಪಲ್‌ನ ಐಫೋನ್ 13, ಮಿನಿ, ಪ್ರೊ ಮತ್ತು ಪ್ರೋ ಮ್ಯಾಕ್ಸ್ ಬಿಡುಗಡೆಯಾಗಿದ್ದವು. ಅವುಗಳಲ್ಲಿ ಪ್ರಜಾವಾಣಿ ರಿವ್ಯೂಗೆ ದೊರೆತಿರುವ ಐಫೋನ್ 13 (512 ಜಿಬಿ…
Nokia C30 - ನೋಕಿಯಾ ಸಿ30 ದೊಡ್ಡ ಗಾತ್ರ, ಹೆಚ್ಚು ತೂಕದ, ಭರ್ಜರಿ ಬ್ಯಾಟರಿಯುಳ್ಳ, ಉತ್ತಮ ಕ್ಯಾಮೆರಾ ಇರುವ, ತರಗತಿ ಅಥವಾ ಮೀಟಿಂಗ್‌ಗೆ ಅನುಕೂಲಕರವಾದ ದೊಡ್ಡ ಸ್ಕ್ರೀನ್…
ಹೊಸದಾಗಿ ಸ್ಮಾರ್ಟ್ ಫೋನ್ ಹೊಂದುವವರಿಗೆ Jiophone Next ತುಂಬ ಇಷ್ಟವಾಗಬಹುದು. ಸಾಮಾನ್ಯ ಬಳಕೆಗೆ ಸೂಕ್ತ. 1.3GHz ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 215 ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 2ಜಿಬಿ…
ಹಿಂದಿನ ವಾಚ್‌ಗೆ ಹೋಲಿಸಿದರೆ, ಅತ್ಯಾಧುನಿಕ ಎಸ್7 ಚಿಪ್‌ಸೆಟ್‌ನಿಂದಾಗಿ ಕಾರ್ಯಾಚರಣೆಯು ಅತ್ಯಂತ ಸುಲಲಿತವಾಗಿದ್ದು, ವೇಗವಾಗಿದೆ. ನಿದ್ರೆಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದರ 'ಹೆಲ್ತ್' ಆ್ಯಪ್‌ನಲ್ಲಿ ಅಡಕವಾಗಿದ್ದು, ಇದರ ಬಳಕೆಯೂ…
ಆ್ಯಪಲ್ ಸಾಧನಗಳ ನಡುವೆ ವೈರ್ ಇಲ್ಲದೆಯೇ ಸುಲಭವಾಗಿ ಫೈಲ್‌ಗಳನ್ನು ವರ್ಗಾಯಿಸಲು ಅವುಗಳಲ್ಲಿರುವ ಏರ್‌ಡ್ರಾಪ್ ಎಂಬ ಆ್ಯಪ್ ನೆರವಾಗುತ್ತದೆ. ಇದು ಐಒಎಸ್ (ಆ್ಯಪಲ್‌ನ ಕಾರ್ಯಾಚರಣಾ ವ್ಯವಸ್ಥೆ) ಇರುವ ಸಾಧನಗಳಿಗಷ್ಟೇ…
ಟ್ಯಾಬ್ಲೆಟ್ ಅಥವಾ ಐಪ್ಯಾಡ್ - ಇವು ಸ್ಮಾರ್ಟ್ ಫೋನ್‌ಗಿಂತ ದೊಡ್ಡದಾದ, ಆದರೆ ಲ್ಯಾಪ್‌ಟಾಪ್‌ಗಳಿಗಿಂತ ಚಿಕ್ಕದಾದ, ಎಲ್ಲಿ ಬೇಕೆಂದರಲ್ಲಿ ಒಯ್ಯಲು ಸುಲಭವಾಗುವ ಗ್ಯಾಜೆಟ್‌ಗಳು. ಜನರಿಗೆ, ಸ್ಮಾರ್ಟ್‌ಫೋನ್ ಮೊದಲ ಆದ್ಯತೆಯಾದರೆ,…